ಮಹಾಯುದ್ಧ, ಭೂಕಂಪ ಇತ್ಯಾದಿ ಆಪತ್ತುಗಳನ್ನು ಪ್ರತ್ಯಕ್ಷವಾಗಿ ಹೇಗೆ ಎದುರಿಸುವಿರಿ ?

‘ಪರಮಾಣು ಬಾಂಬ್ ಸ್ಫೋಟದಿಂದ ೩ ಕಿ.ಮೀ.ಗಿಂತಲೂ ಹೆಚ್ಚು ಪ್ರದೇಶದಲ್ಲಿ ಎಲ್ಲ ದಹ್ಯ ವಸ್ತುಗಳು ಹೊತ್ತಿಕೊಳ್ಳುವುದರಿಂದ ಉತ್ಪನ್ನವಾಗುವ ಭಾರಿ ಪ್ರಮಾಣ ಹೊಗೆಯಿಂದ ಉಸಿರುಗಟ್ಟುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ಸಮಯದಲ್ಲಿ ಆಮ್ಲಜನಕದ ಕೊರತೆಯಾಗುತ್ತದೆ ಮತ್ತು ಉಸಿರಾಟ ಕಠಿಣವಾಗುತ್ತದೆ.

ಚೀನಾಗೆ ಇಸ್ರೇಲ್‌ನ ೨೦ ಅಭಿಯಂತರಿಂದ ವಿಧ್ವಂಸಕ ಡ್ರೋನ್‌ನ ತಂತ್ರಜ್ಞಾನದ ಮಾರಾಟ !

ಇಸ್ರೇಲನ್‌ನ ೨೦ ಅಭಿಯಂತರ ವಿರುದ್ಧ ಏಶಿಯಾದ ಒಂದು ದೇಶಕ್ಕೆ ‘ಹಾರೋಪ್ನಂತಹ ವಿಧ್ವಂಸಕ ಡ್ರೋನ್‌ನ ತಂತ್ರಜ್ಞಾನವನ್ನು ಮಾರಾಟ ಮಾಡಿರುವ ಆರೋಪವಿದೆ. ಇಸ್ರೇಲ್ ಆ ದೇಶದ ಹೆಸರು ಹೇಳದಿದ್ದರೂ ತಜ್ಞರ ಅಭಿಪ್ರಾಯದಂತೆ ಆ ದೇಶ ಚೀನಾ ಆಗಿದೆ.

ಭಾರತದ ಮುತ್ಸದ್ದಿತನದ ಪ್ರಭಾವ : ನೇಪಾಳ ಪುನಃ ಭಾರತದ ಪರ !

ಭಾರತವು ಲಿಪು ಲೇಖದಿಂದ ಹಾದು ಹೋಗುವ ಕೈಲಾಸ ಮಾನಸ ಸರೋವರ ‘ಲಿಂಕ್ ರೋಡ್ ನ ಉದ್ಘಾಟನೆ ಮಾಡಿತು. ಅದಕ್ಕೆ ತಕ್ಷಣವೇ ನೇಪಾಳ ಆಕ್ಷೇಪವನ್ನು ವ್ಯಕ್ತಪಡಿಸಿತು. ನೇಪಾಳವು ಭಾರತಕ್ಕೆ ಯುದ್ಧದ ದೃಷ್ಟಿಯಿಂದ ಮಹತ್ವದ್ದಾಗಿರುವ ಕಾಲಾಪಾನಿ, ಲಿಪುಲೇಖ ಮತ್ತು ಲಿಂಪಿಯಾಧುರಾ ಈ ಸಂಪೂರ್ಣ ೩೫ ಕಿಲೋಮೀಟರ್ ಪ್ರದೇಶದ ಮೇಲೆ ತನ್ನ ಹಕ್ಕಿದೆಯೆಂದು ಹೇಳಿತು.

ಭಾರತಮಾತೆಯ ಉದರದಲ್ಲಿ ಜನ್ಮ ಪಡೆಯುವ ಸೌಭಾಗ್ಯ

ಸಾವಿರಾರು ವರ್ಷಗಳಲ್ಲಿ ಸಾವಿರಾರು ಕೋಟಿ ಪುಣ್ಯ ಸಂಚಯದ ನಂತರ, ಎಂದಾದರೊಮ್ಮೆ ಈ ಭಾರತಮಾತೆಯ ಉದರದಲ್ಲಿ ಮನುಷ್ಯ ಅಥವಾ ಪ್ರಾಣಿ-ಪಕ್ಷಿಗಳ ರೂಪದಲ್ಲಿ ಜನ್ಮ ಪಡೆಯುವ ಭಾಗ್ಯ ಸಿಗುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಬುದ್ಧಿಜೀವಿಗಳು ಬುದ್ಧಿಯ ಆಚೆಗಿನ ದೇವರು ಇರುವುದಿಲ್ಲ, ಎಂದು ಹೇಳುವುದು, ಇದು ಅಂಗನವಾಡಿಯ ಮಗುವು ವೈದ್ಯರು, ನ್ಯಾಯವಾದಿಗಳು ಇತ್ಯಾದಿ ಇರುವುದಿಲ್ಲ, ಎಂದು ಹೇಳಿದಂತಿದೆ !

ಪೊಲೀಸ್ ದಳದ ‘ಸಜ್ಜನರ ರಕ್ಷಣೆ ಮತ್ತು ದುಷ್ಟರ ನಿಗ್ರಹ ಎಂಬ ಧ್ಯೇಯವಾಕ್ಯವನ್ನು ಪೊಲೀಸರು ಸಾರ್ಥಕಗೊಳಿಸುವರೇ ?

‘ಸಂತರಿಗೆ ಶಿಕ್ಷೆ, ದುಷ್ಟರಿಗೆ ರಕ್ಷೆ, ಇದು ಪೊಲೀಸ್ ದಳದ ಇಂದಿನ ಸ್ಥಿತಿಯಾಗಿದೆ ! ಬ್ರಿಟಿಷರ ಕಾಲದ ಪೊಲೀಸ್ ಸಂಸ್ಕೃತಿಯ ಆಗುತ್ತಿರುವ ವೈಭವೀಕರಣ  ಮಂತ್ರಿಗಳ ಭದ್ರತೆಯ ನಿಯುಕ್ತಿಯಲ್ಲಿ ಆಗುವ ಭ್ರಷ್ಟಾಚಾರ ಸುರಾಜ್ಯ ಸ್ಥಾಪನೆಯ ಒಂದು ಅಂಗ : ಆದರ್ಶ ಪೊಲೀಸ್ ಪೊಲೀಸರ ವಿಷಯದಲ್ಲಿ ಓದುವ ವಾರ್ತೆಗಳಿಂದ, ಚಲನಚಿತ್ರಗಳಲ್ಲಿ ತೋರಿಸುವ ಅವರ ಖಳನಾಯಕತ್ವದಿಂದ ಮತ್ತು ಅನೇಕಬಾರಿ ಸ್ವತಃ ನಮ್ಮ ಅನುಭವ ಗಳಿಂದ ಪೊಲೀಸರು ಮತ್ತು ಸಮಾಜದ ನಡುವೆ ಅಂತರ ನಿರ್ಮಾಣವಾಗಿರುವುದು ಕಾಣಿಸುತ್ತದೆ. ನಿಜವಾಗಿಯೂ ಇದನ್ನು ಬದಲಾಯಿಸಬೇಕು. ಪೊಲೀಸರು ಆದರ್ಶವಾಗಿದ್ದರೆ, ಸಮಾಜವೂ ಆದರ್ಶದತ್ತ ಸಾಗುವುದು, … Read more

ಅಫ್ಘಾನಿಸ್ತಾನ : ಮಸೀದಿಯಲ್ಲಿ ಬಾಂಬ್ ತಯಾರಿಸುವ ತರಬೇತಿಯಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ ೩೦ ತಾಲಿಬಾನಿಗಳ ಸಾವು

ಅಫ್ಘಾನಿಸ್ತಾನದ ದೌಲತಾಬಾದ್‌ನ ಕುಲ್ತಕ್ ಗ್ರಾಮದ ಮಸೀದಿಯೊಂದರಲ್ಲಿ ಬಾಂಬ್ ತಯಾರಿಸುವ ತರಬೇತಿ ನಡೆಯುವಾಗ ಆದ ಬಾಂಬ್ ಸ್ಫೋಟದಲ್ಲಿ ೩೦ ತಾಲಿಬಾನ್ ಯುವಕರು ಸಾವನ್ನಪ್ಪಿದ್ದಾರೆ.

೧೯ ವರ್ಷಗಳ ನಂತರ ಗೋಧ್ರಾ ಗಲಭೆಯ ಮುಖ್ಯ ಆರೋಪಿ ರಫೀಕ್ ಹುಸೇನ್ ಬಂಧನ

೨೦೦೨ ನೇ ಇಸವಿಯಲ್ಲಿ ರಾಜ್ಯದ ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಾರಸೇವಕರು ಇದ್ದ ಡಬ್ಬಿಗೆ ಬೆಂಕಿ ಹಚ್ಚಿ ೫೯ ಕಾರಸೇವಕರನ್ನು ಜೀವಂತವಾಗಿ ಸುಟ್ಟುಹಾಕಿದ ಪ್ರಕರಣದ ಪ್ರಮುಖ ಆರೋಪಿ ರಫೀಕ್ ಹುಸೇನ್ ಭಟುಕ್ ನನ್ನು ಪೊಲೀಸರು ಬಂಧಿಸಿದ್ದಾರೆ.

೬ ತಿಂಗಳಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರಸೀಸ ಬ್ಯಾಂಕ್ ಹಾಗೂ ಸೆಂಟ್ರಲ್ ಬ್ಯಾಂಕ್‌ನ ಖಾಸಗೀಕರಣವಾಗಲಿದೆ !

ಕೇಂದ್ರ ಸರಕಾರವು ಮುಂದಿನ ೬ ತಿಂಗಳಲ್ಲಿ ದೇಶದ ಬ್ಯಾಂಕ್ ಆಫ್ ಮಹಾರಾಷ್ಟ್ರ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರಸೀಸ್ ಬ್ಯಾಂಕ್ ಹಾಗೂ ಸೆಂಟ್ರಲ್ ಬ್ಯಾಂಕ್‌ನ ಖಾಸಗೀಕರಣ ಮಾಡಲು ನಿರ್ಧರಿಸಿದೆ.

ಪ್ರಾಚೀನ ಹಾಗೂ ವೈಭವಶಾಲಿ ಹಿಂದೂ ಧರ್ಮದ ಶ್ರೇಷ್ಠತೆ 

ಪಾಶ್ಚಾತ್ಯರ ಪುರಾವೆ ಬೇಕಾಗಿದ್ದರೆ ವಿಲ್ ಡ್ಯುರಾಂಟ್ ಇವರ ವಿಶ್ವವಿಖ್ಯಾತ ಗ್ರಂಥವಾದ ದ ಸ್ಟೋರಿ ಆಫ್ ಸಿವಿಲೈಸೇಶನ್ ಇದರ ಅಧ್ಯಯನ ಮಾಡಿ. ಅದರಲ್ಲಿ ಅವರು ‘ಹಿಂದುಸ್ಥಾನವು ಯುರೋಪಿಯನ್ ವಂಶದ ಮಾತೃಭೂಮಿಯಾಗಿದೆ ಮತ್ತು ಎಲ್ಲ ಯುರೋಪಿಯನ್ ಭಾಷೆಗಳ ಜನನಿ ಸಂಸ್ಕೃತವಾಗಿದೆ ಎಂದು ಹೇಳಿದ್ದಾರೆ.