ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಮನುಷ್ಯನಿಗೆ ಮನುಷ್ಯತ್ವವನ್ನು ಕಲಿಸದೆ, ಅದರ ಬದಲು ವಿನಾಶಕಾರಿ ಆಯುಧಗಳು, ಶಸ್ತ್ರಗಳನ್ನು ನೀಡುವ ವಿಜ್ಞಾನದ ಬೆಲೆ ಶೂನ್ಯವಿದೆ !

‘ಅಡಚಣೆಯ ಸಮಯದಲ್ಲಿ ಸಹಾಯವಾಗಬೇಕು; ಎಂದು ನಾವು ಹಣವನ್ನು ಬ್ಯಾಂಕಿನಲ್ಲಿ ಇಡುತ್ತೇವೆ. ಅದೇ  ರೀತಿಯಲ್ಲಿ, ಸಂಕಷ್ಟದ ಸಮಯದಲ್ಲಿ ಸಹಾಯವಾಗಲು ಸಾಧನೆಯನ್ನು ಸಂಗ್ರಹಿಸಿ ನಮ್ಮೊಂದಿಗಿರಿಸುವ ಅಗತ್ಯವಿದೆ. ಇದರಿಂದ ಸಂಕಷ್ಟದ ಸಮಯದಲ್ಲಿ ಇದರಿಂದ ನಮಗೆ ಸಹಾಯವಾಗುತ್ತದೆ.’

ನಿಜವಾದ ಸುಖವು ಕೇವಲ ಸಾಧನೆಯಿಂದಲೇ ಸಿಗುತ್ತದೆ, ಭ್ರಷ್ಟ ಮಾರ್ಗದಿಂದ ದೊರಕಿದ ಹಣದಿಂದಲ್ಲ !

ಬುದ್ಧಿಜೀವಿಗಳು ಬುದ್ಧಿಯ ಆಚೆಗಿನ ದೇವರು ಇರುವುದಿಲ್ಲ, ಎಂದು ಹೇಳುವುದು, ಇದು ಅಂಗನವಾಡಿಯ ಮಗುವು ವೈದ್ಯರು, ನ್ಯಾಯವಾದಿಗಳು ಇತ್ಯಾದಿ ಇರುವುದಿಲ್ಲ, ಎಂದು ಹೇಳಿದಂತಿದೆ !

– (ಪರಾತ್ಪರ ಗುರು) ಡಾ. ಆಠವಲೆ