ಶ್ರೀ ಸರಸ್ವತೀದೇವಿಯ ಸಂದರ್ಭದಲ್ಲಿ ಪತ್ರಕರ್ತ ದಿಲೀಪ ಮಂಡಲರವರ ಅಶ್ಲೀಲ ಟ್ವಿಟ್

ವಸಂತ ಪಂಚಮಿಯ ದಿನದಂದು ಶ್ರೀ ಸರಸ್ವತೀದೇವಿಯ ಸಂದರ್ಭದಲ್ಲಿ ಆಕ್ಷೇಪಾರ್ಹ ಟ್ವೇಟ್ ಮಾಡಿದ ಪ್ರಕರಣದಲ್ಲಿ ಪತ್ರಕರ್ತ ದಿಲೀಪ್ ಮಂಡಲರವರನ್ನು ಬಂಧಿಸಬೇಕೆಂಬ ಬೇಡಿಕೆ ಮಾಡಲಾಗುತ್ತಿದೆ.

ಬಂಗಾಲದಲ್ಲಿ ಬಾಂಬ್ ಹಲ್ಲೆಯಲ್ಲಿ ರಾಜ್ಯದ ಸಚಿವ ಝಾಕಿರ ಹುಸೇನ್ ಗೆ ಗಾಯ

ಇಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರದ ರಾಜ್ಯ ಸಚಿವ ಜಕೀರ್ ಹುಸೇನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಫೆಬ್ರವರಿ ೧೭ ರಂದು ರಾತ್ರಿ ೯.೩೦ ರ ಸುಮಾರಿಗೆ ನಿಮತಿಯಾ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

೨೦೨೧ ರ ಐಪಿಎಲ್ ಸ್ಪರ್ಧೆಯ ಮುಖ್ಯ ಪ್ರಾಯೋಜಕತ್ವ ಮತ್ತೆ ಚೀನಾದ ವಿವೋ ಕಂಪನಿಗೆ !

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನ್ಯದೊಂದಿಗೆ ಘರ್ಷಣೆಯ ನಂತರ ಭಾರತವು ಚೀನಾದ ಮೇಲೆ ಕೆಂಡಕಾರಿದ. ಆ ಸಮಯದಲ್ಲಿ, ಕೇಂದ್ರ ಸರ್ಕಾರವು ಚೀನಾದ ಅನೇಕ ಕಂಪನಿಗಳ ಗುತ್ತಿಗೆಯನ್ನು ರದ್ದುಗೊಳಿಸಿತು.

ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂದು ಕರೆ ನೀಡಿದ್ದಕ್ಕಾಗಿ ಕೇರಳದ ಹಿಂದೂ ಐಕ್ಯ ವೇದಿಯ ಪ್ರಧಾನ ಕಾರ್ಯದರ್ಶಿ ಆರ್.ವಿ. ಬಾಬು ಬಂಧನ

ಹಿಂದೂಪರ ಸಂಘಟನೆಯಾದ ಹಿಂದೂ ಐಕ್ಯ ವೇದಿಯ ಪ್ರಧಾನ ಕಾರ್ಯದರ್ಶಿ ಆರ್.ವಿ. ಬಾಬು ಇವರು ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಿಂದೂಗಳಿಗೆ ಕರೆ ನೀಡಿದ್ದಕ್ಕಾಗಿ ಅವರನ್ನು ಕೇರಳದಲ್ಲಿ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಸರಕಾರದ ಪೊಲೀಸರು ಬಂಧಿಸಿದ್ದಾರೆ.

ಒಟಿಟಿ ಅಪ್ಲಿಕೇಶನ್‌ಗಳನ್ನು ನಿಯಂತ್ರಿಸಲು ಸರ್ಕಾರ ಚಿಂತಿಸುತ್ತಿದೆ! – ಸರ್ವೋಚ್ಚ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ

ಒಟಿಟಿ ಆಪ್‌ಗಳನ್ನು ನಿಯಂತ್ರಿಸುವಂತಹ ಕ್ರಮ ಕೈಗೊಳ್ಳಲು ಕೇಂದ್ರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಆರು ವಾರಗಳಲ್ಲಿ ಉತ್ತರಿಸಲು ನ್ಯಾಯಾಲಯ ಸರ್ಕಾರಕ್ಕೆ ಹೇಳಿದೆ.

ಉಯಿಘರ್ ನಂತರ ಉತ್ಸುಲ ಮುಸ್ಲಿಮರ ದಮನದತ್ತ ಚೀನಾದ ಚಿತ್ತ

ಯಿಘರ್ ಮುಸ್ಲಿಮರನ್ನು ನಿಯಂತ್ರಿಸಲು ಪ್ರಯತ್ನಿಸಿದ ನಂತರ, ಚೀನಾ ಈಗ ತನ್ನ ದೇಶದ ಉತ್ಸುಲ ಮುಸ್ಲಿಮರತ್ತ ಗಮನ ಹರಿಸಿದೆ. ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವುದು, ಹೊಸ ಮಸೀದಿಗಳನ್ನು ನಿರ್ಮಿಸುವುದು ಮತ್ತು ಅರೇಬಿಕ್ ಕಲಿಯುವುದನ್ನು ನಿಷೇಧಿಸಲಾಗಿದೆ.

ಪೂಜ್ಯಪಾದ ಸಂತಶ್ರೀ ಅಸಾರಾಮ ಬಾಪು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪೂಜ್ಯಾಪಾದ ಸಂತಶ್ರೀ ಅಸಾರಾಮ್ ಬಾಪು ಅವರಿಗೆ ಉಸಿರಾಟದ ತೊಂದರೆಯಾಗಲಾರಂಭಿಸಿತು. ಅವರನ್ನು ಮ.ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಬುದ್ಧಿಜೀವಿಗಳು ಬುದ್ಧಿಯ ಆಚೆಗಿನ ದೇವರು ಇಲ್ಲ, ಎಂದು ಅಂಗನವಾಡಿಯ ಮಗುವು ವೈದ್ಯರು, ನ್ಯಾಯವಾದಿಗಳು ಇತ್ಯಾದಿ ಇರುವುದಿಲ್ಲ, ಎಂದು ಹೇಳಿದಂತಿದೆ !

ಸ್ಥಿತಿ ಬದಲಾವಣೆಗೆ ಶ್ರೀಕೃಷ್ಣನೀತಿ ಆವಶ್ಯಕ

ಭಾರತವಿರೋಧಿ ಅಜೆಂಡಾವನ್ನು ಮುಂದೆ ತರುವವರೊಂದಿಗೆ ಎರಡು ಕೈ ಮಾಡಬೇಕಾಗುವುದು. ಅದಕ್ಕಾಗಿ ಕೃಷ್ಣನೀತಿ ಅವಲಂಬಿಸುವುದು ಆವಶ್ಯಕವಾಗಿದೆ. ಭವಿಷ್ಯದಲ್ಲಿ ಭಾರತ ಯಶಸ್ವಿಯಾಗಲು ಭಾರತಕ್ಕೆ ಸಹಾಯ ಮಾಡುವ ಅದರ ಪಾತ್ರದ ಜೊತೆಗೆ, ಅದು ಕೃಷ್ಣನೀತಿಯ ಶಸ್ತ್ರವನ್ನೂ ಬಳಸಬೇಕಾಗುತ್ತದೆ.

ಉಪನದಿಗಳಿಂದ ಕಲುಷಿತ ನೀರನ್ನು ನರ್ಮದೆಗೆ ಹರಿಯುವಂತೆ ಮಾಡುವುದು ದೇಶಕ್ಕೆ ಅಪಾಯಕಾರಿ ! – ಜ್ಯೋತಿಷ ಪೀಠ ಮತ್ತು ದ್ವಾರಕಾಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ

ನರ್ಮದಾ ನದಿಗೆ ಉಪನದಿಗಳ ಮೂಲಕ ಕಲುಷಿತ ನೀರನ್ನು ಹರಿಯುಬಿಡಲಾಗುತ್ತಿದೆ. ಅದನ್ನು ನಿಲ್ಲಿಸಬೇಕಿದೆ. ನದಿಗಳಲ್ಲಿ ಚರಂಡಿ ನೀರು ಸೇರುವುದು ದೇಶಕ್ಕೆ ಅಪಾಯಕಾರಿ ಎಂದು ದ್ವಾರಕಾ ಮತ್ತು ಜ್ಯೋತಿಷ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು ಹೇಳಿದ್ದಾರೆ.