ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಆವಶ್ಯಕ !

‘ಒಂದು ರಾಷ್ಟ್ರವು ಉತ್ತಮವಾಗಿರುವುದೆಂದರೆ, ಅಲ್ಲಿಯ ಪ್ರಜೆಗಳು ತ್ಯಾಗ ಮತ್ತು ಸೇವಾ ಮನೋಭಾವವುಳ್ಳವರಾಗಿರಬೇಕು ಮತ್ತು ಅಲ್ಲಿಯ ನಾಗರಿಕರು ಜ್ಞಾನಿಗಳು ಮತ್ತು ದೇಶಭಕ್ತರಾಗಿರಬೇಕು. ಇಂತಹ ಸ್ಥಿತಿ ಬರಲು ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಮಹತ್ವದ್ದಾಗಿದೆ !

ಹಿಂದೂಗಳ ವಿವಾಹದ ಊಟಕ್ಕಾಗಿ ಉಗುಳು ಹಚ್ಚಿ ತಂದೂರಿ ರೋಟಿ ತಯಾರಿಸುತ್ತಿದ್ದ ಮತಾಂಧನ ಬಂಧನ

ಹಿಂದೂಗಳ ವಿವಾಹದ ಊಟಕ್ಕಾಗಿ ತಯಾರಿಸಲಾಗುವ ತಂದೂರಿ ರೋಟಿಗಳನ್ನು ಬೇಯಿಸುವಾಗ ಉಗುಳು ಹಚ್ಚಿದ ಪ್ರಕರಣದಲ್ಲಿ ಪೊಲೀಸರು ನೌಶದ ಊರ್ಫ್ ಸುಹೇಲ್‌ನನ್ನು ಬಂಧಿಸಿದ್ದಾರೆ.

ಕೇರಳದಲ್ಲಿ ಹಿಂದೂ ಮತ್ತು ಕ್ರೈಸ್ತ ಹುಡುಗಿಯರನ್ನು ‘ಲವ್ ಜಿಹಾದ್’ ನಿಂದ ಮೋಸಗೊಳಿಸಲಾಯಿತು! – ‘ಮೆಟ್ರೋ ಮ್ಯಾನ್’ ಶ್ರೀಧರನ್

‘ದೇಶದಲ್ಲಿ ‘ಲವ್ ಜಿಹಾದ್’ ಎಂಬುವುದೇ ಇಲ್ಲ’ ಎಂದು ಹೇಳುವವರು ಈಗಲಾದರೂ ಲವ್ ಜಿಹಾದ್ ಇದೆ ಎಂದು ಒಪ್ಪಿಕೊಳ್ಳುತ್ತಾರೆಯೇ ?

೧೯೨೧ ರಲ್ಲಿ ಮಲಬಾರ್‌ನಲ್ಲಾದ ಹಿಂದೂಗಳ ನರಮೇಧದ ಶತಮಾನೋತ್ಸವವನ್ನು ಆಚರಿಸಿದ ಪಿಎಫ್‌ಐ

ಕೇರಳದಲ್ಲಿ ಹಿಂದೂ ವಿರೋಧಿ ಕಮ್ಯುನಿಸ್ಟರ ಸರಕಾರ ಇರುವುದರಿಂದಲೇ, ಹಿಂದೂಗಳ ನರಮೇಧದ ಶತಮಾನೋತ್ಸವವನ್ನು ಯಾವುದೇ ಅಡೆತಡೆಯಿಲ್ಲದೆ ಆಚರಿಸಲಾಗುತ್ತಿದೆ ಎಂದು ಹೇಳಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ!

ಉತ್ತರಪ್ರದೇಶದಲ್ಲಿ ದೇವಾಲಯದ ಭೂಮಿ ಕಬಳಿಸಲು ದೇವರು ಸಾವಿಗೀಡಾಗಿರುವಂತೆ ಕಾಗದಪತ್ರಗಳಲ್ಲಿ ನೋಂದಣಿ !

ಉತ್ತರಪ್ರದೇಶದ ಮೋಹನಲಾಲಗಂಜದಲ್ಲಿನ ಕುಶಮೌರಾ ಹಲುವಾಪೂರ ಎಂಬ ಊರಿನಲ್ಲಿ ಏಕೀಕೃತವಾಗಿರುವ ಭಗವಾನ್ ಶ್ರೀಕೃಷ್ಣ ಹಾಗೂ ಶ್ರೀರಾಮನ ದೇವಾಲಯದ ಭೂಮಿಯನ್ನು ಕಬಳಿಸಲು ಈ ದೇವತೆಗಳು ಸಾವನ್ನಪ್ಪಿದಂತೆ ಕಾಗದಪತ್ರಗಳಲ್ಲಿ ತೋರಿಸಲಾಗಿರುವ ಘಟನೆ ಬೆಳಕಿಗೆ ಬಂದಿದೆ.

ಹರಿದ್ವಾರ ಕುಂಭಮೇಳದಲ್ಲಿ ಭಾಗವಹಿಸುವ ಕೆಲವು ಸಂತರಿಂದ ಸಶಸ್ತ್ರ ಭದ್ರತಾ ಸಿಬ್ಬಂದಿ ಬೇಕೆಂಬ ಬೇಡಿಕೆ

ಏಪ್ರಿಲ್ ೧ ರಿಂದ ಇಲ್ಲಿ ನಡೆಯಲಿರುವ ಕುಂಭಮೇಳಕ್ಕಾಗಿ ಭದ್ರತಾ ವ್ಯವಸ್ಥೆ ಮಾಡಲಾಗಿದ್ದರೂ, ಕೆಲವು ಸಂತರು ಅಸುರಕ್ಷಿತ ಅನಿಸುತ್ತಿದೆ ಎಂದು ಕೆಲವು ಸಂತರು ಹೇಳಿದ್ದಾರೆ.

ದಕ್ಷಿಣ ಅಮೆರಿಕದಲ್ಲಿ ಹಿಮಪಾತದಿಂದ ವಿದ್ಯುತ್, ನೀರು ಅಥವಾ ಆಹಾರವಿಲ್ಲದೆ ಲಕ್ಷಾಂತರ ಜನರಹಾಹಾಕಾರ

ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತ ಮತ್ತು ಶೀತಗಾಳಿಯಿಂದ ದಕ್ಷಿಣ ಟೆಕ್ಸಾಸ್‌ನಲ್ಲಿ ಜನಜೀವನವು ಅಸ್ತವ್ಯಸ್ತಗೊಂಡಿದೆ. ಈ ಹಿಮಪಾತವು ಅಮೇರಿಕದ ಪವರ್ ಗ್ರಿಡ್‌ಗೆ ಬಹು ದೊಡ್ಡ ಹಾನಿಯನ್ನುಂಟು ಮಾಡಿದೆ. ಅದರ ಪರಿಣಾಮವಾಗಿ, ೫ ಲಕ್ಷ ಮನೆಗಳಿಗೆ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿದೆ.

‘ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ನಮ್ಮ ೪ ಸೈನಿಕರು ಮೃತಪಟ್ಟರು!’ (ಅಂತೆ)

೨೦೨೦ ರ ಜೂನ್ ೧೫ ರ ರಾತ್ರಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತೀಯ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಚೀನಾದ ಒಬ್ಬ ಅಧಿಕಾರಿ ಸೇರಿದಂತೆ ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಚೀನಾ ಎಂಟು ತಿಂಗಳ ನಂತರ ‘ಒಪ್ಪಿ’ಕೊಂಡಿದೆ.

ನಟಿ ದಿಯಾ ಮಿರ್ಜಾ ತಮ್ಮ ಮದುವೆಯಲ್ಲಿ ಕನ್ಯಾದಾನ ಸಂಪ್ರದಾಯವನ್ನು ಕೈಬಿಟ್ಟರು !

ಖ್ಯಾತ ನಟಿ ದಿಯಾ ಮಿರ್ಜಾ ಉದ್ಯಮಿ ವೈಭವ್ ರೇಖಿ ಅವರನ್ನು ಫೆಬ್ರವರಿ ೧೫ ರಂದು ಹಿಂದೂ ಪದ್ಧತಿಯಲ್ಲಿ ವಿವಾಹವಾದರು. ಇದು ಅವರ ಎರಡನೇ ಮದುವೆಯಾಗಿದೆ.

ರಾಹುಲ್ ಗಾಂಧಿ ಭಾಷಣಕ್ಕೆ ಹಾಜರಾಗಲು ಇಮಾಮ್‌ರಿಂದ ಫತ್ವಾ!

ಒಂದು ಕಡೆ, ರಾಹುಲ್ ಗಾಂಧಿ ಹಿಂದೂಗಳನ್ನು ಮೆಚ್ಚಿಸಲು ದೇವಾಲಯಗಳಿಗೆ ಹೋಗುವಂತೆ ನಟಿಸುತ್ತಾರೆ, ಮತ್ತೊಂದೆಡೆ ಅವರಿಗೆ ಸಹಾಯ ಮಾಡಲು ಮಸೀದಿಗಳಿಂದ ಫತ್ವಾಗಳನ್ನು ಜಾರಿಗೊಳಿಸುತ್ತರೆ, ಇಷ್ಟು ತಿಳಿಯದಿದರಲು ಹಿಂದೂಗಳು ಮಕ್ಕಳಲ್ಲ.