ಪ್ರವಾಸೋದ್ಯಮದಿಂದ ಸಂಸ್ಕೃತಿಯ ವಿಕಾಸ ಮಾಡುವುದು, ಇದು ರಾಷ್ಟ್ರೀಯ ನಿಲುವನ್ನು ಅವಲಂಬಿಸಿದೆ

ಪ್ರವಾಸೋದ್ಯಮದಿಂದ ಸಂಸ್ಕೃತಿಯ ವಿಕಾಸವಾಗುತ್ತದೆ. ವಿದೇಶಗಳಲ್ಲಿ ಹೊಸ ಹೊಸ ಜನರಿಗೆ ನಮ್ಮ ಭಾರತೀಯ ಸಂಸ್ಕೃತಿಯ ಪರಿಚಯವಾಗುತ್ತದೆ. ಅವರ ಮನಸ್ಸಿನ ಮೇಲೆ ನಮ್ಮ ಸಂಸ್ಕೃತಿಯ ಮೌಲ್ಯಗಳ ಸಂಸ್ಕಾರವಾಗಲು ಸಹಾಯವಾಗುತ್ತದೆ ಮತ್ತು ಈ ಮೂಲಕ ಅವರಿಗೆ ಯೋಗ್ಯ ಪ್ರೇರಣೆ ಸಿಗುವ ಅವಕಾಶವೂ ಪ್ರಾಪ್ತವಾಗುತ್ತದೆ.

ಸನಾತನ ಸಂಸ್ಥೆ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಹೆಸರನ್ನು ಉಪಯೋಗಿಸಿ ಸಮಾಜದ ದಾರಿತಪ್ಪಿಸುವ ವಂಚಕರಿಂದ ಎಚ್ಚರಿಕೆ !

ಸನಾತನ ಸಂಸ್ಥೆಯ ಕಾರ್ಯವು ಈ ಹಿಂದೆ ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ನಡೆಯುತ್ತಿತ್ತು, ಇಂತಹ ಪ್ರದೇಶಗಳಲ್ಲಿ ಸನಾತನ ಸಂಸ್ಥೆ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಹೆಸರನ್ನು ಉಲ್ಲೇಖಿಸಿ ಕೆಲವರು ‘ಸನಾತನ ಪ್ರಭಾತದ ವಾಚಕರು ಮತ್ತು ಸನಾತನದ ಸಾಧಕರನ್ನು ದಾರಿ ತಪ್ಪಿಸುತ್ತಿರುವುದು  ಗಮನಕ್ಕೆ ಬಂದಿದೆ.

ಮಹಾಯುದ್ಧ, ಭೂಕಂಪ ಇತ್ಯಾದಿ ಆಪತ್ತುಗಳನ್ನು ಪ್ರತ್ಯಕ್ಷವಾಗಿ ಹೇಗೆ ಎದುರಿಸುವಿರಿ ?

ಸುನಾಮಿ ನೀರು ಕಟ್ಟಡಗಳಿಗೆ ಹಾನಿ ಮಾಡಬಹುದು ಅಥವಾ ಗೋಡೆಗಳು ಕುಸಿಯಲು ಕಾರಣವಾಗಬಹುದು. ಆದ್ದರಿಂದ, ಜಲಾವೃತವಾಗಿರುವ ಕಟ್ಟಡಗಳಿಂದ ದೂರವಿರಬೇಕು. ಕಟ್ಟಡ ಅಥವಾ ಮನೆಯನ್ನು ಪುನಃ ಪ್ರವೇಶಿಸುವಾಗ ಎಚ್ಚರ ವಹಿಸಬೇಕು. ರಕ್ಷಣಾತ್ಮಕ ಉಡುಪುಗಳನ್ನು ಧರಿಸಿ ಮತ್ತು ಸ್ವಚ್ಛತೆ ಮಾಡುವಾಗ ಗಾಯಗಳಾಗದಂತೆ ಜಾಗರೂಕರಾಗಿರಬೇಕು.

ಆಪತ್ಕಾಲದ ದೃಷ್ಟಿಯಿಂದ ಮನೆ ಕಟ್ಟುವಾಗ ಗಮನದಲ್ಲಿಡಬೇಕಾದ ಕೆಲವು ಮುಖ್ಯ ಅಂಶಗಳು

ಗ್ರಾಮದಲ್ಲಿ ಕೃಷಿಭೂಮಿಯಲ್ಲಿ ಮನೆ ಕಟ್ಟುವಾಗ ಕೇವಲ ಗ್ರಾಮಪಂಚಾಯತಿಯ ಅನುಮತಿಯೊಂದಷ್ಟೇ ಸಾಕಾಗುವುದಿಲ್ಲ, ಅದರ ಜೊತೆಗೆ ‘ನಗರಯೋಜನೆ ಕಛೇರಿಯ (‘ಟೌನ್ ಪ್ಲಾನಿಂಗ್) ಅನುಮತಿ ಪಡೆದುಕೊಳ್ಳಬೇಕಾಗುತ್ತದೆ ! ‘ನಗರಯೋಜನೆ ಕಛೇರಿಯ ಅನುಮತಿ ಪಡೆದುಕೊಳ್ಳದೆ ಕಟ್ಟಡ ನಿರ್ಮಾಣ ಮಾಡುವುದು ಅಕ್ರಮವಾಗುತ್ತದೆ.

‘ಕೊರೋನಾ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಅಗತ್ಯ ಕಾರಣಗಳಿಗೆ ಮನೆಯಿಂದ ಹೊರಗೆ ಹೋಗುವವರು, ಹಾಗೆಯೇ ನೆಗಡಿ, ಕೆಮ್ಮು ಅಥವಾ ಜ್ವರ ಇವುಗಳ ಲಕ್ಷಣಗಳು ಇರುವವರು ಮುಂದಿನ ಕೃತಿ ಮಾಡಬೇಕು !

‘ದೇಶದಾದ್ಯಂತ ‘ಕೊರೊನಾ ವಿಷಾಣು ಪುನಃ ಶೀಘ್ರಗತಿಯಿಂದ ಹಬ್ಬುತ್ತಿದೆ. ಈ ಪರಿಸ್ಥಿತಿಯಲ್ಲಿ ಎಲ್ಲರೂ ಜನಸಂದಣಿಯ ಸ್ಥಳಕ್ಕೆ ಹೋಗದಿರುವುದು, ಅನಗತ್ಯ ಪ್ರಯಾಣ ಮಾಡದಿರುವುದು, ಸಾಮಾಜಿಕ ಅಂತರವನ್ನು ಕಾಪಾಡುವುದು, ಮಾಸ್ಕನ ಬಳಕೆ ಮಾಡುವುದು, ಮುಂತಾದ ಸೂಚನೆಗಳ ಪಾಲನೆ ಮಾಡುವುದು ಅವಶ್ಯಕವಿದೆ.

ಅಗತ್ಯ ಕಾರಣಕ್ಕಾಗಿ ಪ್ರಯಾಣ ಮಾಡಲಿಕ್ಕಿದ್ದರೆ ಮುಂದಿನ ಕಾಳಜಿ ವಹಿಸಿರಿ !

ರೈಲು ಅಥವಾ ಬಸ್ ಇವುಗಳಲ್ಲಿ ಪ್ರಯಾಣ ಮಾಡುವಾಗ ‘ತಮ್ಮ ಸುತ್ತಮುತ್ತ ನೆಗಡಿ, ಕೆಮ್ಮು ಅಥವಾ ಜ್ವರ ಈ ರೋಗಗಳ ಲಕ್ಷಣಗಳು ಇರುವ ವ್ಯಕ್ತಿ ಇದ್ದಾರೆ, ಎಂದು ಸಂದೇಹ ಬಂದರೆ, ಅವರಿಂದ ೧ ಮೀಟರ್‌ಗಿಂತ ಹೆಚ್ಚು ದೂರ ನಿಲ್ಲಬೇಕು. (ಸಾಮಾಜಿಕ ಅಂತರವನ್ನು ಪಾಲಿಸಬೇಕು) ಅಥವಾ ಸಾಧ್ಯವಿದ್ದರೆ ಪ್ರಯಾಣದ ಇತರ ಪರ್ಯಾಯಗಳನ್ನು ಆಯ್ಕೆ ಮಾಡಬೇಕು

ಪೊಲೀಸ್ ದಳದ ‘ಸಜ್ಜನರ ರಕ್ಷಣೆ ಮತ್ತು ದುಷ್ಟರ ನಿಗ್ರಹ ಎಂಬ ಧ್ಯೇಯವಾಕ್ಯವನ್ನು ಪೊಲೀಸರು ಸಾರ್ಥಕಗೊಳಿಸುವರೇ ?

ಪೊಲೀಸ್ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ರಾಜಕಾರಣಿಗಳು ಮೂಕ ಸಮ್ಮತಿ ನೀಡುತ್ತಾರೆ. ರಾಜಕಾರಣಿಗಳು ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಿಂದ ಹಣ ಪಡೆದು ಅವರ ವರ್ಗಾವಣೆಗಳನ್ನು ಮಾಡುತ್ತಾರೆ. ಈ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ತಮ್ಮ ಕೈಕೆಳಗಿರುವ ಪೊಲೀಸ್ ಅಧಿಕಾರಿಗಳಿಂದ ಹಣ ಪಡೆದು ಅವರ ವರ್ಗಾವಣೆ ಮಾಡುತ್ತಾರೆ.

ಚೀನಾದ ಅಪಾಯವನ್ನು ಎದುರಿಸಲು ಭಾರತೀಯರು ಸಿದ್ಧರಿರುವರೇ ?

ಚೀನಾದ ರಾಷ್ಟ್ರಪತಿ ಶೀ ಜಿನಪಿಂಗ ಇವರು ದೇಶದ ಸದ್ಯದ ಭದ್ರತೆಯ ಸ್ಥಿತಿ ಅಸ್ಥಿರ ಮತ್ತು ಅನಿಶ್ಚಿತವಾಗಿದೆ. ಇಂತಹ ಸಮಯದಲ್ಲಿ ಸಂಪೂರ್ಣ ಸೈನ್ಯವು ಯುದ್ಧದ ಸಿದ್ಧತೆಯನ್ನು ಹೆಚ್ಚಿಸಬೇಕು ಮತ್ತು ಬಲವನ್ನು ಹೆಚ್ಚಿಸಲು ಸಮನ್ವಯ ಇಡಬೇಕು, ಎಂದು ಸೈನ್ಯಕ್ಕೆ ಕರೆ ನೀಡಿದ್ದಾರೆ.

ಪ್ರವಾಸೋದ್ಯಮದ ಹೆಸರಿನಲ್ಲಿ ಮತಾಂತರ !

ಲೋಕಸಭೆಯ ಚುನಾವಣೆಯ ಸಮಯದಲ್ಲಿ ಅರುಣಾಚಲ ಪ್ರದೇಶದಲ್ಲಿ ಚರ್ಚನ ವತಿಯಿಂದ ಕೇವಲ ಕ್ರೈಸ್ತ ಅಭ್ಯರ್ಥಿಗಳಿಗೆ ಮಾತ್ರ ಮತದಾನ ಮಾಡಬೇಕು, ಎಂಬ ಒಂದು ಕರಪತ್ರವನ್ನು ಪ್ರಕಟಿಸಲಾಗಿತ್ತು.

ಒಡಿಶಾ : ಪುರಾತತ್ವ ಇಲಾಖೆಯ ನಿರ್ಲಕ್ಷ್ಯ, ಒಡೆದು ಹೋದ ೨ ಐತಿಹಾಸಿಕ ಕಂಬಗಳು !

ಭಾರತದಲ್ಲಿನ ಹಿಂದೂಗಳ ಪ್ರಾಚೀನ ಧಾರ್ಮಿಕ ಸ್ಥಳಗಳು, ದೇವಾಲಯಗಳು ಇತ್ಯಾದಿಗಳ ನಿರ್ಲಕ್ಷ್ಯದಿಂದಾಗಿ, ಅವುಗಳ ದುಸ್ಥಿತಿಯ ಉದಾಹರಣೆಗಳು ಬೆಳಕಿಗೆ ಬರುತ್ತಿವೆ. ಐತಿಹಾಸಿಕ ವಸ್ತುಗಳು ಮತ್ತು ವಾಸ್ತುಗಳ ಬಗ್ಗೆ ಸಂವೇದನಾಶೂನ್ಯತೆ ಮತ್ತು ಗಂಭೀರವಾಗಿರದ ಈ ವಿಭಾಗವನ್ನು ತೆಗೆದು ಹಾಕಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಆವಶ್ಯಕ !