ಬಾಂಗ್ಲಾದೇಶದಲ್ಲಿ ಮತಾಂಧರು ಕಾಳಿ ದೇವಿಯ ದೇವಾಲಯದ ಮೇಲೆ ದಾಳಿ ಮಾಡಿ ದೇವಿಯ ವಿಗ್ರಹವನ್ನು ಸುಟ್ಟುಹಾಕಿದರು !

ಬಾಂಗ್ಲಾದೇಶದ ರಾಣಿ ಸಂಕಿಲ್ ಉಪ ಜಿಲ್ಲೆಯ ಉತ್ತರಗಾವ ಗ್ರಾಮದಲ್ಲಿ ಮತಾಂಧರು ಕಾಲಿಮತಾ ದೇವಿಯ ದೇವಾಲಯದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದರು. ದೇವಾಲಯದಲ್ಲಿದ್ದ ಕಾಳಿ ದೇವಿಯ ವಿಗ್ರಹವನ್ನೂ ಸುಟ್ಟುಹಾಕಲಾಗಿದೆ ಎಂದು ರಾಣಿಸಂಕಿಲ್ ಪೊಲೀಸ ಠಾಣೆಯ ಅಧಿಕಾರಿ ಜಾಹಿದ್ ಇಕ್ಬಾಲ್ ಮಾಹಿತಿ ನೀಡಿದ್ದಾರೆ.

ಕೇರಳ ಬ್ರಾಹ್ಮಣ ಸಭೆಯು ನಿಷೇಧ ವ್ಯಕ್ತಪಡಿಸಿದ್ದರಿಂದ ‘ಪಟ್ಟರುಡೆ ಮಟನ ಕರಿ’ ಎಂಬ ಕಿರುಚಿತ್ರದ ಹೆಸರಿನಲ್ಲಿ ಬದಲಾವಣೆ !

ಕೇರಳ ಬ್ರಾಹ್ಮಣ ಸಭೆಯ ರಾಜ್ಯ ಅಧ್ಯಕ್ಷ ಕರೀಮಪುಳಾ ರಾಮನ್ ಸಾರ್ವಜನಿಕ ಪತ್ರದಲ್ಲಿ, ಬ್ರಾಹ್ಮಣರನ್ನು ಅವಮಾನಿಸಲು ಮಲಯಾಳಂ ಭಾಷೆಯಲ್ಲಿ ‘ಪಟ್ಟರ್’ ಎಂಬ ಪದವನ್ನು ಬಳಸಲಾಗುತ್ತದೆ. ಬ್ರಾಹ್ಮಣರು ಸಸ್ಯಾಹಾರಿಗಳು ಎಂಬುದು ಎಲ್ಲರಿಗೆ ಗೊತ್ತಿದ್ದರೂ, ಕಿರುಚಿತ್ರಕ್ಕೆ ‘ಪಟ್ಟರುಡೆ ಮಟನ ಕರಿ’ ಎಂಬ ಹೆಸರನ್ನು ನೀಡಿ ಉದ್ದೇಶಪೂರ್ವಕವಾಗಿ ಬ್ರಾಹ್ಮಣರನ್ನು ಅವಮಾನಿಸಲು ಪ್ರಯತ್ನಿಸಲಾಗಿದೆ.

ಗಂಗಾಸ್ನಾನದಿಂದ ಎಲ್ಲಾ ರೋಗಾಣುಗಳು ನಾಶವಾಗುತ್ತದೆ ! ಸತ್ಪಾಲ್ ಮಹಾರಾಜ, ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ನೀರಾವರಿ ಸಚಿವ

ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಎಲ್ಲ ರೋಗಾಣುಗಳು ನಾಶವಾಗುತ್ತವೆ ಮತ್ತು ಇದು ವಿಜ್ಞಾನವು ಸಾಬೀತುಪಡಿಸಿದೆ. ಆದ್ದರಿಂದ ಕುಂಭಮೇಳದಲ್ಲಿ ದೇವರ ಡೊಲಿಯಾ ಗಂಗಾ ಸ್ನಾನದಿಂದ ಅಮೃತದ ಹನಿಯಿಂದ ಇಡೀ ಮಾನವ ಜನಾಂಗದ ಕಲ್ಯಾಣವಾಗಲಿದೆ ಎಂದು ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ನೀರಾವರಿ ಸಚಿವ ಸತ್ಪಾಲ್ ಮಹಾರಾಜ್ ಹೇಳಿದ್ದಾರೆ.

ಉನ್ನತರು ಮಂತ್ರಿಸಿಕೊಟ್ಟ ಮಣ್ಣಿನ ಮಡಕೆಯಿಂದ ದೃಷ್ಟಿಯನ್ನು ತೆಗೆದ ನಂತರ ಮಡಕೆಯ ಮೇಲಾದ ಪರಿಣಾಮಗಳು

ವ್ಯಕ್ತಿಗೆ ದೃಷ್ಟಿತಾಗಿದರೆ ಅವನ ಸುತ್ತಲೂ ರಜ-ತಮಾತ್ಮಕ ಆವರಣ (ತೊಂದರೆದಾಯಕ ಸ್ಪಂದನಗಳು) ನಿರ್ಮಾಣವಾಗುತ್ತವೆ. ಆದ್ದರಿಂದ ಅವನ ಸ್ಥೂಲದೇಹ, ಮನೋದೇಹ ಮತ್ತು ಸೂಕ್ಷ್ಮ ದೇಹದ ಮೇಲೆ ಕೆಟ್ಟ ಪರಿಣಾಮವಾಗುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಹಿಂದಿನ ಕಾಲದಲ್ಲಿ ಎಲ್ಲರೂ ಸಾಧನೆ ಮಾಡುವವರಾಗಿದ್ದರು, ಆದುದರಿಂದ ಅವರಿಗೆ ಇತರರೊಂದಿಗೆ ಹೇಗೆ ಮಾತನಾಡಬೇಕು ? ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕು ?, ಎಂಬುದನ್ನು ಕಲಿಸಬೇಕಾಗಿರಲಿಲ್ಲ. ಅದು ಅವರಲ್ಲಿ ಚಿಕ್ಕಂದಿನಿಂದಲೇ ಮೈಗೂಡಿರುತ್ತಿತ್ತು. ಈಗ ಮಾತ್ರ ಅದನ್ನು ಪ್ರತಿಯೊಬ್ಬರಿಗೂ ಕಲಿಸಬೇಕಾಗುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಎಲ್ಲ ರೋಗಗಳಿಗೆ ಒಂದೇ ಔಷಧ ಅಥವಾ ಎಲ್ಲ ಖಟ್ಲೆ ಗಳಿಗೆ ಒಂದೇ ಕಾಯಿದೆ ಇರುವುದಿಲ್ಲ, ಆದರೆ ರಾಷ್ಟ್ರ ಮತ್ತು ಧರ್ಮದ ಎಲ್ಲ ಸಮಸ್ಯೆಗಳಿಗೆ ಒಂದೇ ಉತ್ತರವಿದೆ ಮತ್ತು ಅದೆಂದರೆ ಹಿಂದೂ ರಾಷ್ಟ್ರದ ಸ್ಥಾಪನೆ. 

ಮೆಕ್ಸಿಕನ್ ‘ಸ್ತ್ರೀ !

ಕೇವಲ ಮೆಕ್ಸಿಕೋದಲ್ಲಿ ಮಾತ್ರವಲ್ಲ, ಇತರೆ ದೇಶಗಳಲ್ಲಿಯೂ ಮಹಿಳೆಯರ ಸ್ಥಿತಿ ದಯನೀಯವಾಗಿದೆ. ಮನೆ ಮತ್ತು ಸಮಾಜ ಎಲ್ಲಿಯೇ ಇರಲಿ, ಮಹಿಳೆಯರು ಅತ್ಯಾಚಾರವನ್ನು ಎದುರಿಸಲೇ ಬೇಕಾಗುತ್ತಿದೆ.

ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಗ್ರಂಥ ನಿರ್ಮಿತಿ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿದ್ದು ಫೆಬ್ರವರಿ ೨೦೨೧ ರವರೆಗೆ ಸನಾತನದ ೩೩೪ ಗ್ರಂಥಗಳ ೧೭ ಭಾಷೆಗಳಲ್ಲಿ ೮೧,೫೬,೦೦೦ ಪ್ರತಿಗಳನ್ನು ಪ್ರಕಟಿಸಲಾಗಿದ್ದು, ಇನ್ನೂ ೮೦೦೦ ಗ್ರಂಥಗಳನ್ನು ಪ್ರಕಟಿಸುವಷ್ಟು ಜ್ಞಾನ ಸಂಗ್ರಹವಾಗಿದೆ. ಈ ಅಗಾಧ ಪ್ರಮಾಣದಲ್ಲಿರುವ ಗ್ರಂಥಸಂಪತ್ತನ್ನು ಮರಾಠಿಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವ ಸೇವೆಯಲ್ಲಿ ಭಾಗಿಯಾಗುವುದೆಂದರೆ ಈ ಧರ್ಮಕಾರ್ಯದ ಸುವರ್ಣಾವಕಾಶವೇ ಆಗಿದೆ.

೭೧ ವರ್ಷಗಳಲ್ಲಿ ರೈತರ ಹಿತದೃಷ್ಟಿಯಿಂದ ಯಾವುದೇ ಕಾನೂನುಗಳನ್ನು ಮಾಡದ ಇಂದಿನ ವಿರೋಧಿ ಪಕ್ಷದವರು ಮತ್ತು ಸೌಮ್ಯ ನೀತಿಯನ್ನು ಅವಲಂಬಿಸಿ ರೈತರ ಪ್ರತಿಭಟನೆಯನ್ನು ಹೆಚ್ಚಿಸುತ್ತಿರುವ ಇಂದಿನ ಅಧಿಕಾರರೂಢ ಪಕ್ಷ !

ಜನವರಿ ೨೬ ರಂದು ಸರಕಾರವು ಈ ಪ್ರತಿಭಟನಾ ಮೆರವಣಿಗೆಗೆ ಮಧ್ಯಾಹ್ನ ೧ ಗಂಟೆಯ ಸಮಯ ನೀಡಿ ಮಾರ್ಗವನ್ನು ನಿಶ್ಚಯಿಸಿ ಕೊಟ್ಟಿತ್ತು. ಹೀಗಿರುವಾಗಲೂ ಉದ್ದೇಶಪೂರ್ವಕವಾಗಿ ಕಾನೂನು-ಸುವ್ಯವಸ್ಥೆಯ ಸಮಸ್ಯೆಯನ್ನು ನಿರ್ಮಿಸಲಾಯಿತು. ಭಾರತದ ಇತಿಹಾಸದಲ್ಲಿ ಪ್ರಜಾಪ್ರಭುತ್ವದ ದಿನ ಇಂತಹ ಹಿಂಸಾಚಾರ ಮೊದಲ ಬಾರಿಗೆ ನಡೆಯಿತು.

ದೇವಸ್ಥಾನ ಸರಕಾರೀಕರಣ : ದೇವನಿಧಿಯನ್ನು ಕೊಳ್ಳೆ ಹೊಡೆಯುವ ಹಿಂದೂದ್ವೇಷಿ ವ್ಯವಸ್ಥೆ!

ಕೊರೋನಾ ಹಿನ್ನೆಲೆಯಲ್ಲಿ ಸಂಚಾರನಿಷೇಧದಿಂದಾಗಿ ದೇಶ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಇದರ ಪರಿಹಾರಕ್ಕಾಗಿ ಅನೇಕ ಜನಪ್ರತಿನಿಧಿಗಳು, ಪ್ರಗತಿ(ಅಧೋಗತಿ)ಪರರು ಮುಂತಾದವರು ಹಿಂದೂಗಳ ದೇವಸ್ಥಾನಗಳ ನಿಧಿ ಮತ್ತು ಸಂಪತ್ತನ್ನು ಉಪಯೋಗಿಸಬೇಕೆನ್ನುವ ಹಿಂದೂ ದ್ವೇಷಿ ಸಲಹೆಗಳನ್ನು ನೀಡಲಾಗಿತ್ತು.