೬ ವರ್ಷದ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ ೧೨ ವರ್ಷದ ಹುಡುಗ !

ತಮ್ಮ ಮಕ್ಕಳು ಮೊಬೈಲ್ ಫೋನ್‌ನಲ್ಲಿ ಏನು ನೋಡುತ್ತಾರೆ, ಎಂಬುದನ್ನು ನೋಡುವುದು ಪೋಷಕರ ಜವಾಬ್ದಾರಿಯಾಗಿದ್ದರೂ, ಅವರು ಗಮನ ಹರಿಸದ ಕಾರಣ ಈ ಘಟನೆ ನಡೆದಿದೆ ಎಂದು ಹೇಳಬೇಕಾಗಿದೆ !

ಕೇರಳ : ದಾಳಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ಗಾಯ

ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷದ ಸರಕಾರ ಅಧಿಕಾರದಲ್ಲಿರುವವರೆಗೂ ಇಂತಹ ದಾಳಿಗಳು ಮುಂದುವರಿಯುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಹಿಂದೂಗಳು ಮತಪೆಟ್ಟಿಗೆಗಳ ಮೂಲಕ ಕಮ್ಯುನಿಸ್ಟ್ ಸರಕಾರಕ್ಕೆ ಅವರ ಸ್ಥಾನವನ್ನು ತೋರಿಸುವುದು ಅಪೇಕ್ಷಿತವಾಗಿದೆ !

ದೆಹಲಿಯಲ್ಲಿ ತಂದೂರ್ ರೋಟಿ ಮಾಡುತ್ತಿರುವಾಗ ಅದರ ಮೇಲೆ ಉಗುಳುತಿದ್ದ ಇಬ್ಬರು ಮತಾಂಧರ ಬಂಧನ

ಇಂತಹ ಮತಾಂಧರಿಗೆ ಅನೇಕ ದಿನ ಉಪವಾಸ ಇಡುವ ಶಿಕ್ಷೆ ನೀಡಬೇಕು ಎಂದು ಯಾರಾದರೂ ಒತ್ತಾಯಿಸಿದರೆ, ಅದಕ್ಕೆ ಆಶ್ಚರ್ಯ ಪಡಬೇಡಿ !

ಅಂತರ್‌ಧರ್ಮೀಯ ಪಾಲಾಗುವ ಯುವತಿಯರಿಗೆ ಆಪ್ತ ಸಮಾಲೋಚನೆ ಅಗತ್ಯ – ವಿಶ್ವಪ್ರಸನ್ನ ತೀರ್ಥ ಸ್ವಾಮಿ, ಪೇಜಾವರ ಮಠ

ನಮ್ಮ ಕುಟುಂಬದ ಹೆಣ್ಣುಮಕ್ಕಳು ಬೇರೆ ಧರ್ಮದವರ ಪಾಲಾಗುತ್ತಾರೆ. ಹಿಂದೂ ಧರ್ಮ ಬೆಳವಣಿಗೆಗೆ ದೊಡ್ಡ ತೊಡಕು ಆಗಿದೆ. ಬದುಕಿನ ಅಡಚಣೆಗಳನ್ನು ಎದುರಿಸಲಾಗದೇ ಹೆಣ್ಣುಮಕ್ಕಳು ಆತ್ಮಹತ್ಯೆ ಶರಣಾಗುವುದನ್ನು ಕಾಣುತ್ತಿದ್ದೇವೆ.

ತೆಲಂಗಾಣದ ಸರಕಾರಿ ಸಂಸ್ಥೆಯ ಕಾರ್ಯದರ್ಶಿ ಮತ್ತು ಐಪಿಎಸ್ ಅಧಿಕಾರಿ ಪ್ರವೀಣ ಕುಮಾರ ಅವರ ಹಿಂದೂದ್ವೇಷ !

ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಆರ್.ಎಸ್. ಪ್ರವೀಣ ಕುಮಾರ ಅವರ ಒಂದು ವಿಡಿಯೋ ಪ್ರಸಾರವಾಗಿದೆ. ಇದರಲ್ಲಿ ಅವರು ಹಿಂದೂ ವಿದ್ಯಾರ್ಥಿಗಳಿಗೆ, `ನಾನು ರಾಮ, ಕೃಷ್ಣನನ್ನು ನಂಬುವುದಿಲ್ಲ’ ಭವಿಷ್ಯದಲ್ಲಿ ಹಿಂದೂ ಧರ್ಮ ಮತ್ತು ಸಂಪ್ರದಾಯವನ್ನು ಅನುಸರಿಸುವುದಿಲ್ಲ’ ಎಂದು ಶಪಥ ನೀಡುತ್ತಿರುವುದು ಕಂಡುಬರುತ್ತದೆ.

ಶ್ರೀ ಜಗನ್ನಾಥ ದೇವಾಲಯದ ೩೫ ಸಾವಿರ ಎಕರೆ ಭೂಮಿಯನ್ನು ಮಾರಾಟ ಮಾಡುವ ಸುದ್ದಿ ಸಂಪೂರ್ಣವಾಗಿ ತಪ್ಪು ! – ದೇವಾಲಯ ಆಡಳಿತದ ಸ್ಪಷ್ಟೀಕರಣ

ಇಲ್ಲಿಯ ಪ್ರಸಿದ್ಧ ಶ್ರೀ ಜಗನ್ನಾಥ ದೇವಾಲಯದ ೩೫ ಸಾವಿರ ಎಕರೆ ಭೂಮಿಯನ್ನು ಮಾರಾಟ ಮಾಡಲಾಗುವುದು ಎಂಬ ಸುದ್ದಿಯ ಬಗ್ಗೆ ದೇವಾಲಯ ಆಡಳಿತವು ಸ್ಪಷ್ಟೀಕರಣ ನೀಡಿದೆ. ಭೂಮಿ ಮಾರಾಟದ ಸುದ್ದಿ ಸಂಪೂರ್ಣವಾಗಿ ಸುಳ್ಳು ಎಂದು ಆಡಳಿತವು ಹೇಳಿದೆ.

ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸದಂತೆ ನೀಡಿದ್ದ ಆದೇಶವನ್ನು ಹಿಂಪಡೆದ ಕರ್ನಾಟಕ ವಕ್ಫ್ ಮಂಡಳಿ !

ಧ್ವನಿವರ್ಧಕದಿಂದ ನೀಡುವ ಅಜಾನ್‍ನಿಂದ ಜನರಿಗೆ ಆಗುವ ತೊಂದರೆ ಎಲ್ಲರಿಗೂ ತಿಳಿದಿದೆ ಮತ್ತು ಮತಾಂಧರಿಗೂ ಸಹ ತಿಳಿದಿದೆ; ಆದರೆ, ಅವರು ಪೊಲೀಸ್ ಮತ್ತು ಆಡಳಿತದ ವಿರುದ್ಧ ಮಾತ್ರವಲ್ಲ, ಸರ್ವೋಚ್ಚ ನ್ಯಾಯಾಲಯದ ಮುಂದೆಯೂ ಬಾಗುವುದಿಲ್ಲ ಹಾಗೂ ಯಾರಾದರು ವಿರೋಧಿಸಿದರೆ ಅವರ ಧ್ವನಿಯನ್ನು ಅದುಮಿಡಲಾಗುತ್ತದೆ, ಇದೇ ಇದರಿಂದ ಗಮನಕ್ಕೆ ಬರುತ್ತದೆ

ಡಾಸನಾ (ಉತ್ತರ ಪ್ರದೇಶ)ದಲ್ಲಿ ದೇವಿಯ ದೇವಸ್ಥಾನಕ್ಕೆ ಹೋದ ಮುಸಲ್ಮಾನನ ಥಳಿತ !

ಕೆಲವು ದಿನಗಳ ಹಿಂದೆ ಇಲ್ಲಿನ ಡಾಸನಾ ಪ್ರದೇಶದ ದೇವಿಯ ದೇವಸ್ಥಾನದಲ್ಲಿ ಆಸಿಫ್ ಎಂಬ ಮುಸಲ್ಮಾನ ಯುವಕನನ್ನು ಥಳಿಸಲಾಗಿತ್ತು. ‘ಆತ ನೀರು ಕುಡಿಯಲು ಇಲ್ಲಿಗೆ ಬಂದಿದ್ದ ಮತ್ತು ಆತನಿಗೆ ಹೊಡೆದರು’ ಎಂದು ವರದಿಯು ಪ್ರಸಾರವಾಗಿತ್ತು.

ಕೇರಳದ ಕೊಡಂಗಲ್ಲೂರಿನ ಭದ್ರಾಕಳಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿಗಳನ್ನು ಆಡಳಿತ ನಿಷೇಧಿಸಿದೆ!

ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರದ ಅವಧಿಯಲ್ಲಿ ಹಿಂದೂಗಳ ಧಾರ್ಮಿಕ ವಿಧಿಗಳನ್ನು ನಿಷೇಧಿಸುವುದು ಹಿಂದೂ ದ್ವೇಷವೇ ಆಗುತ್ತದೆ ! ಕಮ್ಯುನಿಸ್ಟ್ ಸರಕಾರವು ಇತರ ಧರ್ಮಗಳ ಧಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸುವ ಧೈರ್ಯ ಮಾಡುತ್ತದೆಯೇ ?

ಬಂಗಾಲದ ಬಿಜೆಪಿ ಸಂಸದರ ಮನೆ ಮತ್ತು ಕಚೇರಿಯ ಮೇಲೆ ೧೫ ನಾಡಬಾಂಬ್‌ ದಾಳಿ

ಬಂಗಾಲದ ಉತ್ತರ ೨೪ ಪರಗಣಾದ ಜಗದಾಲ್‌ನಲ್ಲಿ ಮಾರ್ಚ್ ೧೭ರ ರಾತ್ರಿಯಂದು ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ಮನೆ ಮತ್ತು ಕಚೇರಿಯ ಮೇಲೆ ನಾಡಬಾಂಬ್ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ ಮಗು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.