ಪ್ರವಾಸೋದ್ಯಮದ ಹೆಸರಿನಲ್ಲಿ ಮತಾಂತರ !

ಲೋಕಸಭೆಯ ಚುನಾವಣೆಯ ಸಮಯದಲ್ಲಿ ಅರುಣಾಚಲ ಪ್ರದೇಶದಲ್ಲಿ ಚರ್ಚನ ವತಿಯಿಂದ ಕೇವಲ ಕ್ರೈಸ್ತ ಅಭ್ಯರ್ಥಿಗಳಿಗೆ ಮಾತ್ರ ಮತದಾನ ಮಾಡಬೇಕು, ಎಂಬ ಒಂದು ಕರಪತ್ರವನ್ನು ಪ್ರಕಟಿಸಲಾಗಿತ್ತು. ಈ ಮೂಲಕ ಅಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ಮತಾಂತರವನ್ನು ಮಾಡುವುದು, ಒಂದು ಗಂಭೀರ ಸಮಸ್ಯೆಯಾಗಿದೆ.

– ಕುರು ಥಾಯೀ, ಅರುಣಾಚಲ ಪ್ರದೇಶ