Racist Satire On Indians : ಅಮೆರಿಕದ ‘ಫಾಕ್ಸ್‌ಫರ್ಡ್ ಕಾಮಿಕ್ಸ್’ನಿಂದ ಭಾರತೀಯರ ಮೇಲೆ ವರ್ಣಭೇದದ ವ್ಯಂಗ್ಯಚಿತ್ರ ಪ್ರಸಾರ !

ವರ್ಣಭೇದವು ಅಮೇರಿಕಾದ ಸಮಾಜದಲ್ಲಿ ಎಷ್ಟು ಆಳವಾಗಿ ವ್ಯಾಪಿಸಿದೆ ಎಂಬುದನ್ನು ಇದು ತೋರಿಸುತ್ತದೆ. ವರ್ಣಭೇದದಿಂದ ಅಲ್ಲಿ ಒಂದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿದೆ

ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಹಿಂದಿ ಸಮಾವೇಶದಲ್ಲಿ ರಾಮನಾರಾಯಣ ಮಿಶ್ರಾ ಅವರಿಗೆ ಸನ್ಮಾನ !

ಶ್ರೀ. ಮಿಶ್ರಾ ಹಿಂದಿ ಭಾಷೆಯಲ್ಲಿನ ಅವರ ಅತ್ಯುತ್ತಮ ಕೆಲಸಕ್ಕಾಗಿ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಭಾರತ ಮತ್ತು ವಿದೇಶಗಳ 26 ಪ್ರದೇಶಗಳ ಅನೇಕ ಭಾರತೀಯರು ಸಹ ಸಮಾವೇಶದಲ್ಲಿ ಭಾಗವಹಿಸಿದ್ದರು.

600 ವರ್ಷಗಳ ನಂತರ ಜಮ್ಮು-ಕಾಶ್ಮೀರದ ಮಾರ್ತಾಂಡ ಸೂರ್ಯಮಂದಿರದ ಜೀರ್ಣೋದ್ಧಾರ !

600 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪುರಾತನ ಮಾರ್ತಾಂಡ ಸೂರ್ಯ ಮಂದಿರದ ಜೀರ್ಣೋದ್ಧಾರ ನಡೆಸಲಾಗುವುದು.

ರೋಮ್(ಇಟಲಿ) : ‘ಗುಡ್ ಫ್ರೈಡೆ‘ ನಿಮಿತ್ತ ೧೨ ಮಹಿಳಾ ಕೈದಿಗಳ ಪಾದ ತೊಳೆದ ಪೋಪ್ ಫಾನ್ಸಿಸ್ !

ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಶುಭ ಶುಕ್ರವಾರದಂದು ರೋಮ್‌ನ ರೆಬಿಬಿಯಾ ಜೈಲಿನಲ್ಲಿದ್ಧ ೧೨ ಮಹಿಳಾ ಕೈದಿಗಳ ಪಾದಗಳನ್ನು ತೊಳೆದು ಅವರ ಪಾದಗಳಿಗೆ ಮುತ್ತಿಟ್ಟರು.

ಭಯೋತ್ಪಾದಕ ದಾಳಿಯಿಂದಾಗಿ ಪಾಕಿಸ್ತಾನದಲ್ಲಿನ ೩ ವಿದ್ಯುತ್ ಯೋಜನೆಗಳ ಕಾರ್ಯ ನಿಲ್ಲಿಸಿದ ಚೀನಾ !

ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕರ ಬೆಂಬಲಕ್ಕೆ ನಿಲ್ಲುವ ಚೀನಾಗೆ ತಕ್ಕ ಶಿಕ್ಷೆಯಾಗಿದೆ !

Navy Rescued Iranian Ship : ಕಡಲ್ಗಳ್ಳರಿಂದ ಇರಾನಿನ ನೌಕೆಯನ್ನು ರಕ್ಷಿಸಿದ ಭಾರತೀಯ ನೌಕಾಪಡೆ !

೨೧ ಗಂಟೆಗಳ ಕಾರ್ಯಾಚರಣೆಯ ನಂತರ ಕಡಲ್ಗಳ್ಳರು ಭಾರತೀಯ ನೌಕಾಪಡೆಗೆ ಶರಣಾದರು.

Mukhtar Ansari Death : ಕುಖ್ಯಾತ ಗೂಂಡಾ ಮುಖ್ತಾರ್ ಅನ್ಸಾರಿಯ ಅಂತ್ಯಯಾತ್ರೆಯಲ್ಲಿ ೩೦ ಸಾವಿರಕ್ಕಿಂತಲೂ ಹೆಚ್ಚಿನ ಮುಸಲ್ಮಾನರು ಹಾಜರು !

ಮುಂಬಯಿಯಲ್ಲಿ ೧೯೯೩ ರ ಬಾಂಬ್ ಸ್ಫೋಟದ ಸೂತ್ರದಾರ ಯಾಕೂಬ್ ಮೆಮನ್ ಗೆ ಗಲ್ಲು ಶಿಕ್ಷೆಯಾದ ನಂತರ ಅವನ ಶವಯಾತ್ರೆಯಲ್ಲಿ ಕೂಡ ೨೦ ಸಾವಿರಕ್ಕಿಂತಲೂ ಹೆಚ್ಚಿನ ಮುಸಲ್ಮಾನರು ಸಹಭಾಗಿಯಾಗಿದ್ದರು.

Bharat Ratna Award : ರಾಷ್ಟ್ರಪತಿಗಳಿಂದ ೪ ಜನರಿಗೆ ಮರಣೋತ್ತರ ಭಾರತರತ್ನ ಪುರಸ್ಕಾರ !

ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್,ಪಿ.ವಿ.ನರಸಿಂಹರಾವ್, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಮತ್ತು ಕೃಷಿ ವಿಜ್ಞಾನಿ ಡಾ.ಎಂ.ಎಸ್.ಸ್ವಾಮಿನಾಥನ್ ಇವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಲಾಯಿತು.

ಭರೂಚ್ (ಗುಜರಾತ)ನಲ್ಲಿ ‘ಲವ್ ಜಿಹಾದ್’ ಪ್ರಕರಣದ ಆದಿಲ್ ಅಬ್ದುಲ್ ಪಟೇಲನ ಜಾಮೀನು ಅರ್ಜಿ ವಜಾ !

ಭರೂಚ್ ‘ಲವ್ ಜಿಹಾದ್’ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯವು ಆದಿಲ್ ಅಬ್ದುಲ್ ಪಟೇಲನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಆದಿಲ್ ಅಬ್ದುಲ್ ಪಟೇಲ ಇವನು `ಇನ್ಸ್ಟಾಗ್ರಾಮ್’ನಲ್ಲಿ ನಕಲಿ ಖಾತೆ ತೆರೆದು ಹಿಂದೂ ಹುಡುಗಿಯನ್ನು ಸಿಲುಕಿಸಿದನು.

ಪೊಲೀಸರಿಂದ ಭಾಗ್ಯನಗರ (ತೆಲಂಗಾಣ)ದ ಭಾಜಪದ ಹಿಂದುತ್ವನಿಷ್ಠ ಸಂಸದ ಟಿ. ರಾಜಸಿಂಹಗೆ ಗೃಹಬಂಧನ !

ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರ ಎಂದರೆ ಪಾಕಿಸ್ತಾನದ ಆಡಳಿತ ಬಂದ ನಂತರ ಹಿಂದೂ ಮತ್ತು ಅವರ ಮುಖಂಡರು ಇವರ ಮೇಲೆ ಅನ್ಯಾಯ ಆಗುತ್ತಿದೆ, ಇದು ಕಾಂಗ್ರೆಸ್ಸನ್ನು ಅಧಿಕಾರದಲ್ಲಿ ಕೂಡಿಸಿರುವ ಹಿಂದುಗಳ ಗಮನಕ್ಕೆ ಬರುವ ದಿನವೇ ಸುದಿನ !