ಹಿಂದೂಗಳ ಹಬ್ಬಗಳ ದಿನದಂದು ಆನ್‌ಲೈನ್ ಸರಾಯಿ ಮಾರಾಟ ಮಾಡುವ ನಿರ್ಣಯ ತೆಗೆದುಕೊಳ್ಳುವ ಸಹಕಾರಿ ಮಹಾಸಂಘದ ಅಧ್ಯಕ್ಷ ಎಮ್. ಮೆಹಬೂಬ್

ಮುಸಲ್ಮಾನರ ಅಥವಾ ಕ್ರೈಸ್ತರ ಹಬ್ಬಗಳಂದು ಇಂತಹ ನಿರ್ಣಯಗಳನ್ನು ಯಾವತ್ತಾದರೂ ತೆಗೆದುಕೊಳ್ಳಲಾಗುತ್ತದೆಯೇ? ಕೋಝಿಕೋಡ್ (ಕೇರಳ ರಾಜ್ಯ) : ಹಬ್ಬಗಳ ಸಮಯದಲ್ಲಿ ಮದ್ಯ ಖರೀದಿಗಾಗಿ ಜನರಿಗೆ ಸರದಿಯ ಸಾಲಿನಲ್ಲಿ ನಿಲ್ಲುವಂತಾಗಬಾರದು ಎಂದು ಕೇರಳ ಸರಕಾರದ ಅಧೀನದಲ್ಲಿರುವ ಸಹಕಾರ ಮಹಾಸಂಘವು ಆನ್‌ಲೈನ್ ಮದ್ಯ ಖರೀದಿಯ ನಿರ್ಣಯ ತೆಗೆದುಕೊಂಡಿದೆ ಎಂಬ ಮಾಹಿತಿಯನ್ನು ಮಹಾಸಂಘದ ಅಧ್ಯಕ್ಷ ಎಮ್. ಮೆಹಬೂಬ್ ಇವರು ನೀಡಿದ್ದಾರೆ.

ಸನಾತನ ಸಂಸ್ಥೆಯ ತೇಜೋವಧೆ ಮಾಡಿದ ಪ್ರಕರಣದಲ್ಲಿ ದೈನಿಕ ಲೋಕಮತ ಪತ್ರಿಕೆಯ ಸಂಪಾದಕರು, ಮಾಲೀಕರು, ಪ್ರಕಾಶಕರು ಹಾಗೂ ಮುದ್ರಕರ ವಿರುದ್ಧ ಸನಾತನ ಸಂಸ್ಥೆ ಮಾನನಷ್ಟ ಪರಿಹಾರಕ್ಕಾಗಿ ದಿವಾಣಿ ಮೊಕದ್ದಮೆ ದಾಖಲು

ರಾಮನಾಥಿ (ಗೋವಾ) : ಸನಾತನ ಸಂಸ್ಥೆಯ ಧರ್ಮಪ್ರಸಾರದಿಂದ ಸಮಾಜದಲ್ಲಿ ಹೆಚ್ಚುತ್ತಿರುವ ಕಾರ್ಯದ ವ್ಯಾಪ್ತಿ ಹಾಗೂ ಸಂಸ್ಧೆಯ ಬಗ್ಗೆ ಸಮಾಜದಲ್ಲಿರುವ ಹೆಸರು ಲೌಕಿಕ ಮಾಹಿತಿಯಿರುವಾಗಲೂ ಸಂಸ್ಥೆಯನ್ನು ಅಪಮಾನಿಸುವ ಉದ್ದೇಶದಿಂದ ದೈನಿಕ ಲೋಕಮತದ ಸಂಪಾದಕ ರಾಜೂ ನಾಯಕ ಇವರು ಸನಾತನದವರನ್ನು ಏನು ಮಾಡಬೇಕು? ಎಂಬ ಶೀರ್ಷಿಕೆಯಡಿಯಲ್ಲಿ ಸಂಸ್ಥೆಯ ವಿರುದ್ಧ ಮಾನಹಾನಿಕರವಾದಂತಹ ಸಂಪಾದಕೀಯವನ್ನು ಪಣಜಿ ಗೋವಾದಿಂದ ಪ್ರಕಾಶಿಸಲ್ಪಡುವ ದೈನಿಕ ಲೋಕಮತದ ಗೋವಾ ಆವೃತ್ತಿಯ ೩ ಜೂನ್ ೨೦೧೬ರ ಸಂಚಿಕೆಯಲ್ಲಿ ಮುದ್ರಿಸಿ ಸಂಸ್ಥೆಯನ್ನು ಅಪಮಾನಿಸಿತು.

Read moreಸನಾತನ ಸಂಸ್ಥೆಯ ತೇಜೋವಧೆ ಮಾಡಿದ ಪ್ರಕರಣದಲ್ಲಿ ದೈನಿಕ ಲೋಕಮತ ಪತ್ರಿಕೆಯ ಸಂಪಾದಕರು, ಮಾಲೀಕರು, ಪ್ರಕಾಶಕರು ಹಾಗೂ ಮುದ್ರಕರ ವಿರುದ್ಧ ಸನಾತನ ಸಂಸ್ಥೆ ಮಾನನಷ್ಟ ಪರಿಹಾರಕ್ಕಾಗಿ ದಿವಾಣಿ ಮೊಕದ್ದಮೆ ದಾಖಲು

ಮತಾಂಧರ ಭಯದಿಂದ ಬಂಗಾಲದ ಗ್ರಾಮವೊಂದರಲ್ಲಿ ದುರ್ಗಾಪೂಜೆ ನಿರಾಕರಿಸಿದ ಬಂಗಾಲದ ಆಡಳಿತ !

ಮತಾಂಧರ ಭಯೋತ್ಪಾದನೆಯಿಂದ ದುರ್ಗಾಪೂಜೆಯನ್ನು ನಿರಾಕರಿಸುವ ಬಂಗಾಲ ಪಾಕಿಸ್ತಾನದಲ್ಲಿದೆಯೇ ? ಕೇಂದ್ರಸರಕಾರವು ಇದರಲ್ಲಿ ಹಸ್ತಕ್ಷೇಪ ಮಾಡಿ ಹಿಂದೂಗಳಿಗೆ ನ್ಯಾಯ ನೀಡಬೇಕು ಎಂಬುದೇ ಬಂಗಾಲದ ಹಿಂದೂಗಳ ಅಪೇಕ್ಷೆ ! ಕೊಲಕಾತಾ : ಬಂಗಾಲದ ಬೀರಬೂಮ ಜಿಲ್ಲೆಯ ಕಾಂಗಲಾಪಹಾರ ಗ್ರಾಮದಲ್ಲಿ ಹಿಂದೂಗಳು ೩೦೦ ಹಾಗೂ ಮುಸಲ್ಮಾನರ ೨೫ ಮನೆಗಳಿದ್ದರೂ ಆಡಳಿತವು ಕಾನೂನು ಮತ್ತು ಸುವ್ಯವಸ್ಥೆಯು ಹಾಳಾಗಬಹುದು ಎಂಬ ಕಾರಣ ನೀಡಿ ಹಿಂದೂಗಳಿಗೆ ದುರ್ಗಾಪೂಜೆಯ ಉತ್ಸವ ಆಚರಿಸಲು ಅನುಮತಿ ನಿರಾಕರಿಸಿದೆ. ಈ ರೀತಿ ಅನುಮತಿ ನಿರಾಕರಣೆಗೆ ಇದು ನಾಲ್ಕನೇ ವರ್ಷ ವಾಗಿದೆ. (ಕಳೆದ … Read more

ಹಜ್ ಯಾತ್ರೆಯಲ್ಲಿ ಮೃತಪಟ್ಟ ಮುಸಲ್ಮಾನರ ಸಂಬಂಧಿಕರಿಗೆ ೧೦ ಲಕ್ಷ ಮತ್ತು ಹುತಾತ್ಮ ಸೈನಿಕರ ಸಂಬಂಧಿಕರಿಗೆ ಕೇವಲ ೨ ಲಕ್ಷ ರೂ.ಗಳ ಧನ ಸಹಾಯ !

ಮಮತಾ ಬ್ಯಾನರ್ಜಿಯವರ ಪಕ್ಷವನ್ನು ಅಧಿಕಾರಕ್ಕೇರಿಸುವ ಬಂಗಾಲದ ಹಿಂದೂಗಳಿಗೆ
ಇದು ಲಜ್ಜಾಸ್ಪದವಾಗಿದೆ. ಬಂಗಾಲದಲ್ಲಿ ನಿದ್ರಿತ ಜನ್ಮಹಿಂದೂಗಳು ಎಚ್ಚರಗೊಂಡ ದಿನವೇ ಸುದಿನ !

ಕೊಲಕಾತಾ : ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಉರಿಯ ಮುಖ್ಯ  ಸೇನಾನೆಲೆಯ ಮೇಲಾದ ದಾಳಿಯಲ್ಲಿ ಹುತಾತ್ಮರಾದ ರಾಜ್ಯದ ೨ ಸೈನಿಕರ ಕುಟುಂಬದವರಿಗೆ ತಲಾ ೨ ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ಘೋಷಿಸಿದ್ದಾರೆ. ಇದರಿಂದ ಅವರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಯ ಸುರಿಮಳೆಯಾಗುತ್ತಿದೆ.

Read moreಹಜ್ ಯಾತ್ರೆಯಲ್ಲಿ ಮೃತಪಟ್ಟ ಮುಸಲ್ಮಾನರ ಸಂಬಂಧಿಕರಿಗೆ ೧೦ ಲಕ್ಷ ಮತ್ತು ಹುತಾತ್ಮ ಸೈನಿಕರ ಸಂಬಂಧಿಕರಿಗೆ ಕೇವಲ ೨ ಲಕ್ಷ ರೂ.ಗಳ ಧನ ಸಹಾಯ !

ಆದಿವಾಸಿ ಉಡುಪು ಧರಿಸಿರುವ ವರ್ಜಿನ ಮೇರಿಯ ಮೂರ್ತಿಯನ್ನು ತೆಗೆಯುವಂತೆ ಆದಿವಾಸಿ ಗುಂಪಿನ ಬೇಡಿಕೆ !

ಮತಾಂತರಕ್ಕಾಗಿ ಕ್ರೈಸ್ತರಿಂದ ಮೂರ್ತಿಯ ಬಳಕೆ ರಾಂಚಿ : ಝಾರಖಂಡ್‌ನ ಸಿಂಗಪೂರದ ಚರ್ಚಿನ ಆವರಣದಲ್ಲಿ ನಿಲ್ಲಿಸಿರುವ ಆದಿವಾಸಿ ಉಡುಪಿನ ವರ್ಜಿನ ಮೇರಿಯ ಮೂರ್ತಿಯನ್ನು ತೆಗೆಯುವಂತೆ ಸಾರನಾ ಆದಿವಾಸಿ ಸಮುದಾಯದ ವಿವಿಧ ಗುಂಪುಗಳು ಪ್ರತಿಭಟನೆ ನಡೆಸಿದರು. ವರ್ಜಿನ ಮೇರಿಯನ್ನು ಆದಿವಾಸಿಗಳ ಪಾರಂಪಾರಿಕ ಕೆಂಪು ಮತ್ತು ಬಿಳಿ ಸೀರೆಯಲ್ಲಿ ತೋರಿಸಲಾಗಿದೆ. ಹಾಗೆಯೇ ಆದಿವಾಸಿ ಮಹಿಳೆಯಂತೆ ಕೂದಲಿನ ಶೈಲಿ ಮಾಡಲಾಗಿದೆ.  ಕೈಯಲ್ಲಿ ಬಳೆಗಳನ್ನು ಹಾಕಲಾಗಿದ್ದು ಮತ್ತು ಸೆರಗಿನಲ್ಲಿ ಬಾಲಕನನ್ನು ತೋರಿಸಲಾಗಿದೆ. ಈ ರೀತಿಯ ವೇಷಭೂಷಣವು ಸಾರನಾ ಸಮುದಾಯದ ಮಹಿಳೆಯದಾಗಿದ್ದು, ವರ್ಜಿನ ಮೇರಿಯ ಮೂರ್ತಿಯನ್ನು … Read more

‘ವಾಚಕವೃದ್ಧಿ ಅಭಿಯಾನ’ದ ವೈಶಿಷ್ಯಪೂರ್ಣ ವಿಷಯಗಳು

ಸದ್ಯ ಭಾರತಾದ್ಯಂತ ‘ವಾಚಕವೃದ್ಧಿ ಆಂದೋಲನ’ ನಡೆಯುತ್ತಿದ್ದು ಅನೇಕ ಜನರನ್ನು ವಾಚಕರನ್ನಾಗಿಸಲು ಸಾಧಕರು ತಳಮಳದಿಂದ ಪ್ರಯತ್ನಿಸುತ್ತಿದ್ದಾರೆ. ಸಮಾಜದಿಂದ ಅದಕ್ಕೆ ಸಿಕ್ಕಿದ ಪ್ರೋತ್ಸಾಹವನ್ನು ಮುಂದೆ ನೀಡುತ್ತಿದ್ದೇನೆ.

೧. ಓರ್ವ ವಾಚಕರು ತಮ್ಮ ಪರಿಚಿತರಿಗೆ ತನ್ನ ಸ್ವಂತ ಹಣದಿಂದ ಸಂಚಿಕೆಯನ್ನು ಆರಂಭಿಸುವುದು : ಒಂದು ಊರಿನ ಓರ್ವ ವಾಚಕರಿಗೆ ಸ್ಥಳೀಯ ಸಾಧಕರು ‘ನಿಮ್ಮ ಪರಿಚಿತರಲ್ಲಿ ಯಾರನ್ನಾದರೂ ವಾಚಕರಾಗಲು ಉತ್ತೇಜಿಸಬಹುದೇ ?’ ಎಂದು ಕೇಳಿದರು. ಆಗ ಅವರು ಕೆಲವರ ಹೆಸರನ್ನು ಹೇಳಿದರು. ಸಾಧಕರು ಆ ವ್ಯಕ್ತಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರು; ಆದರೆ ಅವರು ಆಗಲಿಲ್ಲ. ಅದು ಆ ವಾಚಕರಿಗೆ ತಿಳಿದಾಗ ಅವರು ‘ಆ ವ್ಯಕ್ತಿಗಳಿಗೂ ಈ ನಿಯತಕಾಲಿಕೆಯಲ್ಲಿನ ಜ್ಞಾನದ ಲಾಭವು ಶೀಘ್ರದಲ್ಲಿಯೇ ಆಗಬೇಕೆಂಬ ಉದ್ದೇಶದಿಂದ’, ತಮ್ಮ ಇಬ್ಬರು ಪರಿಚಿತರ ಚಂದಾ ಹಣವನ್ನು ಸ್ವತಃ ತುಂಬಿಸಿದರು.

Read more‘ವಾಚಕವೃದ್ಧಿ ಅಭಿಯಾನ’ದ ವೈಶಿಷ್ಯಪೂರ್ಣ ವಿಷಯಗಳು

ಚೈತನ್ಯವೇ ಪ್ರಭಾವಿ ಪ್ರಸಾರಕಾರ್ಯ ಮಾಡುತ್ತದೆ, ಎಂಬುದರ ಆದರ್ಶವಿರುವ ಸನಾತನದ ಚೈತನ್ಯಮಯ ಸಂತರಾದ ಸದ್ಗುರು (ಸೌ.) ಅಂಜಲಿ ಗಾಡಗೀಳ !

pu_anjali_gadgil
  ಸದ್ಗುರು (ಸೌ.)  ಗಾಡಗೀಳ

೧. ಒಂದು ಸುಪ್ರಸಿದ್ಧ ಸೀರೆಯ ಮಳಿಗೆಯ ಮಾಲಕರು ನೀಡಿದ ಅಪೂರ್ವ ಪ್ರೋತ್ಸಾಹ !

೧ ಅ. ಭೇಟಿಗಾಗಿ ಸಮಯವನ್ನು ನಿರ್ಧರಿಸಿದ್ದರೂ ಸಾಧಕರನ್ನು ಭೇಟಿಯಾಗದ ಅಂಗಡಿಯ ಮಾಲಕರು ಸದ್ಗುರು (ಸೌ.) ಗಾಡಗೀಳ ಕಾಕೂರವರು ಅಂಗಡಿಗೆ ಖರೀದಿಗಾಗಿ ಹೋದಾಗ ಸಹಜವಾಗಿಯೇ ಭೇಟಿಯಾಗುವುದು : ೧೮.೬.೨೦೧೬ ರಂದು ನಾಡಿಪಟ್ಟಿ ವಾಚನದ ಮೊದಲು ನಮಗೆ ಸ್ವಲ್ಪ ಬಿಡುವು ಇತ್ತು. ಆಗ ಸದ್ಗುರು (ಸೌ.) ಗಾಡಗೀಳ ಕಾಕೂರವರು ನಮ್ಮನ್ನು ದಕ್ಷಿಣದ ಶೈಲಿಯ ಸೀರೆಗಳನ್ನು ನೋಡಲೆಂದು ಅಂಗಡಿಗೆ ಕರೆದುಕೊಂಡು ಹೋದರು. ಆಗ ಅವರು, ನಿಮಗೂ ಇಲ್ಲಿನ ಸೀರೆಗಳ ಪ್ರಕಾರ ಮತ್ತು ಬಣ್ಣ ಹೇಗಿರುತ್ತವೆಯೆಂದು, ಕಲಿಯಲು ಸಿಕ್ಕಿತು, ಎಂದರು. ಖರೀದಿ ಮಾಡಿ ನಾವು ಹೊರಡುವಷ್ಟರಲ್ಲಿ ಆ ಅಂಗಡಿಯ ಮಾಲಕರು ಅಲ್ಲಿಗೆ ಬಂದರು. ಈ ಅಂಗಡಿಯ ಮಾಲಕರು ಸದ್ಗುರು (ಸೌ.) ಕಾಕೂರವರನ್ನು ಭೇಟಿಯಾಗುವುದೆಂದರೆ ಒಂದು ಅನುಭೂತಿಯೇ ಆಗಿತ್ತು; ಏಕೆಂದರೆ, ಪ್ರತಿವರ್ಷ ಚೆನೈಯ ಪ್ರಸಾರ ಸಾಧಕರು ಅವರನ್ನು ಭೇಟಿಯಾಗಲು ಪೂರ್ವ ನಿಯೋಜನೆ ಮಾಡಿ ಹೋದಾಗಲೂ ಅವರ ಭೇಟಿಯಾಗುತ್ತಿರಲಿಲ್ಲ. ಇಂದು ಮಾತ್ರ ಯಾವುದೇ ನಿಯೋಜನೆ ಇಲ್ಲದಿದ್ದರೂ ಸದ್ಗುರು (ಸೌ.) ಕಾಕೂರವರನ್ನು ಸಹಜವಾಗಿ ಭೇಟಿಯಾದರು. ಆದ್ದರಿಂದ ಇದು ದೇವರ ನಿಯೋಜನೆಯೇ ಆಗಿದೆ ಎಂದು ಅನಿಸಿತು.

Read moreಚೈತನ್ಯವೇ ಪ್ರಭಾವಿ ಪ್ರಸಾರಕಾರ್ಯ ಮಾಡುತ್ತದೆ, ಎಂಬುದರ ಆದರ್ಶವಿರುವ ಸನಾತನದ ಚೈತನ್ಯಮಯ ಸಂತರಾದ ಸದ್ಗುರು (ಸೌ.) ಅಂಜಲಿ ಗಾಡಗೀಳ !

ಹಸ್ತರೇಖೆ, ಜನ್ಮಕುಂಡಲಿ ಮತ್ತು ನಾಡಿಭವಿಷ್ಯ

hastrekha2ಪ್ರಶ್ನೆ : ಬಹಳಷ್ಟು ನಾಡಿಶಾಸ್ತ್ರವನ್ನು ಅರಿತಿರುವವರು ಹಸ್ತರೇಖೆಗಳ ಮೂಲಕ ಭವಿಷ್ಯವನ್ನು ಹೇಳುತ್ತಾರೆ. ಈ ಸಂದರ್ಭದಲ್ಲಿ ಮುಂದಿನ ವಿಷಯವನ್ನು ಓದಿ ತಮಗೆ ತಿಳಿದಿರುವ ಮಾಹಿತಿಯನ್ನು ತಿಳಿಸಬೇಕು. ಹಸ್ತರೇಖೆ ಮತ್ತು ಪಾದರೇಖೆ ಹಾಗೂ ಜಾತಕ ಇವರೆಡರ ವ್ಯತ್ಯಾಸವೇನೆಂದರೆ, ಜನನದ ಸಮಯ ತಪ್ಪಾಗಿದ್ದರೆ ಭವಿಷ್ಯವು ತಪ್ಪಾಗುತ್ತದೆ. ಆದರೆ ಹಸ್ತಗಳ ರೇಖೆಗಳು ಪ್ರತ್ಯಕ್ಷ ಕಾಣಿಸುತ್ತವೆ. ಇದರಿಂದ ಹಸ್ತರೇಖೆಯನ್ನು ನೋಡಿ ಹೇಳಿದ ಭವಿಷ್ಯವು ತಪ್ಪಾಗುವ ಸಾಧ್ಯತೆ ಕಡಿಮೆ ಇರುತ್ತದೆಯೇ ? ಆದರೆ ರೇಖೆಗಳು ಬದಲಾಗುತ್ತಿರುವುದರಿಂದ ಮುಂದಿನ ಭವಿಷ್ಯ ಹೇಳಲು ಸಾಧ್ಯವೇ ?

Read moreಹಸ್ತರೇಖೆ, ಜನ್ಮಕುಂಡಲಿ ಮತ್ತು ನಾಡಿಭವಿಷ್ಯ

ಸದ್ಗುರು (ಸೌ.) ಅಂಜಲಿ ಗಾಡಗೀಳರವರ ವೈಶಿಷ್ಯಗಳು

ಅ. ಸದ್ಗುರು ಕಾಕೂರವರು ಸಂತರಂತೆ ವರ್ತಿಸದೇ ಓರ್ವ ಆಧ್ಯಾತ್ಮಿಕ ಸ್ನೇಹಿತರಂತೆ ವರ್ತಿಸುತ್ತಾರೆ.
ಆ. ಅವರ ನಗುವಿನಲ್ಲಿ ಅವರಲ್ಲಿ ಅಡಗಿರುವ ಬಾಲಕಭಾವವು ಅವರಲ್ಲಿ ಸದಾ ಕಂಡುಬರುತ್ತದೆ.
ಇ. ಅವರು ಸದಾ ವರ್ತಮಾನ ಕಾಲದಲ್ಲಿರುತ್ತಾರೆ ಮತ್ತು ಪ.ಪೂ. ಡಾಕ್ಟರರು ನಿರೀಕ್ಷಿಸಿದಂತೆ, ಚಿಂತನೆ ಮಾಡಿ ಅದರಂತೆ ಕೃತಿ ಮಾಡುತ್ತಾರೆ.

Read moreಸದ್ಗುರು (ಸೌ.) ಅಂಜಲಿ ಗಾಡಗೀಳರವರ ವೈಶಿಷ್ಯಗಳು

ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

 ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
ಫಲಕ ಪ್ರಸಿದ್ಧಿಗಾಗಿ
೧. ಸಂತರಿಗೆ ಅನಿಸುವುದು ಸರಕಾರಕ್ಕೆ ಏಕೆ ಅನಿಸುವುದಿಲ್ಲ ?
 ‘ಪ್ರಧಾನಿ ಮೋದಿಯವರು ವಿದೇಶಿನೀತಿಯನ್ನು ಸುಧಾರಿಸಬಹುದು, ಎಂದು ಅನಿಸುತ್ತಿತ್ತು; ಆದರೆ ಈಗ, ಮೋದಿಯವರ ವಿದೇಶಿನೀತಿಯೂ ನಿರಾಧಾರವಾಗಿರುತ್ತದೆ. ಮೋದಿಯವರು ದೇಶವನ್ನು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವ ಸಿದ್ಧತೆ ಮಾಡಬೇಕು ಎಂದೆನಿಸುತ್ತದೆ’, ಎಂದು ಶಂಕರಾಚಾರ್ಯರು ಸ್ವಾಮಿ ಸ್ವರೂಪಾನಂದರವರು ಮಾರ್ಗದರ್ಶನ ಮಾಡಿದರು.
೨. ಭಾರತವು ಮೊದಲು ಅಣ್ವಸ್ತ್ರಗಳನ್ನು ಉಪಯೋಗಿಸಿ ಪಾಕಿಸ್ತಾನಕ್ಕೆ ಪಾಠ ಕಲಿಸುವುದೇ ? 
 ಪಾಕಿಸ್ತಾನದ ಆಣ್ವಿಕ ಕಾರ್ಯಕ್ರಮವನ್ನು ನಿಷೇಧಿಸುವುದಿಲ್ಲ. ಹಾಗೆಯೆ ಪಾಕ್‌ಗಿಂತ ಮೊದಲು ಭಾರತದ ಅಣ್ವಿಕ ಕಾರ್ಯಕ್ರಮ ನಿಲ್ಲಿಸಲಿ, ಎಂಬ ಹೇಳಿಕೆಯನ್ನು ಸಂಯುಕ್ತ ರಾಷ್ಟ್ರ ಸಂಘದಲ್ಲಿರುವ ಪಾಕ್ ಪ್ರತಿನಿಧಿ ಮಲಿಹಾ ಲೋಢಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Read moreಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

Kannada Weekly | Offline reading | PDF