ಕೊರೋನಾ ತಡೆಗಟ್ಟುವ ಲಸಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳ ಮೇಲಿನ ರಫ್ತು ನಿಷೇಧವನ್ನು ತೆಗೆದುಹಾಕಲು ಅಮೇರಿಕಾ ನಿರಾಕರಿಸಿದೆ
ಅಮೇರಿಕಾದ ನಾಗರಿಕರ ಬಗ್ಗೆ ನಮಗೆ ವಿಶೇಷ ಜವಾಬ್ದಾರಿ ಇದೆ ಎಂದು ಹೇಳುವ ಮೂಲಕ ಅಮೆರಿಕ, ಕೊರೋನಾ ಲಸಿಕೆಗಳನ್ನು ತಯಾರಿಸಲು ಬೇಕಾದ ಕಚ್ಚಾ ವಸ್ತುಗಳ ಮೇಲಿನ ರಫ್ತು ನಿಷೇಧವನ್ನು ತೆಗೆದುಹಾಕಲು ನಿರಾಕರಿಸಿದೆ.