ಅಮೇರಿಕಾದಲ್ಲಿ ಔದ್ಯೋಗಿಕ ಕ್ರಾಂತಿಯ ಸಮಯದಲ್ಲಿ, ಅಂದರೆ 171 ವರ್ಷಗಳ ಹಿಂದೆ ಮಹಿಳಾ ವಿಜ್ಞಾನಿಯೊಬ್ಬರು ಹವಾಮಾನ ಬದಲಾವಣೆಯ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದರು !
ಹತ್ತೊಂಬತ್ತನೇಯ ಶತಮಾನದಲ್ಲಿ ಭೂಮಿ ಹಾಗೂ ಅದರ ಮೇಲಿನ ಜೀವನ ಇವುಗಳ ಭವಿಷ್ಯದ ದೃಷ್ಟಿಯಿಂದ ಹವಾಮಾನದಲ್ಲಾಗುವ ಬದಲಾವಣೆಯ ಅಪಾಯದ ಬಗ್ಗೆ ಮಾನವನಿಗೆ ಎಷ್ಟೋ ಸಲ ಎಚ್ಚರಿಕೆ ನೀಡಲಾಗಿತ್ತು.