ಶ್ರೀಲಂಕಾದಿಂದ ತಮಿಳರ ಪ್ರಶ್ನೆಯ ಕುರಿತು ಸರ್ವಪಕ್ಷದ ಸಭೆ !

ಶ್ರೀಲಂಕಾದ ರಾಷ್ಟ್ರಪತಿ ರಾನಿಲ ವಿಕ್ರಮಸಿಂಘೆ ಇವರು ದೇಶದಲ್ಲಿನ ಅಲ್ಪಸಂಖ್ಯಾತ ತಮಿಳರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವುದಕ್ಕಾಗಿ ಸರ್ವಪಕ್ಷ ಸಭೆ ಆಯೋಜಿಸಿದರು.

ಶ್ರೀಲಂಕಾದ ವಿಕಾಸಕ್ಕಾಗಿ ಭಾರತದ ಜೊತೆಗಿನ ದೃಢವಾದ ಸಂಬಂಧ ಮಹತ್ವದ್ದು ! – ಶ್ರೀಲಂಕಾ

ಭಾರತದ ಜೊತೆಗಿನ ದೃಢವಾದ ಸಂಬಂಧ ನಿರ್ಮಾಣ ಮಾಡುವಾಗ ಚೀನಾನನ್ನು ದೂರ ಇಡುವುದು ಮತ್ತು ಶ್ರೀಲಂಕಾದಲ್ಲಿನ ತಮಿಳು ಹಿಂದುಗಳ ರಕ್ಷಣೆ ಮಹತ್ವದ್ದಾಗಿದೆ. ಶ್ರೀಲಂಕಾವು ಇದರ ಬಗ್ಗೆ ಭಾರತಕ್ಕೆ ಮನವರಿಗೆ ಮಾಡಿಕೊಡಬೇಕು.

ಭಾರತೀಯ 9 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾದ ನೌಕಾದಳ !

ಶ್ರೀಲಂಕಾದ ನೌಕಾದಳವು ಅವರ ಸಮುದ್ರ ಕ್ಷೇತ್ರದಲ್ಲಿ ಕಾನೂನ ಬಾಹಿರವಾಗಿ ಪ್ರವೇಶಿಸಿ ಮೀನುಗಾರಿಕೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೯ ಭಾರತೀಯ ಮೀನುಗಾರರನ್ನು ಬಂಧಿಸಿದೆ. ಈ ಸಮಯದಲ್ಲಿ ಶ್ರೀಲಂಕಾದ ನೌಕಾದಳವು ಈ ಮೀನುಗಾರರ ಎರಡು ನೌಕೆಗಳನ್ನು ವಶಕ್ಕೆ ಪಡೆದಿದೆ.

ಶ್ರೀಲಂಕಾದಲ್ಲಿ ಸರಕಾರಿ ಮಟ್ಟದಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ!

ಶ್ರೀಲಂಕಾ ಸರಕಾರದಿಂದಾಗುತ್ತಿರುವ ದಾಳಿಗಳು ಖಂಡನೀಯವಾಗಿದ್ದು ಈ ನಿಟ್ಟಿನಲ್ಲಿ ಭಾರತವು ಶ್ರೀಲಂಕಾ ಸರಕಾರವನ್ನು ಕಠೋರವಾಗಿ ವಿಚಾರಿಸುವ ಅವಶ್ಯಕತೆಯಿದೆ !

ಬಿಕ್ಕಟ್ಟಿನ ಸಮಯದಲ್ಲಿ ಭಾರತ ನಿಜವಾದ ಸ್ನೇಹ ನಿಭಾಯಿಸಿತು ! – ಶ್ರೀಲಂಕಾದ ಪ್ರಧಾನಮಂತ್ರಿ ದಿನೇಶ ಗುಣವರ್ಧನೆ

ಆ ಸಮಯದಲ್ಲಿ ಅವರು ಭಾರತೀಯ ಕಂಪನಿಗಳಿಗೆ ಶ್ರೀಲಂಕಾದಲ್ಲಿ ಬಂಡವಾಳ ಹೂಡಿಕೆಗೆ ಕರೆ ನೀಡಿದ್ದರು.

ಶ್ರೀಲಂಕೆಯ ನೌಕಾಪಡೆಯಿಂದ ೧೫ ಮೀನುಗಾರರ ಬಂಧನ

ಭಾರತೀಯ ಮೀನುಗಾರರನ್ನು ಯಾವಾಗಲೂ ಸಾಗರ ಸೀಮೆಯನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಬಂಧಿಸಲಾಗುತ್ತದೆ. ಇದಕ್ಕಾಗಿ ಭಾರತ ಸರಕಾರವು ಈ ಮೀನುಗಾರರಿಗೆ ಭಾರತದ ಗಡಿ ಭಾಗ ಗಮನಕ್ಕೆ ಬರಲು ಸೂಕ್ತ ಪರ್ಯಾಯಗಳನ್ನು ಮಾಡುವುದು ಅವಶ್ಯಕತೆಯಿದೆ.

ಶ್ರೀಲಂಕಾದ ೮ ತಮಿಳು ಹಿಂದೂ ಆರೋಪಿಗಳಿಗೆ ರಾಷ್ಟ್ರಪತಿಗಳಿಂದ ಕ್ಷಮಾದಾನ

‘ಲಿಬರೇಷನ್ ಟೈಗರ್ ಆಫ್ ತಮಿಳ್ ಈಲಂ’ (‘ಎಲ್‌ಟಿಟಿಇ’) ಯೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪ !

ತಮಿಳ ಕಾರ್ಯಕರ್ತನ ಬಂಧನದ ವಿರೋಧದಲ್ಲಿ ತಮಿಳಿ ಹಿಂದೂಗಳಿಂದ ಶ್ರೀಲಂಕಾದಲ್ಲಿ ಪ್ರತಿಭಟನೆ

ಶ್ರೀಲಂಕಾದಲ್ಲಿನ ಪ್ರಾಚೀನ ಹಿಂದೂ ದೇವಸ್ಥಾನದ ಜಾಗದಲ್ಲಿ ಅಕ್ರಮವಾಗಿ ಬೌದ್ಧ ವಿಹಾರ ಕಟ್ಟಿದ ಪ್ರಕರಣ !
ಶ್ರೀಲಂಕಾದಲ್ಲಿ ಅಸುರಕ್ಷಿತ ಹಿಂದೂ ದೇವಸ್ಥಾನಗಳು !