ವಿವಾದಿತ ಪಾಕ-ಚೀನಾ ಆರ್ಥಿಕ ಹೆದ್ದಾರಿ ಯೋಜನೆಗೆ ಪಾಕಿಸ್ತಾನದಲ್ಲಿ ಹಿಂಸಾತ್ಮಕ ವಿರೋಧ !
೫ ದಿನಗಳಲ್ಲಿ ೧೦೦ಕ್ಕೂ ಹೆಚ್ಚಿನ ಆಂದೋಲನಕಾರರ ಬಂಧನ !
೫ ದಿನಗಳಲ್ಲಿ ೧೦೦ಕ್ಕೂ ಹೆಚ್ಚಿನ ಆಂದೋಲನಕಾರರ ಬಂಧನ !
ಅಮೇರಿಕಾದ ವಾಶಿಂಗ್ಟನ್ ನಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯನ್ನು ಖರೀದಿಸುವ ಹರಾಜಿನಲ್ಲಿ ಇಸ್ರೈಲ್ ಮತ್ತು ಭಾರತದ ಗುಂಪು ಮುಂಚೂಣಿಯಲ್ಲಿವೆ. ಪಾಕಿಸ್ತಾನದ ವಾರ್ತಾಪತ್ರಿಕೆ `ದಿ ಡಾನ್’ ಸುದ್ದಿಯನುಸಾರ ಈ ಕಟ್ಟಡಕ್ಕಾಗಿ ಅತ್ಯಧಿಕ ಬೋಣಿಗೆಯನ್ನು ಇಸ್ರೈಲ್ ಗುಂಪು ಹಾಕಿದ್ದು, ತದನಂತರ ಭಾರತದ ಸ್ಥಾನವಿದೆ.
ದಿವಾಳಿ ಹೊಂದಿದ ಪಾಕಿಸ್ತಾನದ ಬಗ್ಗೆ ತಾಲಿಬಾನನಿಂದ ಗೆಲಿ !
ಈಗ ಈ ದೇಶಗಳೊಂದಿಗೆ ಸಂಪೂರ್ಣ ಜಗತ್ತು ಪಾಕಿಸ್ತಾನವನ್ನು `ಭಯೋತ್ಪಾದಕ ದೇಶ’ ವೆಂದು ಘೋಷಿಸಲು ಪ್ರಯತ್ನಿಸಬೇಕು. ಹಾಗೆ ಮಾಡಿ ಪಾಕಿಸ್ತಾನದ ಮೇಲೆ ಸಂಪೂರ್ಣ ಬಹಿಷ್ಕಾರ ಹಾಕಬೇಕು ಆಗ ಅದು ಸರಿಯಾದ ದಾರಿಗೆ ಬರುತ್ತದೆ.
ಅರ್ಶದ ಅಲಿ ತನ್ನ ಮಿತ್ರರ ಸಹಾಯದಿಂದ ಇಲ್ಲಿಯ ಶೇರಶಹಾ ಭಾಗದಿಂದ ಒಬ್ಬ 13 ವರ್ಷದ ಹಿಂದೂ ಬಾಲಕಿಯನ್ನು ಕೆಲವು ದಿನಗಳ ಮೊದಲು ಮನೆಯಿಂದ ಅಪಹರಿಸಿದರು.
ಇಲ್ಲಿ ೨ ದಿನಗಳ ಹಿಂದೆ ನಡೆದ ಒಂದು ಆತ್ಮಹತ್ಯಾ ಜಿಹಾದಿ ಆಕ್ರಮಣದ ನಂತರ ಅಮೇರಿಕಾದ ರಾಯಭಾರಿ ಕಛೇರಿಯು ಅಮೇರಿಕಾದ ನಾಗರೀಕರಿಗೆ ಸೂಚನೆಯನ್ನು ಜ್ಯಾರಿಗೊಳಿಸಿದೆ. ಅಮೇರಿಕಾವು ‘ಕೆಲವರು ಜಿಹಾದಿ ಭಯೋತ್ಪಾದಕ ಆಕ್ರಮಣಗಳನ್ನು ಮಾಡುವ ಸಾಧ್ಯತೆಯಿದೆ.
ಇಲ್ಲಿನ ‘ಆಯ ೧೦/೪ ಸೆಕ್ಟರ’ನಲ್ಲಿ ಪೊಲೀಸರು ತಪಾಸಣೆಗಾಗಿ ನಿಲ್ಲಿಸಲಾದ ಟ್ಯಾಕ್ಸಿಯಲ್ಲಿ ನಡೆದ ಆತ್ಮಹತ್ಯಾ ಸ್ಫೋಟದಲ್ಲಿ ಓರ್ವ ಪೊಲೀಸನು ಮೃತಪಟ್ಟಿದ್ದು, ೪ ಪೊಲೀಸರೊಂದಿಗೆ ೬ ಜನರು ಗಾಯಗೊಂಡಿದ್ದಾರೆ.
ತಹರೀಕ-ಎ-ತಾಲಿಬಾನ ಎಂಬ ಭಯೋತ್ಪಾದಕ ಸಂಘಟನೆಯು ಪಾಕಿಸ್ತಾನದ ಗಡಿಯಲ್ಲಿರುವ ಬನ್ನೂ ಜಿಲ್ಲೆಯಲ್ಲಿರುವ ‘ಕಾವುಂಟರ ಟೆರರಿಝಮ ಸೆಂಟರ’ನ ಮೇಲೆ ಆಕ್ರಮಣ ಮಾಡಿ ಸೈನಿಕರನ್ನು ವಶಕ್ಕೆ ಪಡೆದಿತ್ತು. ಅವರ ಬಿಡುಗಡೆಗಾಗಿ ಪಾಕಿಸ್ತಾನದ ಸೈನ್ಯವು ನಡೆಸಿರುವ ಕಾರ್ಯಾಚರಣೆಯಲ್ಲಿ ಟಿಟಿಪಿಯ ೩೩ ಭಯೋತ್ಪಾದಕರು ಮೃತರಾಗಿದ್ದಾರೆ.