ಪಾಕಿಸ್ತಾನದಲ್ಲಿ ಮನೆಯಿಂದ 13 ವರ್ಷದ ಹಿಂದೂ ಬಾಲಕಿಯ ಅಪಹರಣ

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂ

ಕರಾಚಿ(ಪಾಕಿಸ್ತಾನ)- ಅರ್ಶದ ಅಲಿ ತನ್ನ ಮಿತ್ರರ ಸಹಾಯದಿಂದ ಇಲ್ಲಿಯ ಶೇರಶಹಾ ಭಾಗದಿಂದ ಒಬ್ಬ 13 ವರ್ಷದ ಹಿಂದೂ ಬಾಲಕಿಯನ್ನು ಕೆಲವು ದಿನಗಳ ಮೊದಲು ಮನೆಯಿಂದ ಅಪಹರಿಸಿದರು. ಈ ಪ್ರಕರಣದಲ್ಲಿ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ ಎನ್ನುವ ಮಾಹಿತಿ `ಹಿಂದೂ ಆರ್ಗನೈಸೇಷನ್ ಆಫ್ ಸಿಂಧ’ ಸಂಯೋಜಕ ನಾರಾಯಣ ಭೀಲ ಇವರು ಟ್ವೀಟ ಮಾಡಿ ತಿಳಿಸಿದ್ದಾರೆ.