ಸನಾತನ ಸಂಸ್ಥೆಯ ‘Survival Guide (ಆಪತ್ಕಾಲಿನ ಸುರಕ್ಷೆ)’ ಈ ‘ಆಂಡ್ರಾಯ್ಡ್ ಆಪ್ ಲೋಕಾರ್ಪಣೆ

ಈ ಆಪ್ ‘ಪ್ಲೇ ಸ್ಟೋರ್ನಲ್ಲಿ ಉಚಿತವಾಗಿ ಲಭ್ಯವಿದೆ. ‘ವಾಚಕರು ಈ ಆಪ್‌ಅನ್ನು ತಮ್ಮ ಸಂಚಾರವಾಣಿಯಲ್ಲಿ ಡೌನ್‌ಲೋಡ್ ಮಾಡಿ ಮತ್ತು ಅದರ ಅಮೂಲ್ಯವಾದ ಜ್ಞಾನದ ಲಾಭವನ್ನು ಪಡೆದುಕೊಳ್ಳಬೇಕು ಮತ್ತು ತಮ್ಮ ಪರಿಚಯದವರು, ಸಂಬಂಧಿಕರನ್ನು ಡೌನ್ ಲೋಡ್ ಮಾಡಿಕೊಳ್ಳಲು ಹೇಳಿ, ಎಂದು ಸನಾತನ ಸಂಸ್ಥೆಯು ಮನವಿ ಮಾಡಿದೆ.

ಜೈಪುರದ ಹಿಂದೂ ದೇವಾಲಯಗಳ ಧ್ವನಿವರ್ಧಕದ ಮೇಲೆ ಆಡಳಿತದಿಂದ ನಿಷೇಧ; ಆದರೆ ಇತರ ಧರ್ಮದವರಿಗೆ ವಿನಾಯಿತಿ !

ನಗರದ ಹಿಂದೂ ದೇವಾಲಯಗಳ ಮೇಲೆ ಧ್ವನಿವರ್ಧಕಗಳನ್ನು ಬಲವಂತವಾಗಿ ನಿಲ್ಲಿಸಿದ ಬಗ್ಗೆ ಉತ್ತರಿಸುವಂತೆ ಬಿಜೆಪಿ ಶಾಸಕ ಮತ್ತು ಮಾಜಿ ಮಹಾಪೌರ ಅಶೋಕ ಲಾಹೋಟಿ ನಗರದ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಹಿಂದೂ ಹುಡುಗಿಗೆ ಆಮಿಷ ಒಡ್ಡಿ ಅವಳನ್ನು ಮದುವೆಯಾಗುವ ಮತಾಂಧನ ಪ್ರಯತ್ನ ಬಜರಂಗ ದಳದ ಜಾಗರೂಕತೆಯಿಂದ ವಿಫಲ !

೨೨ ವರ್ಷದ ಹಿಂದೂ ಯುವತಿಗೆ ಆಮಿಷ ಒಡ್ಡಿ ಅವಳೊಂದಿಗೆ ‘ಕೋರ್ಟ್ ಮ್ಯಾರೇಜ್’ ಮಾಡಿಕೊಳ್ಳುವ ೨೬ ವರ್ಷದ ಮತಾಂಧನೊಬ್ಬನ ಸಂಚು ಭಜರಂಗದಳದ ಜಾಗರೂಕತೆಯಿಂದ ವಿಫಲವಾಯಿತು. ಮತಾಂಧನು ಸಂತ್ರಸ್ತೆಯ ಕುಟುಂಬವನ್ನು ಕತ್ತಲೆಯಲ್ಲಿರಿಸಿಕೊಂಡು ಮದುವೆಯಾಗಲು ಯೋಜನೆಯನ್ನು ರೂಪಿಸಿದ್ದನು.

ತಂದೆಯು ತನ್ನ ಸ್ವಂತ ಮಗಳ ಮೃತ ದೇಹವನ್ನು ಕಾರಿನಲ್ಲಿ ಸೀಟ್ ಬೆಲ್ಟ್ ಅನ್ನು ಹಾಕಿ ತೆಗೆದುಕೊಂಡು ಹೋದರು !

ಪದೇ ಪದೇ ಇಂತಹ ದೂರುಗಳು ಬಂದರೂ ಇಂತಹ ಪ್ರಸಂಗಗಳನ್ನು ತಡೆಯಲು ಸಾಧ್ಯವಾಗದಿರುವುದು ಸರಕಾರಿ ಸಂಸ್ಥೆಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ ! ಇಂತಹ ಅಮಾನವೀಯ ಕೃತ್ಯಗಳನ್ನು ಎಸಗುವವರನ್ನು ಸರಕಾರವು ಸೆರೆಮನೆಗೆ ಅಟ್ಟಬೇಕು !

ಕೊರೋನಾದಿಂದ ಮೃತಪಟ್ಟವರ ಮರಣ ಪ್ರಮಾಣಪತ್ರದಲ್ಲಿ ಕೊರೋನಾದ ಬಗ್ಗೆ ಯಾಕೆ ಉಲ್ಲೇಖವಿಲ್ಲ ? – ಕೇಂದ್ರ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ

‘ಕೊರೊನಾ ಪೀಡಿತನ ಮರಣ ಪ್ರಮಾಣಪತ್ರದಲ್ಲಿ ಆತನ ಮೃತ್ಯುವಿಗೆ ಕೊರೋನಾ ಕಾರಣವೆಂದು ಬರೆಯಬಹುದೇ ? ಇಂತಹ ಜನರ ಕುಟುಂಬಗಳಿಗೆ ಸರಕಾರ ೪ ಲಕ್ಷ ರೂಪಾಯಿ ಪರಿಹಾರ ನೀಡಬಹುದೆ ? ನ್ಯಾಯಾಲಯವು ೧೦ ದಿನಗಳಲ್ಲಿ ಉತ್ತರಿಸುವಂತೆ ಕೇಂದ್ರಕ್ಕೆ ಆದೇಶ ನೀಡಿದೆ.

ಸರಕಾರದ ಹೊಸ ನಿಯಮಗಳನ್ನು ಪಾಲಿಸಲು ಸಿದ್ಧರಿದ್ದೇವೆ; ಆದರೆ ಕೆಲವು ಅಂಶಗಳ ಬಗ್ಗೆ ಚರ್ಚೆಯ ಅವಶ್ಯಕತೆಯಿದೆ ! – ಫೇಸ್‍ಬುಕ್

ನಾವು ಮಾಹಿತಿ ಮತ್ತು ತಂತ್ರಜ್ಞಾನದ ನಿಯಮಗಳನ್ನು ಪಾಲಿಸುತ್ತೇವೆ, ಅದರ ಬಗ್ಗೆ ಯಾವುದೇ ಸಂದೇಹವಿಲ್ಲ; ಆದರೆ ಕೆಲವು ಸೂತ್ರಗಳ ಬಗ್ಗೆ ಚರ್ಚೆಯಾಗುವುದು ಸಹ ಅವಶ್ಯಕವೇ ಆಗಿದೆ. ಇದಕ್ಕಾಗಿ ನಾವು ನಮ್ಮ ಅಭಿಪ್ರಾಯಗಳನ್ನು ಸರಕಾರದ ಮುಂದೆ ಪ್ರಸ್ತುತಪಡಿಸುತ್ತೇವೆ ಎಂದು ‘ಫೇಸ್‍ಬುಕ್’ ಸಂಸ್ಥೆ ತಿಳಿಸಿದೆ.

ಯೋಗ ಋಷಿ ರಾಮದೇವ ಬಾಬಾ ಅವರು ಕೇಳಿದ ೨೫ ಪ್ರಶ್ನೆಗಳಿಗೆ ಇನ್ನೂ ಉತ್ತರಿಸದ ಐಎಂಎ !

ಯೋಗ ಋಷಿ ರಾಮದೇವ ಬಾಬಾ ಅವರು ಅಲೋಪಥಿಯ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ‘ಇಂಡಿಯನ ಮೆಡಿಕಲ ಅಸೊಸಿಯೇಶನ್’ (ಐಎಂಎ) ವಿರೋಧಿಸಿದ ನಂತರ ಬಾಬಾರವರು ಕ್ಷಮೆಯಾಚಿಸಿದ್ದರು; ಆದರೆ ಕೆಲವೇ ಗಂಟೆಗಳಲ್ಲಿ, ಯೋಗಋಷಿ ರಾಮದೇವ ಬಾಬಾ ಅವರು ಅಲೋಪಥಿಯ ಔಷದಿಯನ್ನು ಅಭಿವೃದ್ಧಿ ಪಡಿಸುವ ಸಂಸ್ಥೆಗಳು ಮತ್ತು ಇಂಡಿಯನ ಮೆಡಿಕಲ ಅಸೊಸಿಯೇಶನ್‍ಗೆ ೨೫ ಪ್ರಶ್ನೆಗಳನ್ನು ಕೇಳಿದ್ದಾರೆ.

ಹಸುಗಳಿಗೆ ಮೂರ್ಛೆ ಬರುವ ಚುಚ್ಚುಮದ್ದು ನೀಡಿ ಕಸಾಯಿಖಾನೆಗೆ ಕಳುಹಿಸಿದ್ದ ಮತಾಂಧ ಹುಡುಗನ ಬಂಧನ

ಮತಾಂಧರ ಮಕ್ಕಳು ಸಹ ಈ ರೀತಿಯ ಗೋಹತ್ಯೆ ಮಾಡಲು ಮತಾಂಧರಿಗೆ ಹೇಗೆ ಸಹಾಯ ಮಾಡುತ್ತಾರೆ ಎಂಬುದು ಗಮನಕ್ಕೆ ಬರುತ್ತದೆ. ಅಂತಹ ಮಕ್ಕಳು ದೊಡ್ಡವರಾದ ಮೇಲೆ ಎಷ್ಟು ಪ್ರಮಾಣದಲ್ಲಿ ಹಿಂದೂ ವಿರೋಧಿ ಕಾರ್ಯಗಳನ್ನು ಮಾಡಬಹುದು ಎಂಬುದರ ಬಗ್ಗೆ ಯೋಚಿಸದಿರುವುದೇ ಉತ್ತಮ !

ಸಂಚಾರ ನಿಷೇಧದ ಸಮಯದಲ್ಲಿ ಔಷಧಿ ತೆಗೆದುಕೊಳ್ಳಲು ಹೊರಟ ಯುವಕನ ಕೆನ್ನೆಗೆ ಬಾರಿಸಿದ ಜಿಲ್ಲಾಧಿಕಾರಿ ಹುದ್ದೆಯಿಂದ ವಜಾ !

ರಾಜ್ಯದಲ್ಲಿ ಸಂಚಾರ ನಿಷೇಧದ ಸಂದರ್ಭದಲ್ಲಿ ಔಷಧಿ ತರಲು ಹೊರಟಿದ್ದ ಯುವಕನ ಕೆನ್ನೆಗೆ ಬಾರಿಸಿ ಹಾಗೂ ಆತನ ಸಂಚಾರವಾಣಿಯನ್ನು ನೆಲಕ್ಕೆ ಅಪ್ಪಳಿಸಿದ ಆರೋಪದ ಮೇಲೆ ಸೂರಜಪುರದ ಜಿಲ್ಲಾಧಿಕಾರಿ ರಣವೀರ ಶರ್ಮಾ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ.

ಧಾರ್ಮಿಕ ಭಾವನೆಗಳನ್ನು ನೋಯಿಸಿದ ಬಗ್ಗೆ ಶಾರ್ಜೀಲ್ ಉಸ್ಮಾನಿಯ ವಿರುದ್ಧ ದೂರು ದಾಖಲು

ಕೇವಲ ದೂರನ್ನು ದಾಖಲಿಸುವುದು ಮಾತ್ರವಲ್ಲ, ಜೊತೆಗೆ ಆತನನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನಿಸಬೇಕು ! ಪಾಕಿಸ್ತಾನದಲ್ಲಿರುವ ಧರ್ಮನಿಂದನೆಯ ವಿರುದ್ಧ ಇರುವ ಕಾನೂನು ಭಾರತದಲ್ಲಿಯೂ ಇರಬೇಕು !