ಪೊಲೀಸ್ ಠಾಣೆಯಿಂದ ಬಂದೂಕು ಕದಿಯುತ್ತಿದ್ದ ಮಹಿಳಾ ಪೊಲೀಸ್ ಪೇದೆಯ ಬಂಧನ

ಇಲ್ಲಿಯ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಲೀಲಾವತಿಯು ಠಾಣೆ ಅಧಿಕಾರಿ ಮತ್ತು ಇತರ ಪೊಲೀಸ್ ಸಿಬ್ಬಂದಿಗಳಿಗೆ ಪಾಠ ಕಲಿಸಲು ಪೊಲೀಸ್ ಠಾಣೆಯಿಂದ ‘ಇಸಾಂನ್ ರೈಫಲ್’ ಅನ್ನು ಕದ್ದಿದ್ದಾಳೆ. ನಂತರ ಚುರೂ ನ್ಯಾಯಾಲಯದ ಗುಮಾಸ್ತನಾದ ಪ್ರಕಾಶ್ ಎಂಬವನ ಮನೆಯಲ್ಲಿ ರೈಫಲ್ ಪತ್ತೆಯಾಗಿದೆ.

ಭರತಪುರ (ರಾಜಸ್ಥಾನ) ದಲ್ಲಿ ಬಿಜೆಪಿ ಮಹಿಳಾ ಸಂಸದೆಯ ಮೇಲೆ ಗೂಂಡಾಗಳಿಂದ ಹಲ್ಲೆ

ರಾಜ್ಯದ ಭಾರತಪುರದ ಬಿಜೆಪಿ ಸಂಸದೆ ರಂಜಿತಾ ಕೋಲಿ ಅವರ ಮೇಲೆ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಇದರಲ್ಲಿ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಮೇ ೨೭ ರ ರಾತ್ರಿ ಧರಸೋನಿ ಗ್ರಾಮದಲ್ಲಿ ನಡೆದಿದೆ. ಪೊಲೀಸರಿಗೆ ಮಾಹಿತಿ ನೀಡಿದ ೪೫ ನಿಮಿಷಗಳ ನಂತರ ಪೊಲೀಸರು ಸ್ಥಳಕ್ಕೆ ಬಂದರು ಎಂದು ಆರೋಪಿಸಲಾಗಿದೆ.

ಜೈಪುರದ ಹಿಂದೂ ದೇವಾಲಯಗಳ ಧ್ವನಿವರ್ಧಕದ ಮೇಲೆ ಆಡಳಿತದಿಂದ ನಿಷೇಧ; ಆದರೆ ಇತರ ಧರ್ಮದವರಿಗೆ ವಿನಾಯಿತಿ !

ನಗರದ ಹಿಂದೂ ದೇವಾಲಯಗಳ ಮೇಲೆ ಧ್ವನಿವರ್ಧಕಗಳನ್ನು ಬಲವಂತವಾಗಿ ನಿಲ್ಲಿಸಿದ ಬಗ್ಗೆ ಉತ್ತರಿಸುವಂತೆ ಬಿಜೆಪಿ ಶಾಸಕ ಮತ್ತು ಮಾಜಿ ಮಹಾಪೌರ ಅಶೋಕ ಲಾಹೋಟಿ ನಗರದ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ತಂದೆಯು ತನ್ನ ಸ್ವಂತ ಮಗಳ ಮೃತ ದೇಹವನ್ನು ಕಾರಿನಲ್ಲಿ ಸೀಟ್ ಬೆಲ್ಟ್ ಅನ್ನು ಹಾಕಿ ತೆಗೆದುಕೊಂಡು ಹೋದರು !

ಪದೇ ಪದೇ ಇಂತಹ ದೂರುಗಳು ಬಂದರೂ ಇಂತಹ ಪ್ರಸಂಗಗಳನ್ನು ತಡೆಯಲು ಸಾಧ್ಯವಾಗದಿರುವುದು ಸರಕಾರಿ ಸಂಸ್ಥೆಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ ! ಇಂತಹ ಅಮಾನವೀಯ ಕೃತ್ಯಗಳನ್ನು ಎಸಗುವವರನ್ನು ಸರಕಾರವು ಸೆರೆಮನೆಗೆ ಅಟ್ಟಬೇಕು !

ರಾಜಸ್ಥಾನ : ಸಂವಿತ್ ಸೋಮಗಿರಿ ಮಹಾರಾಜರ ದೇಹತ್ಯಾಗ !

ಬಿಕಾನೆರ್‌ನ ಶಿವಬಾಡಿ ಮಠದ ಮಹಂತ ಸಂವಿತ್ ಸೋಮಗಿರಿ ಮಹಾರಾಜ ಇವರು ಮೇ ೧೮ ರ ರಾತ್ರಿ ಬಿಕಾನೆರ್‌ನಲ್ಲಿ ದೇಹತ್ಯಾಗ ಮಾಡಿದರು. ಸಂವಿತ್ ಸೋಮಗಿರಿ ಮಹಾರಾಜ ಎಂಜಿನಿಯರ್ ಆಗಿದ್ದರು. ಅವರು ಬೃಹತ್ ಪ್ರಮಾಣದಲ್ಲಿ ಭಗವದ್ಗೀತೆಯನ್ನು ಪ್ರಸಾರ ಮಾಡಿದರು.

ಪಾಲಿ (ರಾಜಸ್ಥಾನ)ಇಲ್ಲಿನ ಆಸ್ಪತ್ರೆಯಲ್ಲಿ ಯುವಕನಿಗೆ ತನ್ನ ಹಾಸಿಗೆಯನ್ನು ಬಿಟ್ಟುಕೊಟ್ಟ ಆಮ್ಲಜನಕದ ಮೇಲೆ ಅವಲಂಬಿಸಿದ್ದ ಕೊರೋನಾ ಪೀಡಿತ ವೃದ್ಧೆ !

ಪಾಲಿಯಲ್ಲಿನ ಲೆಹರ ಕಂವಾರ ಎಂಬ ೬೦ ವರ್ಷದ ಕೊರೋನಾ ಪೀಡಿತ ವೃದ್ಧೆಯೊಬ್ಬಳು ಓರ್ವ ಯುವಕನಿಗಾಗಿ ಬಾಂಗರ ಆಸ್ಪತ್ರೆಯಲ್ಲಿ ತನ್ನ ಹಾಸಿಗೆಯನ್ನು ಬಿಟ್ಟುಕೊಟ್ಟಿದ್ದಾಳೆ. ಲೆಹರ ಕಂವರ ಸ್ವತಃ ಆಮ್ಲಜನಕದಲ್ಲಿದ್ದರು; ಆದರೆ, ಯುವಕನಿಗೆ ತುಂಬಾ ತೊಂದರೆ ಆಗುತ್ತಿರುವುದನ್ನು ನೋಡಿದ ತಕ್ಷಣ, ಅವರು ಸ್ವತಃ ಕುರ್ಚಿಯ ಮೇಲೆ ಕುಳಿತುಕೊಂಡು ಆಮ್ಲಜನಕವನ್ನು ತೆಗೆದುಕೊಂಡರು.

ರಾಜಸ್ಥಾನದಲ್ಲಿ ಮಾಸ್ಕ್ ಧರಿಸದ ಸಾಧುಗಳನ್ನು ಥಳಿಸಿದ ಕಾಂಗ್ರೆಸ್‌ನ ತೃತೀಯಲಿಂಗಿ ಕಾರ್ಪೊರೇಟರ್

ಹನುಮನ್‌ಗಡದ ಪಿಲಿಬಂಗಾದ ಕಾಂಗ್ರೆಸ್ ನಪುಂಸಕ ಕಾರ್ಪೊರೇಟರ್ ಪೂನಂ ಮಹಂತ್ ಅವರು ಇಬ್ಬರು ಸಾಧುಗಳನ್ನು ಮಾಸ್ಕ್ ಧರಿಸಲಿಲ್ಲ ಎಂಬ ಕಾರಣಕ್ಕೆ ಹೊಡೆಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗಿದೆ.

ರಾಜಸ್ಥಾನದಲ್ಲಿ ನಮಾಜ್‌ಗಾಗಿ ಒಟ್ಟಾಗಿದ್ದವರನ್ನು ತಿಳುವಳಿಕೆ ನೀಡಲು ಹೋಗಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ !

ನಗರದಲ್ಲಿ ಕೊರೋನಾದ ಹಿನ್ನೆಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದ್ದರಿಂದ ಏಪ್ರಿಲ್ ೨೩ ರಂದು ಶುಕ್ರವಾರ ಸಂಗನೇರ್‌ನ ಜಮಾ ಮಸೀದಿಯಲ್ಲಿ ಪ್ರಾರ್ಥನೆಗಾಗಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಸೇರಿದ್ದರು.

ಬಿಕಾನೆರ್ (ರಾಜಸ್ಥಾನ) ಜೈಲಿನಿಂದ ೫ ಕೈದಿಗಳು ಪರಾರಿ

ಇಲ್ಲಿನ ನೋಖಾ ಜೈಲಿನಿಂದ ಐದು ಕೈದಿಗಳು ತಪ್ಪಿಸಿಕೊಂಡಿದ್ದಾರೆ. ರಾತ್ರಿ ೨.೩೦ ರ ಸುಮಾರಿಗೆ ಈ ಘಟನೆ ನಡೆದಿದೆ. ೨ ಗಂಟೆಗಳ ನಂತರ, ಭದ್ರತಾ ಸಿಬ್ಬಂದಿಗೆ ಮಾಹಿತಿ ಸಿಕ್ಕಿತು; ಆದರೆ ಇನ್ನೂ ಅವರನ್ನು ಪತ್ತೆ ಹಚ್ಚಲು ಆಗಿಲ್ಲ

ಚಬಡಾ (ರಾಜಸ್ಥಾನ)ದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮತಾಂಧರಿಂದ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ

ಇಲ್ಲಿನ ಚಬಡಾ ಪ್ರದೇಶದ ಧರನಾವದಾ ಚೌಕ್‍ನಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಮತಾಂಧರು ಹಿಂಸಾಚಾರವನ್ನು ನಡೆಸಿದ್ದಾರೆ. ಇದರಲ್ಲಿ ಅನೇಕ ಅಂಗಡಿಗಳನ್ನು ಸುಡುವುದರೊಂದಿಗೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ, ಪರಿಣಾಮವಾಗಿ ಪೊಲೀಸರು ಲಾಠಿಚಾರ್ಜ ಮಾಡಿದರು, ಅದೇರೀತಿ ಸೆಕ್ಷನ್ ೧೪೪ ಜಾರಿಗೊಳಿಸಿದರು.