ರಾಜಸ್ಥಾನ : ಸಂವಿತ್ ಸೋಮಗಿರಿ ಮಹಾರಾಜರ ದೇಹತ್ಯಾಗ !
ಬಿಕಾನೆರ್‌ನ ಶಿವಬಾಡಿ ಮಠದ ಮಹಂತ ಸಂವಿತ್ ಸೋಮಗಿರಿ ಮಹಾರಾಜ ಇವರು ಮೇ ೧೮ ರ ರಾತ್ರಿ ಬಿಕಾನೆರ್‌ನಲ್ಲಿ ದೇಹತ್ಯಾಗ ಮಾಡಿದರು. ಸಂವಿತ್ ಸೋಮಗಿರಿ ಮಹಾರಾಜ ಎಂಜಿನಿಯರ್ ಆಗಿದ್ದರು. ಅವರು ಬೃಹತ್ ಪ್ರಮಾಣದಲ್ಲಿ ಭಗವದ್ಗೀತೆಯನ್ನು ಪ್ರಸಾರ ಮಾಡಿದರು.
ಬಿಕಾನೆರ್‌ನ ಶಿವಬಾಡಿ ಮಠದ ಮಹಂತ ಸಂವಿತ್ ಸೋಮಗಿರಿ ಮಹಾರಾಜ ಇವರು ಮೇ ೧೮ ರ ರಾತ್ರಿ ಬಿಕಾನೆರ್‌ನಲ್ಲಿ ದೇಹತ್ಯಾಗ ಮಾಡಿದರು. ಸಂವಿತ್ ಸೋಮಗಿರಿ ಮಹಾರಾಜ ಎಂಜಿನಿಯರ್ ಆಗಿದ್ದರು. ಅವರು ಬೃಹತ್ ಪ್ರಮಾಣದಲ್ಲಿ ಭಗವದ್ಗೀತೆಯನ್ನು ಪ್ರಸಾರ ಮಾಡಿದರು.
‘ಮೊದಲೇ ಮಂಗ, ಹೆಂಡ ಬೇರೆ ಕುಡಿದಿದೆ’ ಎಂಬ ಗಾದೆಗನುಸಾರ ‘ಮೊದಲೇ ಕಾಂಗ್ರೆಸಿಗ ಅದರಲ್ಲೂ ಮತಾಂಧ’, ಹೀಗಿರುವಾಗ ಹಿಂದೂ ಧರ್ಮವನ್ನು ಖಂಡಿತವಾಗಿಯೂ ಅವಮಾನಿಸುವನು ! ಇಂತಹವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು !
ಕೊರೊನಾದ ಎರಡನೇ ಅಲೆಯಲ್ಲಿ ವೆಂಟಿಲೇಟರ್ ಗಳು, ರೆಮಡೆಸಿವಿರ್ ಚುಚ್ಚುಮದ್ದು, ಆಮ್ಲಜನಕ, ಲಸಿಕೆಗಳು ಇತ್ಯಾದಿಗಳ ಕೊರತೆ ಇದೆ. ಕೇಂದ್ರವು ರಾಜ್ಯಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತಿದ್ದರೆ, ದರಭಂಗಾದಲ್ಲಿ ‘ಪಿಎಮ್‍ಕೇರ್ಸ್ ಫಂಡ್’ನಿಂದ ಒದಗಿಸಲಾದ ೨೫ ವೆಂಟಿಲೇಟರ್‍ಗಳು ಉಪಯೋಗವಾಗದೇ ಹಾಗೇ ಬಿದ್ದುಕೊಂಡಿದೆ.
ನಿರ್ಗತಿಕ ಹಸು-ಎತ್ತುಗಳ ಸೇವೆಯನ್ನು ಮಾಡುವ ಬದ್ರಿನಾಥ ಪಾರ್ಥಸಾರಥಿ ಎಂಬ ಗೋರಕ್ಷಕನನ್ನು ಹಾಗೂ ಆತನ ಸ್ನೇಹಿತರನ್ನು ೩ ಮತಾಂಧರು ರಾಡ್‍ನಿಂದ ಹಾಗೂ ಕಾಲುಗಳಿಂದ ಒದೆದು ಥಳಿಸಿದರು. ಈ ಪ್ರಕರಣದಲ್ಲಿ ವಾನವಡಿ ಪೊಲೀಸರು ಶಹಬಾಜ ಕುರೇಶಿ, ಅಫ್ಜಲ್ ಕುರೇಶಿ ಮತ್ತು ಹಸೀನಾ ಕುರೇಶಿಯನ್ನು ಬಂಧಿಸಿದ್ದಾರೆ.
ಇಲ್ಲಿ ಬ್ಯಾಟರಿ ಕಳ್ಳತನ ಪ್ರಕರಣದಲ್ಲಿ ಮೂವರು ಹಿಂದೂ ಯುವಕರನ್ನು ಥಳಿಸಿ ಇಡೀ ಗ್ರಾಮದಲ್ಲಿ ಅವರ ಮೆರವಣಿಗೆಯನ್ನು ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಮೊಹಮ್ಮದ್ ಶೆರು ಆಲಮ್, ಮೊಹಮ್ಮದ್ ಜಿನ್ನತ್, ಮೊಹಮ್ಮದ್ ತೇಜು, ಮೊಹಮ್ಮದ್ ನಾಸಿರ್, ಮೊಹಮ್ಮದ್ ಅಖ್ತರ್ ಮತ್ತು ಅಮರಜಿತ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದಲ್ಲಿ ನಕಲಿ ರೆಮಡೆಸಿವಿರ ಚುಚ್ಚುಮದ್ದನ್ನು ಮಾರಾಟ ಮಾಡಿದ ಖಾಸಗಿ ಆಸ್ಪತ್ರೆಯ ವೈದ್ಯ. ಡಾ.ಸಾಗರ ಮತ್ತು ವಾರ್ಡ್‍ಬಾಯ್ ಕೃಷ್ಣ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ‘ರೋಹಿತ್’ ಎಂಬ ಹೆಸರಿನಲ್ಲಿ ಸರಕಾರದಿಂದ ರೆಮಡೆಸಿವಿರ್ ಚುಚ್ಚುಮದ್ದನ್ನು ತರಿಸುತ್ತಿದ್ದರು ಮತ್ತು ಅವುಗಳಲ್ಲಿ ಅರ್ಧವನ್ನು ರೋಗಿಗಳಿಗಾಗಿ ಬಳಸಲಾಗುತ್ತಿತ್ತು ಮತ್ತು ಉಳಿದವುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು.
ದೆಹಲಿ ಪೊಲೀಸರು ಉತ್ತರ ಪ್ರದೇಶದ ಗಾಜಿಯಾಬಾದ್‍ನ ಡಾಸನಾದಲ್ಲಿನ ದೇವಸ್ಥಾನವೊಂದರಲ್ಲಿ ಮಹಂತ ಯತಿ ನರಸಿಂಹಾನಂದ ಸರಸ್ವತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಡಾರ್ ಅಲಿಯಾಸ್ ಜಹಾಂಗೀರ್ ಅವರನ್ನು ಒಂದು ಹೋಟೆಲ್‍ನಿಂದ ಬಂಧಿಸಿದ್ದಾರೆ.
ಭಾರತದಂತೆಯೇ ನೇಪಾಳದಲ್ಲಿಯೂ ಕೊರೊನಾ ಕೋಲಾಹಲವೆಬ್ಬಿಸಿದೆ. ಪ್ರತಿದಿನ ಸಾವಿರಾರು ಜನರು ಕೊರೊನಾದ ಸೋಂಕಿಗೆ ಒಳಗಾಗುತ್ತಿದ್ದು, ನೂರಾರು ಜನರು ಸಾಯುತ್ತಿದ್ದಾರೆ. ಅಲ್ಲಿ ಆಮ್ಲಜನಕದ ತೀವ್ರ ಕೊರತೆ ಉಂಟಾಗಿದೆ. ಅಂತಹ ಸಮಯದಲ್ಲಿ, ನೇಪಾಳವು ಭಾರತದ ಬಳಿ ಸಹಾಯದ ಅಪೇಕ್ಷೆಯನ್ನು ವ್ಯಕ್ತಪಡಿಸಿದೆ.
ಗೋಮೂತ್ರ ಅರ್ಕವನ್ನು ಕುಡಿಯುವುದರಿಂದ ಶ್ವಾಸಕೋಶದ ಸೋಂಕುಗಳು ದೂರವಾಗುತ್ತವೆ. ನಾನು ಪ್ರತಿದಿನ ಗೋಮೂತ್ರ ಅರ್ಕವನ್ನು ಕುಡಿಯುತ್ತೇನೆ. ಆದ್ದರಿಂದ ನನಗೆ ಕೊರೋನಾ ಆಗಲಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ದೇಶಿ ಹಸುಗಳನ್ನು ಸಾಕಬೇಕು ಮತ್ತು ಗೋಮೂತ್ರ ಅರ್ಕವನ್ನು ಕುಡಿಯಬೇಕು ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದರು.
ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿ ರಾಜ್ಯದಲ್ಲಿ ಇದನ್ನು ಬಿಟ್ಟು ಬೇರೆ ಘಟಿಸಬಹುದು ? ಇದನ್ನು ದೇಶದ ಹಿಂದುತ್ವನಿಷ್ಠರು ಸಂಘಟಿತರಾಗಿ ನ್ಯಾಯಸಮ್ಮತ ಮಾರ್ಗದಿಂದ ವಿರೋಧಿಸಬೇಕು !