‘ಮೈತೆಯಿ ಹೆರಿಟೇಜ್ ವೆಲ್ಫೇರ್ ಫೌಂಡೇಶನ್’ ನಿಂದ ಧನಸಹಾಯ ನೀಡಲು ಹಿಂದೂಗಳಿಗೆ ಕರೆ !

ಹಿಂಸಾಚಾರ ಪೀಡಿತ ಮಣಿಪುರ ರಾಜ್ಯದಲ್ಲಿನ ಹಿಂದೂ ಮೈತೆಯಿ ಜನಾಂಗದ ಪರಿಸ್ಥಿತಿ ದಯನಿಯವಾಗಿದೆ. ರಾಜ್ಯದಲ್ಲಿನ ಕೆಲವು ಪ್ರದೇಶದಲ್ಲಿ ಅವರು ನಿರಾಶ್ರಿತ ತಾಣಗಳಲ್ಲಿ ವಾಸಿಸಬೇಕಾಗಿದೆ.

ಮಣಿಪುರದಲ್ಲಿನ ಬಾಂಬ್ ಸ್ಪೋಟದ ಪ್ರಕರಣದಲ್ಲಿನ ಮುಖ್ಯ ಸೂತ್ರಧಾರ ಮಹಮ್ಮದ್ ಇಸ್ಲಾಉದ್ದೀನ್ ಖಾನ್ ಬಂಧನ

ಮಣಿಪುರದಲ್ಲಿ ಕ್ರೈಸ್ತ ಮತ್ತು ಹಿಂದೂ ಸಮಾಜದಲ್ಲಿ ಹಿಂಸಾಚಾರ ನಡೆಯುತ್ತಿರುವಾಗ ಜಿಹಾದಿ ಮುಸಲ್ಮಾನರು ಇದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಯೇ ? ಇದರ ಶೋಧ ನಡೆಸಬೇಕು !

ಮಣಿಪುರ ಸರಕಾರ ಮ್ಯಾನ್ಮಾರ್ ಗಡಿಭಾಗದಲ್ಲಿ 100 ಕಿ.ಮೀ. ಬೇಲಿ ಹಾಕಲಿದೆ

ಮಣಿಪುರಕ್ಕೆ ಹೊಂದಿಕೊಂಡಿರುವ ಮ್ಯಾನ್ಮಾರ್ ಗಡಿಯಲ್ಲಿ 100 ಕಿ.ಮೀ. ಉದ್ದದ ಬೇಲಿಯನ್ನು ನಿರ್ಮಿಸಲು ಕೇಂದ್ರಾಡಳಿತವು ಯೋಜಿಸಿದೆ. ಈ ವರ್ಷದ ಡಿಸೆಂಬರ್ ವೇಳೆಗೆ ಬೇಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಬೆತ್ತಲೆ ಮೆರವಣಿಗೆ ಮಾಡಿರುವ ಕುಕಿ ಮಹಿಳೆಯನ್ನು ಮೈತೆಯಿರೆ ರಕ್ಷಿಸಿದರು ! – ಮಣಿಪುರದ ಮುಖ್ಯಮಂತ್ರಿ ಬೀರೇನ ಸಿಂಹ

ಮುಖ್ಯಮಂತ್ರಿಗಳ ಈ ಹೇಳಿಕೆಯಿಂದ ಈಗ ಅವರು ‘ಹಿಂದೂ ಮೈತೆಯಿರನ್ನು ರಕ್ಷಿಸುತ್ತಿದ್ದಾರೆ’, ಎಂದು ಹಿಂದೂ ದ್ವೇಷಿ ಕಾಂಗ್ರೆಸ್ಸಿನ ಅಧೀರ ರಂಜನ ಚೌಧರಿ ಅಥವಾ ರಾಹುಲ್ ಗಾಂಧಿ ಬಡಬಡಾಯಿಸಿದರು ಆಶ್ಚರ್ಯ ಏನೂ ಇಲ್ಲ !

ಮಣಿಪುರದ ಹಿಂಸಾಚಾರದ ಹಿಂದೆ ಬಾಂಗ್ಲಾದೇಶ ಮತ್ತು ಮ್ಯಾನಮಾರ್ ನಲ್ಲಿನ ಭಯೋತ್ಪಾದಕ ಸಂಘಟನೆಗಳ ಕೈವಾಡ ! – ರಾಷ್ಟ್ರೀಯ ತನಿಖಾ ದಳದ ಮಾಹಿತಿ

ಮಣಿಪುರದಲ್ಲಿ ಕಳೆದ 4 ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರದ ಹಿಂದೆ ಬಾಂಗ್ಲಾದೇಶ ಮತ್ತು ಮ್ಯಾನಮಾರ್‌ನ ಭಯೋತ್ಪಾದಕ ಸಂಘಟನೆಗಳ ಕೈವಾಡವಿದೆ ಎಂದು ರಾಷ್ಟ್ರೀಯ ತನಿಖಾ ದಳವು ಬಹಿರಂಗಪಡಿಸಿದೆ.

ಮಣಿಪುರದಲ್ಲಿ ಆಂದೋಲನಕಾರರಿಂದ ರಾಜ್ಯದ ಮುಖ್ಯಮಂತ್ರಿ ಬಿರೇನ ಸಿಂಹರವರ ಮನೆಯ ಮೇಲೆ ಆಕ್ರಮಣ !

ಇಂತಹ ಘಟನೆಗಳಿಂದ ರಾಜ್ಯದಲ್ಲಿನ ಹಿಂಸಾಚಾರವನ್ನು ಬುಡಸಹಿತ ಮುಗಿಸಲು ಉಪಾಯ ಮಾಡದಿರುವುದರಿಂದ ಹಿಂಸಾಚಾರವು ಆಗಾಗ ಭುಗಿಲೇಳುತ್ತಿದೆ, ಎಂದು ಹೇಳಬಹುದು !

ಮಣಿಪುರದಲ್ಲಿ ಹಿಂದೂ ಮೈತೆಯಿ ಜನಾಂಗದ ೨ ವಿದ್ಯಾರ್ಥಿಗಳ ಹತ್ಯೆಯ ನಂತರ ಹಿಂಸಾಚಾರ

ಸಮೂಹದಿಂದ ರಾಜ್ಯದ ಥೌಬಲ ಜಿಲ್ಲೆಯಲ್ಲಿನ ಭಾಜಪದ ಕಚೇರಿಗೆ ಬೆಂಕಿ ಹಚ್ಚಲಾಯಿತು. ಹಾಗೂ ಇಂಫಾಲನಲ್ಲಿ ಭಾಜಪದ ಪ್ರದೇಶಾಧ್ಯಕ್ಷ ಶಾರದಾ ದೇವಿಯ ಮನೆ ಕೂಡ ಧ್ವಂಸ ಮಾಡಲಾಯಿತು.

ಮಣಿಪುರದಲ್ಲಿ ೨ ತಿಂಗಳಿಂದ ನಾಪತ್ತೆಯಾಗಿದ್ದ ಮೈತೇಯಿ ಹಿಂದೂ ವಿಧ್ಯಾರ್ಥಿಗಳು ಕೊಲೆಯಾಗಿರುವುದು ಬಹಿರಂಗ !

ಅವರ ಶವಗಳ ಛಾಯಾಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಅದರಲ್ಲಿ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಕಾಣುತ್ತಿದ್ದಾರೆ.

ಮಣಿಪುರದಲ್ಲಿ ಸಮೂಹದಿಂದ 2 ಪೊಲೀಸ್ ಠಾಣೆಗಳು ಮತ್ತು ನ್ಯಾಯಾಲಯದ ಮೇಲೆ ದಾಳಿ

ಇಲ್ಲಿ ಸಮೂಹದಿಂದ 2 ಪೊಲೀಸ್ ಠಾಣೆಗಳು ಮತ್ತು ನ್ಯಾಯಾಲಯದ ಮೇಲೆ ದಾಳಿ ಮಾಡಿದೆ. ಈ ವೇಳೆ ಭದ್ರತಾ ಪಡೆಗಳ ಮೇಲೆ ಅಶ್ರುವಾಯು ಸಿಡಿಸಿದ್ದಾರೆ. ಇದರಲ್ಲಿ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.