ಓರ್ವನ ಮೃತ್ಯು, ೫ ಜನರಿಗೆ ಗಾಯ

ಇಂಪಾಲಾ (ಮಣಿಪುರ) – ಬಿಷ್ಣುಪುರ ಜಿಲ್ಲೆಯಲ್ಲಿ ಮಣಿಪುರದ ಮಾಜಿ ಮುಖ್ಯಮಂತ್ರಿ ದಿವಂಗತ ಮಾರೆಂಬಮ ಕೊಯೀರೆಂಗ ಇವರ ಮನೆಯ ಮೇಲೆ ಸಪ್ಟೆಂಬರ್ ೬ ರಂದು ಕುಕೀ ಕ್ರೈಸ್ತ ಭಯೋತ್ಪಾದಕರು ನಡೆಸಿದ ರಾಕೆಟ್ ದಾಳಿಯಲ್ಲಿ ಮನೆಯಲ್ಲಿನ ಓರ್ವ ವೃದ್ಧರು ಅಸುನೀಗಿದ್ದಾರೆ ಹಾಗೂ ೫ ಜನರು ಗಾಯಗೊಂಡಿದ್ದಾರೆ. ಕಾಂಗ್ರೆಸ್ಸಿನ ನಾಯಕ ಮಾರೆಂಬಮ ಕೊಯೀರೆಂಗ ಮಣಿಪುರದ ಮೊದಲ ಮುಖ್ಯಮಂತ್ರಿಗಳಾಗಿದ್ದರು. ಪೊಲೀಸರು, ಕುಕೀ ಝೋಮಿ ಬಹುಸಂಖ್ಯಾತವಾಗಿರುವ ಚುರಾಚಂದಾಪುರ ಜಿಲ್ಲೆಯಲ್ಲಿನ ಎತ್ತರದ ಸ್ಥಾನದಿಂದ ಟ್ರೊಂಗಲ ಓಬಿಯಾದ ತಗ್ಗು ಪ್ರದೇಶದಲ್ಲಿ ಈ ರೀತಿಯ ರಾಕೆಟ್ ದಾಳಿ ಮಾಡಲಾಗಿದೆ.
ಸಂಪಾದಕೀಯ ನಿಲುವುಮುಸಲ್ಮಾನ ಮತ್ತು ಕ್ರೈಸ್ತ ಭಯೋತ್ಪಾದಕರು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಾರೆ; ಆದರೆ ಯಾರೂ ಕೂಡ ಅವರನ್ನು ಧರ್ಮದಿಂದ ಭಯೋತ್ಪಾದಕರೆಂದು ಹೇಳುವುದಿಲ್ಲ; ಆದರೆ ಹಿಂದೂ ಎಂದಿಗೂ ಭಯೋತ್ಪಾದಕ ಕೃತ್ಯ ನಡೆಸದಿದ್ದರೂ ಅವರನ್ನು ಕೇಸರಿ ಭಯೋತ್ಪಾದಕರೆಂದು ಹೇಳಲಾಗುತ್ತದೆ ! |
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ