Jagannath Chariot Firing : ಇಂಫಾಲ (ಮಣಿಪುರ) : ಭಗವಾನ್ ಜಗನ್ನಾಥನ ಯಾತ್ರೆಗಾಗಿ ತಯಾರಿಸುತ್ತಿದ್ದ ರಥದ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ!

ಮಣಿಪುರದಲ್ಲಿ ಕಳೆದ ಒಂದೂವರೆ ವರ್ಷಗಳಿಗೂ ಅಧಿಕ ಕಾಲದಿಂದ ಮೈತೇಯಿ ಹಿಂದೂ ಮತ್ತು ಕುಕಿ ಕ್ರಿಶ್ಚಿಯನ್ನರ ನಡುವೆ ನಡೆಯುತ್ತಿರುವ ಹಿಂಸಾಚಾರವೇ ಈ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ!

ಮಣಿಪುರ: ಭಯೋತ್ಪಾದಕರಿಂದ ಕೇಂದ್ರ ಮೀಸಲು ಪೊಲೀಸ್ ಪಡೆಯ ಯೋಧರ ಬಸ್ ಗೆ ಬೆಂಕಿ

ಮಣಿಪೂರದಲ್ಲಿ ಹಿಂಸಾಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಕೊಳ್ಳಲಾಗುವುದು

ಮಣಿಪುರ: ಮುಖ್ಯಮಂತ್ರಿಯ ರಕ್ಷಣಾ ಪಡೆಯ ಮೇಲೆ ಭಯೋತ್ಪಾದಕರಿಂದ ದಾಳಿ !

ಈಶಾನ್ಯ ಭಾಗದಲ್ಲೀಗ ಭಯೋತ್ಪಾದಕರು ರಾಜಕೀಯ ನಾಯಕರನ್ನು ನಾಶ ಮಾಡುವ ಸಂಚು ರೂಪಿಸಿದ್ದಾರೆಂದು ಇದರಿಂದ ಗಮನಕ್ಕೆ ಬರುತ್ತಿದೆ. ಅಲ್ಲಿಯ ಭಯೋತ್ಪಾದನೆಯನ್ನು ನಾಶ ಮಾಡುವುದು ಆವಶ್ಯಕವಾಗಿದೆ !

Terrorist Attack : ಮಣಿಪುರದಲ್ಲಿ ಕ್ರೈಸ್ತ ಕುಕಿ ಭಯೋತ್ಪಾದಕರ ದಾಳಿಯಲ್ಲಿ ಇಬ್ಬರು ಯೋಧರ ವೀರಮರಣ

ಮಣಿಪುರದಲ್ಲಿ, ಬಿಷ್ಣುಪುರ ಜಿಲ್ಲೆಯ ನರನಸೇನಾ ಪ್ರದೇಶದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

Insulting of Hindu Gods: ಮೇ ೩, ೨೦೨೩ ರಂದು ಕಥಿತ ಸಾಮೂಹಿಕ ಬಲಾತ್ಕಾರ ಆಗಿರುವ ಕ್ರೈಸ್ತ ಕುಕಿ ಮಹಿಳೆಯನ್ನು ಬೆತ್ತಲಾಗಿ ಸೀತಾಮಾತೆಯ ರೂಪದಲ್ಲಿ ತೋರಿಸಲಾಯಿತು !

ರಾಜ್ಯದಲ್ಲಿನ ಕಾಂಗಪೋಕಪಿ ಇಲ್ಲಿ ವಾಸಿಸುವ ಕಾಂಗ್ರೆಸ್ಸಿ ನಾಯಕ ಲಾಮಥಿನಥಾಂಗ ಹಾವುಕಿಪ ಇವನು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಮುಂಬರುವ ಮಣಿಪುರ ಪ್ರವಾಸದ ಬಗ್ಗೆ ‘ಎಕ್ಸ್’ನಲ್ಲಿ ಒಂದು ಪೋಸ್ಟ್ ಮಾಡಿದ್ದರು.

ಮಿಝೋರಾಮಿನ ಜನರನ್ನು ಇಲ್ಲಿಂದ ಓಡಿಸಿದರೆ, ನಾವು ರಾಜ್ಯದಿಂದ ಮೈತೆಯಿ ಜನರನ್ನು ಓಡಿಸುವೆವು !

ಸರಕಾರವು ಮೈತೆಯಿ ಹಿಂದೂಗಳನ್ನು ಓಡಿಸುವುದಾಗಿ ಬೆದರಿಕೆ ನೀಡುವ ಸಂಘಟನೆಯ ಮೇಲೆ ನಿರ್ಬಂಧ ಹೇರಿ ಎಲ್ಲ ಪದಾಧಿಕಾರಿಗಳನ್ನು ಜೈಲಿಗೆ ಕಳಿಸುವ ಧೈರ್ಯ ತೋರಬೇಕು !

ಚುರಾಚಂದ್‌ಪುರ (ಮಣಿಪುರ)ದ ಪೊಲೀಸ್ ಅಧಿಕಾರಿಯ ಕಚೇರಿ ಮೇಲೆ ಸಮೂಹದಿಂದ ದಾಳಿ : 2 ಸಾವು

ಪೊಲೀಸ್ ಅಧಿಕಾರಿ ಕಚೇರಿ ಮೇಲೆ ಫೆಬ್ರವರಿ 15 ರಂದು ರಾತ್ರಿ 300 ರಿಂದ 400 ಜನರ ಸಮೂಹವೊಂದು ದಾಳಿ ಮಾಡಿ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದೆ.

ಮಣಿಪುರದಲ್ಲಿ ಅಸ್ಸಾಂ ರೈಫಲ್ಸಿನ ಸೈನಿಕನಿಂದ ೬ ಸಹಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿ ಆತ್ಮಹತ್ಯೆಗೆ ಶರಣು !

ಚಂದೆಲ ಜಿಲ್ಲೆಯಲ್ಲಿನ ಸಾಜಿಕ ಟೆಂಪಕ್ ಇಲ್ಲಿ ಅಸ್ಸಾಂ ರೈಫಲ್ಸ್ ನ ಓರ್ವ ಸೈನಿಕನು ತನ್ನ ೬ ಸಹಕಾರಿಗಳ ಮೇಲೆ ಗುಂಡು ಹಾರಿಸಿದನು ಮತ್ತು ನಂತರ ತಾನೂ ತನ್ನ ಮೇಲೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡನು.

ಮಣಿಪುರ ಪೊಲೀಸ್ ಕೇಂದ್ರ ಕಚೇರಿ ಮೇಲೆ ಸಮೂಹದಿಂದ ಗುಂಡಿನ ದಾಳಿ : 3 ಪೊಲೀಸರಿಗೆ ಗಾಯ

ಮಣಿಪುರದ ಥೌಬಲ್ ಜಿಲ್ಲೆಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಜನವರಿ 17 ರ ರಾತ್ರಿ ಸಮೂಹವು ನಡೆಸಿದ ಗುಂಡಿನ ದಾಳಿಯಲ್ಲಿ 3 ಪೊಲೀಸರು ಗಾಯಗೊಂಡಿದ್ದಾರೆ.

ಮಣಿಪುರದಲ್ಲಿ ಕ್ರೈಸ್ತ ಕುಕಿ ಜನಾಂಗವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರ ತೆಗೆಯಲು ಸಮಿತಿಯ ರಚನೆ !

ಮಣಿಪುರದಲ್ಲಿನ ಹಿಂದೂ ಮೈತೆಯಿ ಜನಾಂಗವನ್ನು ಪರಿಶಿಷ್ಟ ಜಾತಿಯಲ್ಲಿ ಸೇರಿಸುವ ನ್ಯಾಯಾಲಯದ ನಿರ್ಣಯಕ್ಕೆ ಇಲ್ಲಿಯ ಕ್ರೈಸ್ತ ಕುಕಿ ಜನಾಂಗದಿಂದ ವಿರೋಧ ವ್ಯಕ್ತವಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಕಳೆದ ಅನೇಕ ತಿಂಗಳಿಂದ ಹಿಂಸಾಚಾರ ನಡೆಯುತ್ತಿದೆ.