ಪ್ರಮೋದ ಮುತಾಲಿಕ ಇವರಿಗೆ ಶಿವಮೊಗ್ಗ ನಗರದಲ್ಲಿ ೩೦ ದಿನಕ್ಕಾಗಿ ಪ್ರವೇಶ ನಿಷೇಧ !

ಪ್ರಮೋದ ಮುತಾಲಿಕ ಇವರಿಗೆ ಕಳೆದ ಅನೇಕ ವರ್ಷಗಳಿಂದ ಗೋವಾ ರಾಜ್ಯ ಪ್ರವೇಶಿಸಲು ನಿಷೇಧಿಸಲಾಗಿತ್ತು. ಹಿಂದುತ್ವನಿಷ್ಠರಿಗೆ ಹಿಂದುಗಳ ದೇಶದಲ್ಲಿಯೇ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ಬಿಡುವುದಿಲ್ಲ,

Vijayadashmi : ಅರಿಶಿನ-ಕುಂಕುಮ ಬಳಸದೆ ಆಯುಧಪೂಜೆ ಮಾಡಿ: ರಾಜ್ಯ ಸರಕಾರದಿಂದ ಹೊಸ ಆದೇಶ

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದಲ್ಲಿ ಆಯುಧಪೂಜೆ ಸಂದರ್ಭದಲ್ಲಿ ಅರಿಶಿನ-ಕುಂಕುಮ ಸೇರಿದಂತೆ ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಸರಕಾರ ಆದೇಶ ಹೊರಡಿಸಿದೆ.

ಭಕ್ತರು ಭಗವಾ ಧ್ವಜಗಳನ್ನು ಹಚ್ಚಿರುವ ಅಂಗಡಿಗಳಿಗೆ ಮಾತ್ರ ಹೋಗಬೇಕು ! – ವಿಹಿಂಪ

ಶ್ರೀ ಮಂಗಳಾದೇವಿ ದೇವಸ್ಥಾನದ ಪರಿಸರದಲ್ಲಿರುವ ಎಲ್ಲ ಹಿಂದೂ ವ್ಯಾಪಾರಿಗಳ ಅಂಗಡಿಗಳ ಮೇಲೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಭಗವಾ ಧ್ವಜವನ್ನು ಹಚ್ಚಿದ್ದಾರೆ. ಈ ಮೂಲಕ ಭಕ್ತಾದಿಗಳಿಗೆ ‘ಹಿಂದೂಗಳ ಅಂಗಡಿ ಯಾವುದು ?’ ಎಂಬುದು ತಿಳಿಯುತ್ತದೆ.

‘ಹಿಂದೂ ಧರ್ಮದಲ್ಲಿ ‘ಶೂದ್ರ ಎಂದರೆ ವೇಶ್ಯೆಯ ಮಗ’ವಂತೆ ! – ಪ್ರಾಧ್ಯಾಪಕ ಕೆ.ಎಸ್. ಭಗವಾನ್

ನಾಲಿಗೆಗೆ ಎಲುಬು ಇಲ್ಲ ಅಂತ ಬಾಯಿಗೆ ಬಂದ ಹಾಗೆ ಮಾತನಾಡುವ ಪ್ರಾಧ್ಯಾಪಕ ಇತರ ಧರ್ಮದವರ ಬಗ್ಗೆ  ಹೀಗೆ ಮಾತನಾಡುವ ಧೈರ್ಯ ಮಾಡುವುದಿಲ್ಲ; ಏಕೆಂದರೆ ಅದರ ಪರಿಣಾಮ ಅವರಿಗೆ ಗೊತ್ತಿದೆ !

ಹಿಂದುತ್ವನಿಷ್ಠ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲು !

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಗ್ಗೆ ಕಾರವಾರ ಗ್ರಾಮಾಂತರ ಠಾಣೆಯಲ್ಲಿ ಶ್ರೀ. ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಿಸಲಾಯಿತು. ‘ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಹಿಂದೂಗಳು ಬದುಕುವುದೇ ದುಸ್ತರವಾಗಿದೆ.

ಮಂಗಳೂರಿನ ಝಾಕಿರನಿಂದ ಹಮಾಸರ ವಿಜಯಕ್ಕಾಗಿ ಪ್ರಾರ್ಥಿಸುವಂತೆ ಕರೆ ಮತ್ತು ನಂತರ ಬಂಧನ

ಇಲ್ಲಿ ‘ತಾಲಿಬಾನ’ ಹೆಸರಿನಿಂದ ಗುರುತಿಸಲ್ಪಡುವ ಜಾಕೀರ್, ‘ಪ್ಯಾಲೆಸ್ತೀನ್, ಗಾಜಾ ಮತ್ತು ಹಮಾಸ್ ದೇಶಪ್ರೇಮಿ ವೀರರಿಗೆ ಜಯವಾಗಲಿ. ಹಮಾಸ್ ದೇಶಭಕ್ತ ಯೋಧರಾಗಿದ್ದಾರೆ.

ವಾಟ್ಸಾಪ್ ಸ್ಟೇಟಸ್ ನಲ್ಲಿ ಪ್ಯಾಲೆಸ್ಟೈನ್ ಬೆಂಬಲಿಸುವ ಪೋಸ್ಟ ಇಟ್ಟಿದ್ದ ಮುಸಲ್ಮಾನ ಯುವಕನ ಬಂಧನ

ಹೊಸಪೇಟೆಯಲ್ಲಿ ಪ್ಯಾಲೇಸ್ಟೈನ್ ಬೆಂಬಲಿಸಿದ ಪ್ರಕರಣದಲ್ಲಿ ಪೊಲೀಸರು ಆಲಂ ಪಾಷಾ ಈ ೨೦ ವರ್ಷದ ಯುವಕನನ್ನು ಬಂಧಿಸಿದ್ದಾರೆ. ಅವನು ಪ್ಯಾಲೇಸ್ಟೈನ್ ಬೆಂಬಲಿಸಿ ವಾಟ್ಸಾಪ್ ನಲ್ಲಿ ಸ್ಟೇಟಸ್ ಇಟ್ಟಿದ್ದನು. ಅದರ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಹುಬ್ಬಳ್ಳಿಯ ಕೇಂದ್ರ ಗ್ರಂಥಾಲಯದ ಕರ್ಮಕಾಂಡ; ಪುಸ್ತಕದ ಬದಲು ಸರಾಯಿಯ ದುರ್ವಾಸನೆ

ಜ್ಞಾನದಾಹಿಗಳಿಗೆ,ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆಂದು ಸರಕಾರ ಗ್ರಂಥಾಲಯವನ್ನು ಸ್ಥಾಪಿಸುತ್ತದೆ. ಆದರೆ ಹುಬ್ಬಳ್ಳಿಯ ವಿನೋಬಾ ನಗರದ ಕೇಂದ್ರ ಗ್ರಂಥಾಲಯದ ಚಿತ್ರಣವೇ ಬೇರೆಯಾಗಿದೆ.

ಇತರ ಧರ್ಮದವರು ಸ್ವತಃ ಎಲ್ಲಿ ಬಹು ಸಂಖ್ಯಾತರಾಗಿರುತ್ತಾರೆ ಅಲ್ಲಿ ಮತಾಂಧತೆಯ ಕ್ರೌರ್ಯದಿಂದ ಮೆರೆಯುತ್ತಾರೆ ! – ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ 

ಪ್ರಭು ಶ್ರೀರಾಮನು ನಮಗಾಗಿ ಆದರ್ಶವಾಗಿರುವುದರಿಂದ ಸಾವಿರಾರು ವರ್ಷಗಳಾದರೂ ನಾವು ಶ್ರೀರಾಮನ ಆರಾಧನೆ ಮಾಡುತ್ತಾ ಅವನ ಆದರ್ಶಗಳನ್ನು ಪಾಲಿಸುತ್ತಿದ್ದೇವೆ; ಆದರೆ ಇತರ ಧರ್ಮದವರಿಗೆ ಸ್ವತಃ ಎಲ್ಲಿ ಬಹುಸಂಖ್ಯಾತರಾಗಿರುತ್ತಾರೆ.

Israel Palestine Confilct : ಇಸ್ರೆಲ್-ಪ್ಯಾಲೆಸಟೈನ್ ಯುದ್ಧ ಮತ್ತು ಕೋಡಿಮಠದ ಶ್ರೀಗಳ ಭವಿಷ್ಯವಾಣಿ !

ಹಮಾಸನ ದಾಳಿಯ ನಂತರ ಇಸ್ರೇಲ್ ನಿಂದ ಹಮಾಸನನ್ನು ನಾಶ ಮಾಡುವುದರೊಂದಿಗೆ ಗಾಝಾ ಪಟ್ಟಿಯ ಮೇಲೆ ಮತ್ತೆ ನಿಯಂತ್ರಣ ಪಡೆಯುವುದಕ್ಕಾಗಿ ಸಜ್ಜಾಗಿ ನಿಂತಿರುವುದರಿಂದ ಈ ಭವಿಷ್ಯ ನಿಜವಾದರೆ ಆಶ್ಚರ್ಯವೇನು ಇಲ್ಲ !