`ಆದಿಪುರುಷ’ ಚಲನಚಿತ್ರವನ್ನು ನಿಷೇಧ ಹೇರಿ ! – ಕರಣಿ ಸೇನೆಯ ಬೇಡಿಕೆ

ಗುರುಗ್ರಾಮ (ಹರಿಯಾಣಾ) – ಹಿಂದೂಗಳ ಶ್ರದ್ಧೆಯೊಂದಿಗೆ ಆಟವಾಡಿರುವ ಸೆನ್ಸಾರ್ ಬೋರ್ಡನ ಸದಸ್ಯರಿಗೆ ಚಪ್ಪಲಿಯಿಂದ ಹೊಡೆಯಬೇಕು. ಸೆನ್ಸಾರ ಬೋರ್ಡನ ಕಾನೂನು ಬದಲಾಯಿಸುವ ಆವಶ್ಯಕತೆಯಿದೆ. ಪ್ರಧಾನಮಂತ್ರಿ ಮೋದಿಯವರು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಬೇಕು. ಕರಣಿ ಸೇನೆಯ ಕಾರ್ಯಕರ್ತರು ಚಲನಚಿತ್ರಗೃಹಕ್ಕೆ ಹೋದರೆ, ಮನೋಜ ಮುಂತಶೀರ ಇವರ ಲಂಕೆ ದಹನವಾಗುವುದು. ಆದ್ದರಿಂದ ಸರಕಾರವು `ಆದಿಪುರುಷ’ದಂತಹ ಚಲನಚಿತ್ರವನ್ನು ತಕ್ಷಣವೇ ನಿಷೇಧಿಸಬೇಕು ಎಂದು ಕರಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಸೂರಜ ಪಾಲ ಅಮ್ಮೂ ಇವರು ಆಗ್ರಹಿಸಿದ್ದಾರೆ. ಸೂರಜ ಪಾಲ ಅಮ್ಮೂ ಮಾತನಾಡುತ್ತಾ, ನಿರ್ಮಾಪಕರಲ್ಲಿ ಧೈರ್ಯವಿದ್ದರೆ ಮಹಮ್ಮದ … Read more

ಹರಿಯಾಣಾದಲ್ಲಿ `ಪೊಲೀಸ’ ಎಂದು ಬರೆದಿರುವ `ಸ್ಕಾರ್ಪಿಯೋ’ದಿಂದ ಗೋವುಗಳ ಕಳ್ಳ ಸಾಗಾಣಿಕೆ !

ಇದರಿಂದ ಗೂಂಡಾಗಳು, ಗೋವು ಕಳ್ಳ ಸಾಗಾಣಿಕೆದಾರರು ಪೊಲೀಸರಿಗೆ ಸ್ವಲ್ಪವೂ ಹೆದರುವುದಿಲ್ಲವೆನ್ನುವುದು ಸ್ಪಷ್ಟವಾಗುತ್ತದೆ. ಇದು ಪೊಲೀಸರಿಗೆ ನಾಚಿಕೆಗೇಡು !

ಚಂಡೀಗಡ ಸರಕಾರಿ ಶಾಲೆಯಲ್ಲಿ 13 ವರ್ಷದ ವಿದ್ಯಾರ್ಥಿನಿಯ ಮೇಲೆ 5 ವಿದ್ಯಾರ್ಥಿಗಳಿಂದ ಅನೇಕ ಸಲ ಬಲಾತ್ಕಾರ

ಕಳ್ಳತನದ ಆರೋಪ ಹೊರಿಸಿ ಸುಮ್ಮನಿರುವಂತೆ ಬೆದರಿಕೆ !

ಕರ್ನಾಲ್ (ಹರಿಯಾಣ) ದಲ್ಲಿ ‘ರೈಸ್ ಮಿಲ್’ ಕಟ್ಟಡ ಕುಸಿದು 4 ಕಾರ್ಮಿಕರ ಸಾವು

ಇಲ್ಲಿಯ ‘ಶಿವ ಶಕ್ತಿ ರೈಸ್ ಮಿಲ್’ ಕಟ್ಟಡ ಕುಸಿದು 20 ರಿಂದ 25 ಕಾರ್ಮಿಕರು ಅಡಿಯಲ್ಲಿ ಸಿಲುಕಿದ್ದಾರೆ. ಇಲ್ಲಿಯವರೆಗೆ 4 ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಸೋನಿಪತ (ಹರಿಯಾಣಾ) ಇಲ್ಲಿ ಸಮೂಹದಿಂದ ಮಸೀದಿಯ ಮೇಲೆ ದಾಳಿ

ಇಲ್ಲಿಯ ಸಾಂದಲ ಕಲಾಂ ಗ್ರಾಮದಲ್ಲಿ ಎಪ್ರಿಲ್ 9 ರಂದು ರಾತ್ರಿ ಗುಂಪೊಂದು ಮಸೀದಿಯ ಮೇಲೆ ದಾಳಿ ನಡೆಸಿ, ಅಲ್ಲಿ ನಮಾಜ ಮಾಡುವವರ ಮೇಲೆ ಹಲ್ಲೆ ಮಾಡಿದೆ.

ಮಹೇಂದ್ರಗಡದಲ್ಲಿ 2 ಗಂಟೆ ಗೋವು ಕಳ್ಳಸಾಗಾಟಗಾರರ ಹಿಂಬಾಲಿಸಿದ ಗೋಪ್ರೇಮಿ !

ಗೋವು ಕಳ್ಳಸಾಗಾಟಗಾರರು `ಪಿಕಅಪ್’ ವಾಹನದಲ್ಲಿ ತುಂಬಿ ಕಟ್ಟಿ ಹಾಕಿದ್ದ ಗೋವುಗಳನ್ನು ಒಂದೊಂದಾಗಿ ಅವರನ್ನು ಬೆನ್ನತ್ತಿದ್ದ ಗೋವು ಪ್ರೇಮಿಗಳ ವಾಹನಗಳ ಎದುರಿಗೆ ಎಸೆದರು. ಹಾಗೂ ಗೋವು ಕಳ್ಳ ಸಾಗಾಟಗಾರರು ಗೋವು ಪ್ರೇಮಿಗಳ ಮೇಲೆ ಗುಂಡು ಹಾರಿಸಿದರು.

ರಾಷ್ಟ್ರವು ಒಂದು ಸಾಂಸ್ಕೃತಿಕ ಕಲ್ಪನೆವಾಗಿದ್ದು ಭಾರತವು ಹಿಂದೂ ರಾಷ್ಟ್ರವಾಗಿದೆ! – ರಾ.ಸ್ವ. ಸಂಘ

ನಾವು ಹಿಂದೂ ರಾಷ್ಟ್ರದ ಬಗ್ಗೆ ೧೦೦ ವರ್ಷಗಳಿಂದ ನಿಲುವನ್ನು ಮಂಡಿಸುತ್ತಿದ್ದೇವೆ. ರಾಷ್ಟ್ರವು ಒಂದು ಸಾಂಸ್ಕೃತಿಕ ಕಲ್ಪನೆಯಾಗಿದ್ದು ಭಾರತವು ಹಿಂದೂ ರಾಷ್ಟ್ರವೆ ಆಗಿದೆ. ಹಾಗಾಗಿ ಸಂವಿಧಾನದ ಮೂಲಕ ಸ್ವತಂತ್ರ ಹಿಂದೂ ರಾಷ್ಟ್ರ ಎಂದು ಗುರುತಿಸುವ ಅಗತ್ಯವಿಲ್ಲ

ರಾಹುಲ ಗಾಂಧಿಯವರು ಹೆಚ್ಚು ಜವಾಬ್ದಾರಿಯಿಂದ ಮಾತನಾಡಬೇಕು ! – ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ

ನನಗೆ ಅನಿಸುತ್ತದೆ ರಾಹುಲ ಗಾಂಧಿ ಇವರು ಲಂಡನನಲ್ಲಿ ಹೇಳಿಕೆ ನೀಡುವ ಅವಶ್ಯಕತೆ ಇರಲಿಲ್ಲ. ಕಾಂಗ್ರೆಸ್ಸಿನ ಪೂರ್ವಜರು ಕೂಡ ಸಂಘದ ಬಗ್ಗೆ ಏನೆಲ್ಲ ಮಾತನಾಡಿದ್ದಾರೆ. ರಾಹುಲ ಗಾಂಧಿ ಇವರು ಹೆಚ್ಚು ಜವಾಬ್ದಾರಯುತ ಮಾತನಾಡಬೇಕು, ವಾಸ್ತವ ಏನು ಇದೆ ? ಇದು ಕೂಡ ಅವರು ನೋಡಬೇಕು, ಇಷ್ಟೇ ನಾನು ಅವರಿಗೆ ಹೇಳ ಬಯಸುತ್ತೇನೆ

ಬ್ರಿಟಿಷ ಆಡಳಿತದ ಮೊದಲು ಭಾರತದಲ್ಲಿ ಶೇಕಡ ೭೦ ರಷ್ಟು ಜನಸಂಖ್ಯೆ ಸುಶಿಕ್ಷಿತರಾಗಿದ್ದರು ! – ಸರಸಂಘಚಾಲಕರು

ಬ್ರಿಟಿಷ ಆಡಳಿತದ ಮೊದಲು ದೇಶದಲ್ಲಿ ಶೇಕಡ ೭೦ ರಷ್ಟು ಜನಸಂಖ್ಯೆ ಸುಶಿಕ್ಷಿತರಾಗಿದ್ದರು ಹಾಗೂ ಆ ಕಾಲದಲ್ಲಿ ನೀರುದ್ಯೋಗ ಕೂಡ ಇರಲಿಲ್ಲ.

ಮೊನೂ ಮಾನೇಸರನನ್ನು ಬಂಧಿಸಿದರೆ, ಸಂಪೂರ್ಣ ಗ್ರಾಮವನ್ನೇ ಬಂಧಿಸಬೇಕಾಗಬಹುದು !

ಮಾನೆಸರ (ಹರಿಯಾಣಾ) ಇಲ್ಲಿಯ ಹಿಂದೂ ಮಹಾಪಂಚಾಯತಿಯಿಂದ ರಾಜಸ್ಥಾನ ಪೊಲೀಸರಿಗೆ ಎಚ್ಚರಿಕೆ !