Covaxin is Safe : ‘ಕೋವಾಕ್ಸಿನ್’ ಲಸಿಕೆ ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲದ್ದರಿಂದ ಅದು ಸುರಕ್ಷಿತವಾಗಿದೆ !

ಕೋವಿಶೀಲ್ಡ್‌ನಲ್ಲಿ ಪ್ರಶ್ನಾರ್ಥಕ ಚಿಹ್ನೆಗಳು ಎದ್ದಿರುವಾಗ, ‘ಕೋವಾಕ್ಸಿನ್’ ಲಸಿಕೆ ತಯಾರಿಸುವ ‘ಭಾರತ್ ಬಯೋಟೆಕ್’ ತಮ್ಮ ನಿಲುವು ಮಂಡಿಸಿತು !

Snow On The Moon : ಚಂದ್ರನ ಮೇಲೆ ನಿರೀಕ್ಷೆಗಿಂತಲೂ ೫ ರಿಂದ ೮ ಪಟ್ಟು ಹೆಚ್ಚಿನ ಹಿಮ !

ಇಸ್ರೋದ ಪ್ರಕಾರ ಚಂದ್ರನ ಉತ್ತರ ಧ್ರುವದ ಮೇಲೆ ದಕ್ಷಿಣ ಧ್ರುವಕ್ಕಿಂತಲೂ ಹೆಚ್ಚು ಹಿಮ ಇದೆ.

CNN’s Anti Hindu Broadcast : ಪ್ರಧಾನಮಂತ್ರಿ ಮೋದಿ ಇವರ ಭಾಜಪವು ಜಾತ್ಯತೀತ ಭಾರತವನ್ನು ‘ಹಿಂದೂ ರಾಷ್ಟ್ರ’ವಾಗಿ ಪರಿವರ್ತಿಸಿದೆ !

ಭಾರತ ವಿರೋಧಿ ಮತ್ತು ಹಿಂದೂ ವಿರೋಧಿ ಪ್ರಚಾರ ಮಾಡುವುದಕ್ಕಾಗಿ ಈ ಪ್ರಸಾರ ಮಾಧ್ಯಮಗಳು ನಿರಂತರವಾಗಿ ಸುಳ್ಳು ಹೇಳುತ್ತಿವೆ. ಅಮೇರಿಕಾದಲ್ಲಿನ ಪ್ರಸಾರ ಮಾಧ್ಯಮ ‘ಸಿ.ಎನ್.ಎನ್.’

ಚುನಾವಣೆ ಬಾಂಡ್ ಗೆ ಬೇರೆ ಪರ್ಯಾಯ ಇಲ್ಲದಿರುವುದರಿಂದ ಈಗ ಚುನಾವಣೆಯಲ್ಲಿ ಕಪ್ಪು ಹಣದ ಬಳಕೆ ಆಗುತ್ತಿದೆ ! – ಅಮಿತ ಶಾ

ಮುಂದೊಂದು ದಿನ ಸರ್ವೋಚ್ಚ ನ್ಯಾಯಾಲಯ ಇದರ ಕುರಿತು ಪುನರ್ವಿಚಾರ ಮಾಡಬೇಕಾಗುತ್ತದೆ ಎಂದು, ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಹೇಳಿದರು

ಹಿಂದೂ ವಿವಾಹದಲ್ಲಿ ಅವಶ್ಯಕ ವಿಧಿಗಳು (ಆಚರಣೆಗಳು)ನಡೆಯದಿದ್ದರೆ, ಅದನ್ನು ಮದುವೆಯೆಂದು ಒಪ್ಪಿಕೊಳ್ಳಲಾಗುವುದಿಲ್ಲ!

ಯುವಕರು ಹಿಂದೂ ವಿವಾಹ ವ್ಯವಸ್ಥೆಯು ಎಷ್ಟು ಪವಿತ್ರವಾಗಿದೆ ಎಂಬುದರ ವಿಚಾರ ಮಾಡಬೇಕು !

Goldy Brar Killed: ಅಮೆರಿಕದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗೋಲ್ಡಿ ಬ್ರಾರ್ ಕೊಲೆ !

ಪಂಜಾಬಿ ಗಾಯಕ ಸಿದ್ದು ಮೂಸೇವಾಲಾ ಹತ್ಯೆಯ ಪ್ರಕಾರಣದ ಮುಖ್ಯ ಆರೋಪಿ ಸತಿಂದರಜಿತ್ ಸಿಂಹ ಅಲಿಯಾಸ್ ಗೋಲ್ಡಿ ಬ್ರಾರ್ ಇವನನ್ನು ಅಮೇರಿಕಾದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.

Hoax Bomb Email: ದೆಹಲಿಯ 100 ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ!

ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌.ಸಿ.ಆರ್.) ದಲ್ಲಿರುವ ಸುಮಾರು 100 ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮೂಲಕ ಬೆದರಿಕೆಗಳು ಬಂದಿವೆ.

ಕೇಜ್ರಿವಾಲ್ ಬಂಧನದಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಆಗಬಾರದು ! – ದೆಹಲಿಯ ಉಚ್ಚ ನ್ಯಾಯಾಲಯ

ಕೇಜ್ರಿವಾಲ್ ಅಧಿಕಾರದ ಸ್ವಾರ್ಥಕ್ಕಾಗಿ ಮುಖ್ಯಮಂತ್ರಿ ಸ್ಥಾನವನ್ನು ಇನ್ನೂ ಬಿಡುತ್ತಿಲ್ಲ, ಇದು ನಾಚಿಕೆಗೇಡು. ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ದೆಹಲಿಯ ಜನರು ಈಗ ಒತ್ತಡ ಹೇರಬೇಕು.

Indian Medical Association Warned: ಪತಂಜಲಿ ಪ್ರಕರಣದಲ್ಲಿ ‘ಇಂಡಿಯನ್ ಮೆಡಿಕಲ್ ಅಸೋಸಿಎಶನ್’ನ ಅಧ್ಯಕ್ಷರು ನ್ಯಾಯಾಲಯದ ಕುರಿತು ಟೀಕಿಸಿದ ಬಗ್ಗೆಯೂ ಸುಪ್ರೀಂ ಕೋರ್ಟ್ ಆಲಿಸಲಿದೆ

ಈ ಅಧ್ಯಕ್ಷರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಸುಪ್ರೀಂ ಕೋರ್ಟ್ ಆದೇಶಿಸಬೇಕು ಎಂದು ಯಾರಾದರೂ ಭಾವಿಸಿದರೆ, ಆಶ್ಚರ್ಯಪಡಬೇಡಿ !

Uttarakhand Govt Cancel’s License:ಉತ್ತರಾಖಂಡ ಸರ್ಕಾರದಿಂದ ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಪರವಾನಗಿ ಅಮಾನತು !

ಉತ್ತರಾಖಂಡ ಸರಕಾರವು ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಪರವಾನಗಿಯನ್ನು ತಕ್ಷಣದಿಂದ ಜಾರಿಯಾಗುವಂತೆ ಅಮಾನತುಗೊಳಿಸಿದೆ.