ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿವಾಸಕ್ಕೆ ಚಾಕು ಹಿಡಿದು ನುಗ್ಗಿದ ನೂರ ಆಲಂ ಬಂಧನ

ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಚಾಕು ಮತ್ತು ಇತರೆ ಮಾರಕಾಸ್ತ್ರಗಳೊಂದಿಗೆ ನುಗ್ಗಲು ಪ್ರಯತ್ನಿಸಿದ ನೂರ ಅಲಂ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಗಾಳದಲ್ಲಿ ನಡೆದ ಗ್ರಾಮಪಂಚಾಯತ, ಪಂಚಾಯತ ಸಮಿತಿ ಮತ್ತು ಜಿಲ್ಲಾ ಪರಿಷತ್ತಿನ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಹೆಚ್ಚಿನ ಸ್ಥಾನ !

ಬಂಗಾಳದಲ್ಲಿನ ಗ್ರಾಮ ಪಂಚಾಯತ, ಪಂಚಾಯತ ಸಮಿತಿ ಮತ್ತು ಜಿಲ್ಲಾ ಪರಿಷತ್ತಿನ ಚುನಾವಣೆಯ ಫಲಿತಾಂಶವು ಪ್ರಕಟವಾಗಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ.

ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ವಿಷಯದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ `ಇಸ್ಕಾನ್’ನ ಧಾರ್ಮಿಕ ಮುಖಂಡ ಅಮೋಘ ಲೀಲಾ ದಾಸ ಮೇಲೆ ನಿರ್ಬಂಧ

`ಇಸ್ಕಾನ್’ ಸಂಸ್ಥೆಯು ಧಾರ್ಮಿಕ ಮುಖಂಡ ಅಮೋಘ ಲೀಲಾ ದಾಸ ಮೇಲೆ ಒಂದು ತಿಂಗಳ ಮಟ್ಟಿಗೆ ನಿರ್ಬಂಧ ಹೇರಿದೆ.

ರಾಜ್ಯದಲ್ಲಿ ಕಲಂ 356 ಜಾರಿ ಗೊಳಿಸಿ ! – ಅಂಜನಿ ಪುತ್ರ ಸೇನಾ, ಕೊಲಕಾತಾ

ತೃಣಮೂಲ ಕಾಂಗ್ರೆಸ್ ನಡೆಸಿದ ಭೀಕರ ಹಿಂಸಾಚಾರದ ಬಗ್ಗೆ ಅಂಜನಿ ಪುತ್ರ ಸೇನೆಯ ಸಂಸ್ಥಾಪಕ ಹಾಗೂ ಸಚಿವ ಶ್ರೀ. ಸುರೇಂದ್ರ ಕುಮಾರ ವರ್ಮಾ ಇವರು ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡಲು ರಾಜ್ಯ ಸರಕಾರವನ್ನು ವಿಸರ್ಜಿಸಿ ಕಲಂ 356 ಅಂದರೆ ರಾಜ್ಯಪಾಲ ಆಡಳಿತ ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಬಂಗಾಳ ಪಂಚಾಯತ ಚುನಾವಣೆಯಲ್ಲಿನ ಹಿಂಸಾಚಾರ ೧೨ ಜನರ ಸಾವು !

ಬಂಗಾಳದಲ್ಲಿ ಜುಲೈ ೮ ರಂದು ೨೨ ಜಿಲ್ಲೆಗಳಲ್ಲಿ ೬೪ ಸಾವಿರ ೮೭೪ ಗ್ರಾಮ ಪಂಚಾಯತಿ ಸ್ಥಾನಕ್ಕಾಗಿ ಚುನಾವಣೆ ನಡೆಯಿತು. ಈ ಚುನಾವಣೆ ಘೋಷಣೆ ಆದಾಗಿನಿಂದ ಇಲ್ಲಿ ಹಿಂಸಾಚಾರ ಆರಂಭವಾಗಿತ್ತು ಮತ್ತು ಅದು ಪ್ರತ್ಯಕ್ಷ ಮತದಾನದ ದಿನದಂದು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿತು.

ಬಂಗಾಳದ ಐ.ಎಸ್.ಎಫ್.ನ ಶಾಸಕ ನೌಶಾದ ಸಿದ್ಧಕಿಯ ಮೇಲೆ ಅತ್ಯಾಚಾರದ ಆರೋಪ

ಬಂಗಾಳದ `ಇಂಡಿಯನ್ ಸೆಕ್ಯುಲರ್ ಫ್ರಂಟ’ನ (ಐ.ಎಸ್.ಎಫ್.) ಶಾಸಕ ನೌಶಾದ ಸಿದ್ಧಕಿ ಮದುವೆಯ ಆಮಿಷವೊಡ್ಡಿ ಓರ್ವ ಮಹಿಳೆಯ ಮೇಲೆ ಅತ್ಯಾಚಾರ ಮಾಡಿರುವ ಆರೋಪವಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆಯು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಸಿದ್ಧಕಿಯ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಬಂಗಾಳದ ಸಭೆಯೊಂದರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಸಾವು

ಬಂಗಾಳದ ಉತ್ತರ 24 ಪರಗಣಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್‌ನ 17 ವರ್ಷದ ಕಾರ್ಯಕರ್ತ ಇಮ್ರಾನ್ ಹಾಸನ್ ಸಾವನ್ನಪ್ಪಿದ್ದಾನೆ. ಇಲ್ಲಿ ನಡೆದ ಸಭೆಯಲ್ಲಿ ಈ ಸ್ಫೋಟ ಸಂಭವಿಸಿದೆ.

ಬಂಗಾಳದಲ್ಲಿ ಭಾಜಪದ ಪದಾಧಿಕಾರಿಯ ಹತ್ಯೆ

ಬಂಕಿಮ ಹಂಸದ ಎಂಬ ೪೮ ವರ್ಷದ ಭಾಜಪದ ಪದಾಧಿಕಾರಿಯ ಶವ ಪತ್ತೆಯಾಗಿದೆ. ಅವನ ಹತ್ಯೆ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ. ಬಂಕಿಮ್ ಇವರು ಕೆಂದಡಿ ಗ್ರಾಮದಲ್ಲಿನ ಒಂದು ಚುನಾವಣಾ ಕ್ಷೇತ್ರದ ಭಾಜಪದ ಕಾರ್ಯದರ್ಶಿ ಆಗಿದ್ದರು.

ಬಾಂಕುರಾ (ಬಂಗಾಳ)ದಲ್ಲಿ 2 ಸರಕು ರೈಲುಗಳ ಮುಖಾಮುಕಿ ಡಿಕ್ಕಿ, 12 ಬೋಗಿಗಳು ಹಳಿತಪ್ಪಿದವು !

ರೈಲು ನಿಲ್ದಾಣದಲ್ಲಿ ನಿಂತಿದ್ದ ಸರಕು ಸಾಗಣೆಯ ರೈಲಿಗೆ ಹಿಂದಿನಿಂದ ಬಂದ ಮತ್ತೊಂದು ಸರಕು ಸಾಗಣೆ ರೈಲು ಡಿಕ್ಕಿ !

ಶ್ರೀ ರಾಮ ಮಂದಿರದ ಗರ್ಭಗುಡಿ ಮತ್ತು ಸಿಂಹಾಸನ ನಿರ್ಮಾಣದ ಗುತ್ತಿಗೆಯು ಮುಸಲ್ಮಾನ ಶಿಲ್ಪಿಗಳಿಗೆ !

ಬಂಗಾಳದಲ್ಲಿನ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ‘ಹಿಂದೂ ಸಮಾಜ ಪಕ್ಷ’ದಿಂದ ಪತ್ರ ಕಳುಹಿಸಿ ವಿರೋಧ