ಕಾಂಫಾಲ(ಉಗಾಂಡಾ): ಆಫ್ರಿಕಾ ಖಂಡದ ಉಗಾಂಡಾ ದೇಶದಲ್ಲಿ ಜಿಹಾದಿ ಭಯೋತ್ಪಾದಕರಿಂದ ಒಂದು ಶಾಲೆಯ ಮೇಲಾದ ದಾಳಿಯಲ್ಲಿ 40 ಜನರು ಮರಣ ಹೊಂದಿದ್ದು, 8 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಪೊಂಡವೆ ನಗರದ ಲುಬಿರಿಹಾ ಮಾಧ್ಯಮಿಕ ಶಾಲೆಯ ಮೇಲೆ ಈ ದಾಳಿಯನ್ನು ನಡೆಸಲಾಗಿದೆ. ಭಯೋತ್ಪಾದಕರು ಇಲ್ಲಿ ಬೆಂಕಿಯನ್ನು ಕೂಡ ಹಚ್ಚಿದರು. ಈ ದಾಳಿ `ಎಲಾಯ್ಡ ಡೆಮೊಕ್ರೆಟಿಕ್ ಫೋರ್ಸಸ್’ ಹೆಸರಿನ ಭಯೋತ್ಪಾದಕ ಸಂಘಟನೆ ನಡೆಸಿದ್ದು, ಇದು ಆಫ್ರಿಕಾದ ಇಸ್ಲಾಮಿಕ್ ಸ್ಟೇಟ ಹೆಸರಿನ ಭಯೋತ್ಪಾದಕ ಸಂಘಟನೆಯ ಶಾಖೆಯಾಗಿದೆ.
BREAKING: At least 25 people have been killed in a suspected rebel attack on a school near the Congo border, Ugandan police say. Police say that the Allied Democratic Forces carried out the attack in the border town of Mpondwe. https://t.co/zmwPd48Z9z
— The Associated Press (@AP) June 17, 2023
ಸಂಪಾದಕೀಯ ನಿಲುವುಜಗತ್ತಿನಾದ್ಯಂತ ಇಸ್ಲಾಮ್ ಹೆಸರಿನಡಿಯಲ್ಲಿ ಜಿಹಾದಿ ಭಯೋತ್ಪಾದಕರು ದುಷ್ಕೃತ್ಯಗಳನ್ನು ನಡೆಸುತ್ತಾರೆ; ಆದರೆ ಮುಸ್ಲಿಂ ಸಂಘಟನೆಗಳು ಮತ್ತು ಅವರ ಧರ್ಮಗುರುಗಳು ಎಂದಿಗೂ ಅವರನ್ನು ವಿರೋಧಿಸುವುದಿಲ್ಲ ಎನ್ನುವುದನ್ನು ಗಮನದಲ್ಲಿಡಿ ! |