ಭಾರತದ ವಿಭಜನೆಯಾಗಬಾರದು ಎಂದೆನಿಸಿದರೆ, ಹಿಂದೂ ರಾಷ್ಟದ ಹೊರತು ಬೇರೆ ಪರ್ಯಾಯವಿಲ್ಲ ! – ಶ್ರೀ. ಗುರುಪ್ರಸಾದ ಗೌಡ, ಹಿಂದೂ ಜನಜಾಗೃತಿ ಸಮಿತಿ
ಜೂನ್ ೧೬ ರಿಂದ ೨೨ ರ ಕಾಲಾವಧಿಯಲ್ಲಿ ಗೋವಾದಲ್ಲಿ `ವೈಶ್ವಿಕ(ವಿಶ್ವ) ಹಿಂದೂ ರಾಷ್ಟ ಮಹೋತ್ಸವ’ದ ಆಯೋಜನೆ !
ಜೂನ್ ೧೬ ರಿಂದ ೨೨ ರ ಕಾಲಾವಧಿಯಲ್ಲಿ ಗೋವಾದಲ್ಲಿ `ವೈಶ್ವಿಕ(ವಿಶ್ವ) ಹಿಂದೂ ರಾಷ್ಟ ಮಹೋತ್ಸವ’ದ ಆಯೋಜನೆ !
ಈ ಅಧಿವೇಶನವು ಜೂನ್ 16 ರಿಂದ 22ರ ಕಾಲಾವಧಿಯಲ್ಲಿ ನಡೆಯಲಿದ್ದು, ಇದರಲ್ಲಿ ರಾಜ್ಯದ 250 ಕ್ಕೂ ಅಧಿಕ ಸಂಘಟನೆಗಳ ಪ್ರಮುಖರು, ಅಮೇರಿಕಾ, ಬಾಂಗ್ಲಾದೇಶ, ನೇಪಾಳ, ಇಂಗ್ಲೆಂಡ್ ಸಿಂಗಾಪುರ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಹಿಂದುತ್ವಕ್ಕಾಗಿ ಕಾರ್ಯ ಮಾಡುವ ಹಿಂದುತ್ವನಿಷ್ಠರು ಉಪಸ್ಥಿತರಿರಲಿದ್ದಾರೆ.
ಹಿಜಾಬ್ ನಿಷೇಧದಿಂದ ಸಾಮಾಜಿಕ ವಿಕಾಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಮತಾಂಧತೆ ವಿರೋಧಿ ದಳದ ಸ್ಥಾಪನೆ ಮಾಡಲಾಗಿದೆ. ಮಂಗಳೂರಿನ ಗುರುಪುರದ ಶ್ರೀವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ ಇವರು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸ್ವಾಮೀಜಿಯವರು, ‘ಸರಕಾರ ಬಿಗುವಿನ ವಾತಾವರಣ ತಡೆಯುವುದಕ್ಕಾಗಿ ಸಮಾಜದಲ್ಲಿ ಬಿರುಕು ಮೂಡಿಸಬಾರದು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನೂತನ ಕಾಂಗ್ರೆಸ್ ಸರಕಾರದಲ್ಲಿನ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ ಅವರು, ‘ಎಮ್ಮೆಗಳನ್ನು ರಾಜಾರೋಷವಾಗಿ ಕೊಲ್ಲಲಾಗುತ್ತಿದೆ; ಹಾಗಾದರೆ ಹಸುಗಳಿಗೇಕೆ ಕೊಲ್ಲುವುದು ಬೇಡ ? ಎಂಬ ಖೇದಕರ ಪ್ರಶ್ನೇ ಮಾಡಿದ್ದರು.
ಇಲ್ಲಿಯ ಮೈಸೂರು ಮುಕ್ತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ `ಸಾವರಕರ ಪ್ರತಿಷ್ಠಾನ’ ವತಿಯಿಂದ `ವೀರ ಸಾವರಕರ ಪುರಸ್ಕಾರ’ ಸಮಾರಂಭದ ನಿಮಿತ್ತ ಮಕ್ಕಳಿಗೆ ಚಿತ್ರಕಲೆ, ರಕ್ತದಾನ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು; ಆದರೆ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳು ಯಾವುದೇ ಕಾರಣವನ್ನು ನೀಡದೇ ಕಾರ್ಯಕ್ರಮದ ಅನುಮತಿಯನ್ನು ರದ್ದುಗೊಳಿಸಿದರು
ಭಾರತದ ಪ್ರತಿಯೊಬ್ಬ ಹಿಂದೂಗೂ ಗೋವಿನ ಮಹತ್ವ ತಿಳಿದಿದೆ ಮತ್ತು ಗೋವಿನ ಬಗೆಗಿನ ಭಾವನೆಯೂ ತಿಳಿದಿದೆ; ಆದರೆ ವೆಂಕಟೇಶ್ ಅವರು ಉದ್ದೇಶಪೂರ್ವಕವಾಗಿ ಮುಸ್ಲಿಮರ ಓಲೈಕೆಗಾಗಿ ಇಂತಹ ಹೇಳಿಕೆ ನೀಡುತ್ತಿರುವುದನ್ನು ಕಾಣಬಹುದು !
ಅಖಂಡ ಭಾರತದ ನಕ್ಷೆಯ ಮೂಲಕ ಭಾರತದ ಇತಿಹಾಸ ತೋರಿಸಲಾಗಿದೆ, ಅದು ಎಂದಿಗೂ ನಿರಾಕರಿಸಲಾಗದು. ಹಿಂದೆ ಭಾರತ ಅಖಂಡವಾಗಿತ್ತು ಮತ್ತು ಅದರಲ್ಲಿ ಯಾವ ಪ್ರದೇಶ ಇತ್ತು ಇದು ಅದರಲ್ಲಿ ತೋರಿಸಲಾಗಿದೆ. ಇದರಿಂದ ಯಾರಿಗೆ ಹೊಟ್ಟೆಯುರಿಯುತ್ತಿದ್ದರೆ ಅದಕ್ಕೆ ಹಾಸ್ಯಸ್ಪದ ಎಂದೇ ಹೇಳಬೇಕು !
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈಗ ಸರಕಾರದಿಂದ ರಾಜ್ಯದಲ್ಲಿನ ಸರಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡುವ ನಿರ್ಣಯ ತೆಗೆದುಕೊಂಡಿದೆ. ರಾಜ್ಯದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಇವರು ಈ ಘೋಷಣೆ ಮಾಡಿದರು.
ರಾಷ್ಟ್ರೀಯ ತನಿಖಾ ದಳವು (ಎನ್ಐಎ) ರಾಜ್ಯದಲ್ಲಿನ ದಕ್ಷಿಣ ಕನ್ನಡ ಜಿಲ್ಲೆಯ ೧೬ ಸ್ಥಳಗಳಲ್ಲಿ ದಾಳಿ ನಡೆಸಿದೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸ್ಥಳಗಳಲ್ಲಿ ಈ ದಾಳಿ ನಡೆದಿದೆ. ಇದರಲ್ಲಿ ಮನೆಗಳು, ಅಂಗಡಿಗಳು ಮತ್ತು ಆಸ್ಪತ್ರೆಗಳು ಒಳಗೊಂಡಿದೆ.