ಅಪಘಾತದಲ್ಲಿ ಗಾಯಗೊಂಡಿದ್ದ ಮುಸಲ್ಮಾನ ಹುಡುಗಿಯನ್ನು ಮನೆಗೆ ಬಿಟ್ಟು ಬರಲು ಹೋಗಿದ್ದ ಹಿಂದೂ ವಿದ್ಯಾರ್ಥಿಯ ಮೇಲೆ ಮತಾಂಧರಿಂದ ದಾಳಿ !

ಭದ್ರಾವತಿಯಲ್ಲಿ ೨೨ ವಯಸ್ಸಿನ ಹಿಂದೂ ಯುವಕನು ತನ್ನದೇ ತರಗತಿಯಲ್ಲಿ ಓದುತಿದ್ದ ಓರ್ವ ಮುಸಲ್ಮಾನ ಹುಡುಗಿಯ ಸಹೋದರಿಗೆ ಮನೆಗೆ ಬಿಟ್ಟು ಬಂದಿದ್ದರಿಂದ ೫ ಮತಾಂಧ ಮುಸಲ್ಮಾನರು ಮೇ ೭ ರಂದು ಯುವಕನಿಗೆ ಥಳಿಸಿದ್ದಾರೆ.

ಕರ್ನಾಟಕದಲ್ಲಿ ೩೪ ಸಚಿವರಗಳಲ್ಲಿ ೧೬ ಸಚಿವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು !

ದೇಶದಲ್ಲಿನ ಹೆಚ್ಚಿನ ರಾಜಕಾರಣಿಗಳ ವಿರುದ್ಧ ವಿವಿಧ ಪ್ರಕಾರದ ದೂರು ದಾಖಲಾಗಿವೆ. ಕೆಲವರು ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಾರೆ, ಈ ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ !

ಕೊಡಂಕುರೂ – ಇಲ್ಲಿ ಕ್ರೈಸ್ತ ಪ್ರಾರ್ಥನಾಸ್ಥಳದ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಭಾಜಪ ಶಾಸಕರ ಆದೇಶ !

ರಾಜ್ಯದ ಉಡುಪಿ ಜಿಲ್ಲೆಯ ಪುತ್ತೂರಿನ ಕೊಡಂಕುರೂ ಗ್ರಾಮದಲ್ಲಿ 1.73 ಎಕರೆ ಜಾಗದಲ್ಲಿ ಒಂದು ಕಟ್ಟಡದ ಕಾಮಗಾರಿ ಪ್ರಾರಂಭವಾಗಿತ್ತು. ಅಲ್ಲಿ ಕ್ರೈಸ್ತರ ಪ್ರಾರ್ಥನಾ ಸ್ಥಳವನ್ನು ನಿರ್ಮಾಣ ಮಾಡಲಾಗುತ್ತಿತ್ತೆಂದು ಆರೋಪಿಸಲಾಗುತ್ತಿದೆ.

ಚಿಕ್ಕಬಳ್ಳಾಪುರದಲ್ಲಿ ಮುಸಲ್ಮಾನ ಸ್ನೇಹಿತೆಯೊಂದಿಗೆ ಉಪಹಾರ ಸೇವಿಸಿದ್ದರಿಂದ ಹಿಂದೂ ಯುವಕನಿಗೆ ಥಳಿತ

ಇತ್ತೀಚಿನ ಕಾಲದಲ್ಲಿ ಹಿಂದೂ ಯುವಕ ಮುಸಲ್ಮಾನ ಯುವತಿಯೊಂದಿಗೆ ಕಂಡು ಬರುತ್ತಲೇ, ಅವರನ್ನು ಮುಸಲ್ಮಾನ ಗುಂಪಿನವರು ಗುರಿ ಮಾಡುತ್ತಿರುವ ಅನೇಕ ಘಟನೆಗಳು ನಡೆಯುತ್ತಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಬಜರಂಗ ದಳ ಮತ್ತು ಭಾಜಪ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ !

ಕರ್ನಾಟಕ ರಾಜ್ಯದಲ್ಲಿ ಅಸುರಕ್ಷಿತ ಹಿಂದೂಗಳು

ಟಿಪ್ಪು ಸುಲ್ತಾನಿನ ಗೋರಿಯ ದರ್ಶನ ಪಡೆದ ಕರ್ನಾಟಕದ ಉಪಮುಖ್ಯಮಂತ್ರಿಯ ಛಾಯಾಚಿತ್ರ ಪ್ರಸಾರ ಮಾಡಿ ಹಿಂದುತ್ವನಿಷ್ಠ ನಟ ಶರತ ಪೋಕ್ಷೆ ಇವರ ಪ್ರಶ್ನೆ !

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಪ್ರಮಾಣವಚನದ ಮೊದಲು ಟಿಪ್ಪು ಸುಲ್ತಾನಿನ ಗೋರಿಯ ದರ್ಶನ ಪಡೆದು ಅವನ ಆಶೀರ್ವಾದ ಪಡೆದ ನಂತರ ಅವರು ಉಪಮುಖ್ಯಮಂತ್ರಿಯಾದರು.

‘ಪೊಲೀಸ್ ಇಲಾಖೆಯನ್ನು ಕೇಸರಿಕರಣಗೊಳಿಸಲು ಬಿಡುವುದಿಲ್ಲ(ಅಂತೆ) !’ – ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಪೊಲೀಸ್ ಪಡೆ ಕೇಸರಿಕರಣವಾಗುವುದಿಲ್ಲ; ಆದರೆ ಅದು ಹಸಿರುಕರಣವಾಗುವುದು ಖಚಿತ !

ಮಂಗಳೂರಿನಲ್ಲಿ ನಡೆಯಲಿರುವ ‘ಹಿಂದೂ ಏಕತಾ ಶೋಭಾಯಾತ್ರೆ’ಗೆ ಎಸ್.ಡಿ.ಪಿ.ಐ. ನಿಂದ ವಿರೋಧ !

ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರಕಾರ ಬಂದಿದ್ದರಿಂದ ಮುಸಲ್ಮಾನ ಪಕ್ಷವಾಗಿರುವ ಎಸ್.ಡಿ.ಪಿ.ಐ. ನಿಂದ ವಿರೋಧವಾಗುವುದು ಆಶ್ಚರ್ಯವೇನಲ್ಲ !

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ನಾಗರಿಕರು ವಿದ್ಯುತ್ ಬಿಲ್ ಕಟ್ಟುವುದನ್ನು ನಿಲ್ಲಿಸಿದ್ದಾರೆ !

ಸಾರ್ವಜನಿಕರಿಗೆ ಎಲ್ಲವನ್ನೂ ಉಚಿತವಾಗಿ ನೀಡುವ ಅಭ್ಯಾಸವನ್ನು ಮೈಗೂಡಿಸಿಕೊಂಡ ಪರಿಣಾಮ ಇದಾಗಿದೆ. ಇಂತಹ ಆಶ್ವಾಸನೆಗಳನ್ನು ನೀಡಿ ಅಧಿಕಾರ ಪಡೆಯುವ ರಾಜಕೀಯ ಪಕ್ಷಗಳಿಂದಲೇ ಉಚಿತ ವಿದ್ಯುತ್ ನೀಡಲು ತಗಲುವ ವೆಚ್ಚವನ್ನು ವಸೂಲಿ ಮಾಡುವ ಕಾನೂನನ್ನು ಜಾರಿಗೊಳಿಸುವ ಅಗತ್ಯವಿದೆ !

ಕಾಂಗ್ರೆಸ್ ಮುಖಂಡ ಯು.ಟಿ. ಖಾದರ ರಾಜ್ಯದ ವಿಧಾನಸಭೆಯ ಮೊದಲ ಮುಸ್ಲಿಂ ಸ್ಪೀಕರ್ !

ಕಾಂಗ್ರೆಸ್ ಆಡಳಿತ ಬಂದಾಗ ಏನ್ನೇನು ಆಗಲು ಸಾಧ್ಯ ?