ಸಮಾಜದಲ್ಲಿನ ತಥಾಕಥಿತ ಸಂತರೊಂದಿಗೆ ನಾಮಜಪ ಮಾಡಿದ ಮೇಲೆ ಸಾಧಕರ ಮೇಲಾಗಿರುವ ಪರಿಣಾಮ

ಈ ಪ್ರಯೋಗದಲ್ಲಿ ಭಾಗವಹಿಸಿದ ತಥಾಕಥಿತ ಸಂತರು ದೇವಿ ಉಪಾಸಕರಾಗಿದ್ದಾರೆ. ಅವರಲ್ಲಿ ಅಲ್ಪಸ್ವಲ್ಪ ಸಾಧನೆ ಇದೆ. ಅವರಿಗೆ ತೀವ್ರ ಆಧ್ಯಾತ್ಮಿಕ ತೊಂದರೆ ಇದೆ. ಅವರಲ್ಲಿ ‘ಇನ್‌ಫ್ರಾರೆಡ್ ಮತ್ತು ‘ಅಲ್ಟ್ರಾವೈಲೆಟ್ ಈ ಎರಡೂ ನಕಾರಾತ್ಮಕ ಊರ್ಜೆಗಳು ಬಹಳಷ್ಟು ಪ್ರಮಾಣದಲ್ಲಿ ಕಂಡು ಬಂದವು

ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಿಂದ ಹೆಚ್ಚು ಪ್ರಮಾಣದಲ್ಲಿ ಮತ್ತು ಅವರ ಬಲ ಚರಣದ ಹೆಬ್ಬೆರೆಳಿನಿಂದ ಅತಿ ಹೆಚ್ಚು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು

‘ಬ್ರಹ್ಮರಂಧ್ರದಿಂದ ಎಲ್ಲಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಚೈತನ್ಯವನ್ನು ಗ್ರಹಿಸಲು ಸಾಧ್ಯವಾಗುತ್ತದೆ, ಆದರೆ ಬ್ರಹ್ಮರಂಧ್ರವನ್ನು ಸಂತರ ಚರಣಗಳ ಮೇಲಿಡಲು ಬರುವುದಿಲ್ಲ, ಆದುದರಿಂದ ಹಣೆಯ ಭಾಗ ಮುಗಿದು ಎಲ್ಲಿ ತಲೆಯ ಭಾಗ ಪ್ರಾರಂಭವಾಗುತ್ತದೆಯೋ, ಆ ಭಾಗವನ್ನು ಸಂತರ ಚರಣಗಳ ಮೇಲೆ ಇಡಬೇಕು.

‘ಆರನಮುಳಾ ಕಣ್ಣಾಡಿ ಎಂದರೆ ‘ದೇವರ ಮುಖವನ್ನು ನೋಡುವ ಸಲುವಾಗಿ ಮಾಡಿದ ವೈಶಿಷ್ಟ್ಯ ಪೂರ್ಣ ಕನ್ನಡಿ !

ದೇವಸ್ಥಾನಗಳಲ್ಲಿ ಮಾಡುವ ದೇವರ ವಿವಿಧ ಪೂಜಾವಿಧಿಗಳಲ್ಲಿ ‘ದರ್ಪಣ ಪೂಜಾವಿಧಿಯಲ್ಲಿ ದೇವರಿಗೆ ಕನ್ನಡಿಯನ್ನು ತೋರಿಸುತ್ತಾರೆ ಅಥವಾ ಕನ್ನಡಿಯಿಂದ ಸೂರ್ಯನ ಕಿರಣವನ್ನು ದೇವರ ಕಡೆಗೆ ಪರಿವರ್ತಿಸುತ್ತಾರೆ. ಅದಕ್ಕಾಗಿ ಕೇರಳದಲ್ಲಿ ಧಾತುವಿನಿಂದ ಮಾಡಿದ ವೈಶಿಷ್ಟ್ಯಪೂರ್ಣ ಕನ್ನಡಿಯನ್ನು ಉಪಯೋಗಿಸುವ ಪರಂಪರೆಯಿದೆ.

ಪರಾತ್ಪರ ಗುರು ಡಾ. ಆಠವಲೆಯವರು ಉಪಯೋಗಿಸುತ್ತಿರುವ ಬಿಳಿ ಬಣ್ಣದ ಅಂಗಿಯ ಬಣ್ಣವು ಬದಲಾಗಿ, ಕೆಲವು ಜಾಗಗಳಲ್ಲಿ ಗುಲಾಬಿಯಾಗುವುದು

ತೀವ್ರ ತೊಂದರೆಯಿರುವ ಸಾಧಕರ ಬಟ್ಟೆಗಳಿಗೆ ಗುಲಾಬಿ ಬಣ್ಣ ಬರಲು ಪ್ರಾರಂಭವಾದ ನಂತರ ಆ ಬಟ್ಟೆಗಳಿಗೆ ವಿಭೂತಿಯನ್ನು ಹಚ್ಚಿ ಅಥವಾ ಅವುಗಳಿಗೆ ಶ್ರೀಕೃಷ್ಣನ ಚಿತ್ರವನ್ನು ಕಟ್ಟಿ ಅಥವಾ ಚೈತನ್ಯಮಯ ಸ್ಥಳದಲ್ಲಿಟ್ಟ ನಂತರ, ೮ ದಿನಗಳಲ್ಲಿ ಗುಲಾಬಿ ಬಣ್ಣದ ಮಾಯಾವಿತನ ನಾಶವಾಗಿದ್ದರಿಂದ, ಆ ಬಣ್ಣವು ಕ್ರಮೇಣ ಸಂಪೂರ್ಣ ಹೋಗುವುದು ಕಂಡುಬಂದಿತು.

ಪರಾತ್ಪರ ಗುರು ಡಾ. ಆಠವಲೆಯವರ ದೇಹ ಹಾಗೂ ಅವರು ಉಪಯೋಗಿಸುವ ವಸ್ತುಗಳ ಮೇಲೆ ತಿಳಿಗುಲಾಬಿ ಬಣ್ಣ ಬರುವುದು

ಪ.ಪೂ. ಡಾಕ್ಟರರ ಅಂಗೈ, ಅಂಗಾಲು, ನಾಲಿಗೆ ಮತ್ತು ತುಟಿಗಳು ಗುಲಾಬಿಯಾಗುವುದು, ಅಂದರೆ ಅದು ಅವರಲ್ಲಿನ ಈಶ್ವರನ ಸರ್ವವ್ಯಾಪಕ ಪ್ರೀತಿಯ ಬಣ್ಣದ ಚಮತ್ಕಾರವಾಗಿರುವುದು

‘ಕೊರೋನಾ ವಿಷಾಣುಗಳಿಂದ’ ನಿರ್ಮಾಣವಾಗಿರುವ ಜಾಗತಿಕ ಆಪತ್ಕಾಲದಲ್ಲಿ ನವಗ್ರಹಗಳ ಆಶೀರ್ವಾದ ಲಭಿಸಬೇಕೆಂದು ಸಪ್ತರ್ಷಿಗಳ ಆಜ್ಞೆಗನುಸಾರ ಮಾಡಿದ ಆಧ್ಯಾತ್ಮಿಕ ಉಪಾಯದ ಸಂದರ್ಭದಲ್ಲಿ ವೈಶಿಷ್ಟ್ಯಪೂರ್ಣ ಸಂಶೋಧನೆ !

ಪರಾತ್ಪರ ಗುರು ಡಾ. ಆಠವಲೆಯವರು ನವಗ್ರಹ ದೀಪಗಳಿಗೆ ಹಸ್ತಸ್ಪರ್ಶ ಮಾಡಿದ ನಂತರ ಆ ಎಲ್ಲ ದೀಪಗಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಹೆಚ್ಚಳವಾಯಿತು ಮತ್ತು ಪರೀಕ್ಷಣೆಯಲ್ಲಿ ಇತರ ದೀಪಗಳ ತುಲನೆಯಲ್ಲಿ ಶನಿ, ಕೇತು, ರಾಹು ಮತ್ತು ಗುರು ಈ ಗ್ರಹಗಳ ದೀಪಗಳಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯಲ್ಲಿ ಅಧಿಕ ಪ್ರಮಾಣದಲ್ಲಿ ಹೆಚ್ಚಳವಾಯಿತು.

ಭಾರತೀಯ ಸಂಸ್ಕೃತಿಗನುಸಾರ ಯುಗಾದಿಯಂದು ಸಾತ್ತ್ವಿಕ ವಾತಾವರಣದಲ್ಲಿ ಬ್ರಹ್ಮಧ್ವಜದ ಪೂಜೆಯನ್ನು ಮಾಡಿ ಹೊಸವರ್ಷವನ್ನು ಸ್ವಾಗತಿಸುವುದು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕ !

ಪಾಶ್ಚಾತ್ಯ ಮತ್ತು ಭಾರತೀಯ ಹೊಸವರ್ಷವನ್ನು ಪರಸ್ಪರ ತುಲನೆ ಮಾಡಲು ಸಾಧ್ಯವೇ ಇಲ್ಲ. ಎರಡೂ ಕಾರ್ಯಕ್ರಮಗಳಲ್ಲಿ ಅನುಕ್ರಮವಾಗಿ ತಮ ವಿರುದ್ಧ ಸತ್ತ್ವ, ಶಬ್ದಮಾಲಿನ್ಯದ ವಿರುದ್ಧ ಶಾಂತಿ, ಭ್ರಮೆಯ ವಿರುದ್ಧ ಸತ್ಯತೆ, ಅಲ್ಪಕಾಲದ ವಿರುದ್ಧ ದೀರ್ಘಕಾಲ ಉಳಿಯುವ, ಬಹಿರ್ಮುಖ ವಿರುದ್ಧ ಅಂತರ್ಮುಖ, ಹೀಗೆ ಸ್ಪಷ್ಟವಾದ ವ್ಯತ್ಯಾಸಗಳ ಅರಿವಾಯಿತು.

ಸೂರ್ಯ ನಮಸ್ಕಾರಗಳಿಂದಾಗುವ ಲಾಭ ಮತ್ತು ನಾಮಜಪ ಸಹಿತ ಮಾಡಿದ ಸೂರ್ಯ ನಮಸ್ಕಾರಗಳಿಂದ ಆಗುವ ಹೆಚ್ಚುವರಿ ಪರಿಣಾಮ !

ಪುರುಷ ಸಾಧಕನಲ್ಲಿ ಸೂರ್ಯನಮಸ್ಕಾರ ಹಾಕುವ ಮೊದಲಿದ್ದ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ಸೂರ್ಯನ ಹೆಸರನ್ನು ಹೇಳದೇ ಹಾಕಿದಾಗ ೨.೩೯ ಮೀಟರುಗಳಷ್ಟು, ಅಂದರೆ ಎರಡು ಪಟ್ಟುಗಳಿಗಿಂತ ಹೆಚ್ಚಾಯಿತು ಹಾಗೂ ಅವನು ಸೂರ್ಯನ ಹೆಸರನ್ನು ಹೇಳುತ್ತ ಹಾಕಿದಾಗ ೪.೧೭ ಮೀಟರುಗಳಷ್ಟು ಅಂದರೆ ಅದು ಇನ್ನೂ ಹೆಚ್ಚಾಯಿತು.

ಅಸಾತ್ತ್ವಿಕ ಆಕಾರಗಳ ಬಿಸ್ಕೇಟ್‍ಗಳಿಗಿಂತ ಸಾತ್ತ್ವಿಕ ಆಕಾರಗಳ ಬಿಸ್ಕೇಟ್‍ಗಳಲ್ಲಿ ಬಹಳ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು

ಆಯತಾಕೃತಿ, ಚೌಕೋನ ಮತ್ತು ವರ್ತುಲಾಕಾರಗಳ ಬಿಸ್ಕೇಟ್‍ಗಳಲ್ಲಿ ನಕಾರಾತ್ಮಕ ಊರ್ಜೆಯು ಇರಲೇ ಇಲ್ಲ. ಬದಲಾಗಿ ಬಹಳ ಸಕಾರಾತ್ಮಕ ಊರ್ಜೆಯು ಕಂಡು ಬಂದಿತು. ಆಯತಾಕೃತಿಗಿಂತ ಚೌಕೋನ ಆಕಾರದ ಬಿಸ್ಕೇಟ್‍ಗಳಲ್ಲಿ ಹೆಚ್ಚು ಸಕಾರಾತ್ಮಕ ಊರ್ಜೆ ಇದೆ.

ಮಾರುಕಟ್ಟೆಯ (ಪೇಟೆಯಲ್ಲಿ) ಜನಪ್ರಿಯ (ಪಾಪ್ಯುಲರ್) ಬಿಸ್ಕೇಟ್‌ಗಳ ವಿಷಯದಲ್ಲಿ ಮಾಡಿದ ಸಂಶೋಧನೆ !

ಸದ್ಯದ ವಾತಾವರಣವು ಅತ್ಯಧಿಕ ರಜ-ತಮಪ್ರಧಾನವಾಗಿರುವುದರಿಂದ ಅದರ ವನಸ್ಪತಿ, ಪ್ರಾಣಿ-ಪಕ್ಷಿ, ವ್ಯಕ್ತಿ ಇವರೆಲ್ಲರ ಮೇಲೆ ದುಷ್ಪರಿಣಾಮವಾಗುತ್ತದೆ. ಇದರಿಂದ ಅವುಗಳ ಮೇಲೆ ಕಪ್ಪು (ತೊಂದರೆದಾಯಕ ಸ್ಪಂದನಗಳ) ಆವರಣ ಬರುತ್ತದೆ. ಈ ಆವರಣವು ಸ್ಥೂಲ ಕಣ್ಣುಗಳಿಗೆ ಕಾಣಿಸುವುದಿಲ್ಲ; ಆದರೆ ಅದರ ದುಷ್ಪರಿಣಾಮವಾಗುತ್ತವೆ, ಎಂಬುದರತ್ತ ಗಮನ ಹರಿಸುವುದು ಆವಶ್ಯಕವಾಗಿದೆ.