ಜಾಗೃತ ನಾಗರಿಕರು ಇಸ್ಲಾಮಿಕ್ ಅತಿಕ್ರಮಣಗಳನ್ನು ತಡೆಯಲು ಪೊಲೀಸರಲ್ಲಿ ದೂರು ದಾಖಲಿಸಲು ಮುಂದಾಗಬೇಕು, ಇಲ್ಲದಿದ್ದರೆ ಮುಂದೆ ಹಿಂದೂಗಳ ಸ್ಥಿತಿ ಕಠಿಣ ! – ನ್ಯಾಯವಾದಿ ಉಮೇಶ ಶರ್ಮಾ, ಸರ್ವೋಚ್ಚ ನ್ಯಾಯಾಲಯ
ರಸ್ತೆ, ಸೇತುವೆ, ನಿಲ್ದಾಣಗಳು ಇತ್ಯಾದಿಗಳಲ್ಲಿ ಅತಿಕ್ರಮಣ ಮಾಡಿ ಮಸೀದಿ, ಮಜಾರಗಳನ್ನು ನಿರ್ಮಿಸುವುದು ಇದು ದೆಹಲಿ, ಗುರುಗ್ರಾಮ್ನಂತಹ ನಗರಗಳಲ್ಲಿ ಪ್ರತಿನಿತ್ಯವಾಗಿದೆ ಮತ್ತು ಇದನ್ನು ವಿರೋಧಿಸಿದರೆ ವಕ್ಫ್ ಬೋರ್ಡ್ ಅವರಿಗಾಗಿ ಓಡಿ ಬರುತ್ತದೆ.