ಉಪಾಹಾರದ ಜೊತೆಗೆ ಹಾಲು ಹಾಕಿದ ಚಹಾ ಅಥವಾ ಕಷಾಯ ಕುಡಿಯುವುದಕ್ಕಿಂತ ಹಾಲು ಹಾಕದಿರುವ ಚಹಾ ಅಥವಾ ಕಷಾಯ ಕುಡಿಯಿರಿ
‘ಹಾಲು ಮತ್ತು ಉಪ್ಪಿನ ಸಂಯೋಗವು ಆರೋಗ್ಯಕ್ಕೆ ಹಾನಿಕರವಾಗಿದೆ. ಪ್ರತಿಯೊಂದು ಉಪಾಹಾರದಲ್ಲಿ ಉಪ್ಪು ಇದ್ದೇ ಇರುತ್ತದೆ. ಆದುದರಿಂದ ಉಪಾಹಾರದೊಂದಿಗೆ ಚಹಾ ಅಥವಾ ಕಷಾಯ ಕುಡಿಯುವುದಾದರೆ ಅದಕ್ಕೆ ಹಾಲು ಹಾಕದೇ ಹಾಗೇ ಕುಡಿಯಬೇಕು.
ವ್ಯಾಯಾಮಕ್ಕೆ ಸಂಬಂಧಿಸಿದ ಅನುಕ್ರಮ
‘ಹೊಟ್ಟೆ ಖಾಲಿ ಇದ್ದಾಗ ವ್ಯಾಯಾಮವನ್ನು ಮಾಡಬೇಕು. ತಿಂದ ನಂತರ ಕೂಡಲೇ ವ್ಯಾಯಾಮ ಮಾಡಬಾರದು. ತಿಂದ ನಂತರ ವ್ಯಾಯಾಮ ಮಾಡುವುದಿದ್ದರೆ ನಡುವೆ ಒಂದೂವರೆಯಿಂದ ೩ ಗಂಟೆಗಳ ಅಂತರವಿರಬೇಕು.
ಸಂದೇಹನಿವಾರಣೆ
‘ಗಣಕಯಂತ್ರದಲ್ಲಿ ಕೆಲಸವನ್ನು ಮಾಡುವಾಗ ೨೦ ನಿಮಿಷಗಳಿಗೊಮ್ಮೆ ಸುಮಾರು ೨೦ ಸೆಕೆಂಡ್‌ಗಳ ವರೆಗೆ ೨೦ ಅಡಿಗಿಂತಲೂ ದೂರದಲ್ಲಿ (ಉದಾ. ಕಿಟಕಿಯಿಂದ ಹೊರಗೆ ದೂರ) ನೋಡಬೇಕು ಅಥವಾ ೨೦ ಸೆಕೆಂಡಗಳ ವರೆಗೆ ಕಣ್ಣುಗಳನ್ನು ಮುಚ್ಚಿ ಅಂಗೈಗಳನ್ನು ಕಣ್ಣುಗಳ ಮೇಲಿಡ ಬೇಕು.
ದ್ವಿಚಕ್ರವಾಹನದಲ್ಲಿ ಕುಳಿತುಕೊಂಡೇ ಬಾಗಿಲು (ಗೇಟ್) ತೆಗೆಯುವುದು ಅಥವಾ ಮುಚ್ಚುವುದನ್ನು ಮಾಡಬಾರದು
ವ್ಯಾಯಾಮ ಮಾಡಿದ ನಂತರ ಕೂಡಲೇ ತಿನ್ನಬಾರದು. ಕನಿಷ್ಠ ೧೫ ನಿಮಿಷ ಸಮಯವನ್ನಾದರೂ ಬಿಡಬೇಕು. ವ್ಯಾಯಾಮದ ನಂತರ ಸ್ನಾನ ಮಾಡುವುದಿದ್ದರೆ ಅದನ್ನೂ ೧೫ ನಿಮಿಷಗಳ ನಂತರ ಮಾಡಬೇಕು. ‘ವ್ಯಾಯಾಮ, ಸ್ನಾನ ಮತ್ತು ತಿನ್ನುವುದು’, ಈ ರೀತಿ ಕ್ರಮ ಇರಬೇಕು.
ಕಫದ ರೋಗಗಳಿಗೆ ಉಪಯುಕ್ತ ಸನಾತನ ಶುಂಠಿ ಚೂರ್ಣ ಸನಾತನದ ಆಯುರ್ವೇದ ಔಷಧಗಳು
ಚಳಿಗಾಲ ಮುಗಿದು ಬೇಸಿಗೆಕಾಲ ಪ್ರಾರಂಭವಾಗುವ ಮಧ್ಯದ ಕಾಲದಲ್ಲಿ ಶೀತ, ಕೆಮ್ಮು, ದಮ್ಮು ಇವುಗಳಂತಹ ಕಫದ ರೋಗಗಳು ಹೆಚ್ಚಾಗುತ್ತವೆ.
ಸ್ಥೂಲತೆಯಿಂದ ಮುಂದೆ ಬಂದಿರುವ ಹೊಟ್ಟೆಯನ್ನು ಎದೆಯ ಸಮಾಂತರವಾಗಿ ತರಲು ಹೊಟ್ಟೆಯ ಸ್ನಾಯುಗಳ ವ್ಯಾಯಾಮವನ್ನು ನಿಯಮಿತವಾಗಿ ಮಾಡಬೇಕು !
‘ಸತತ ಕುಳಿತು ಕೆಲಸ ಮಾಡುವುದು, ಶರೀರದ ಚಟುವಟಿಕೆ ಆಗದಿರುವುದು, ವ್ಯಾಯಾಮವನ್ನು ಮಾಡದಿರುವುದು ಇತ್ಯಾದಿ ಕಾರಣಗಳಿಂದ ಹೊಟ್ಟೆಯ ಸ್ನಾಯುಗಳು ಸಡಿಲಗೊಳ್ಳುತ್ತವೆ.
ಹಲ್ಲಿನ ಬೇರುಗಳಲ್ಲಿ ಸಂಗ್ರಹವಾದ ಕೊಳೆ ಹೋಗದಿದ್ದರೆ ದಂತವೈದ್ಯರ ಬಳಿಗೆ ಹೋಗಿ ಹಲ್ಲುಗಳನ್ನು ಸ್ವಚ್ಛ ಮಾಡಿಸಿಕೊಳ್ಳಬೇಕು !
ನಿಯಮಿತವಾಗಿ ಹಲ್ಲುಗಳನ್ನು ಸರಿಯಾಗಿ ಉಜ್ಜದಿರುವುದ ರಿಂದ ಹಲ್ಲುಗಳ ಬೇರುಗಳಲ್ಲಿ ಬಿಳಿ ಅಥವಾ ಹಳದಿ ಅಡ್ಡ ಗೆರೆಗಳು ಕಾಣಿಸತೊಡಗುತ್ತವೆ. ಇದು ಹಲ್ಲುಗಳ ಬುಡದಲ್ಲಿ ಸಂಗ್ರಹವಾದ ಕೊಳೆ ಇರುತ್ತದೆ.
ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
ಊಟ ಮಾಡಿದರೆ ಅದು ಸಾಮಾನ್ಯವಾಗಿ ಹಾನಿಕರವಲ್ಲ; ಆದರೆ ಸಾಯಂಕಾಲದ (ರಾತ್ರಿಯ) ಊಟವು ಜೀರ್ಣವಾಗದಿರುವಾಗ ಬೆಳಗ್ಗೆ ತಿಂದರೆ ‘ಖಚಿತವಾಗಿ ದೋಷಗಳ ಸಮತೋಲನ ಕೆಡುತ್ತದೆ.
ರಾತ್ರಿ ಜಾಗರಣೆ ಮಾಡುವುದನ್ನು ತಡೆದು ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿ !
ಒಮ್ಮೆಲೆ ಮಲಗುವ ಸಮಯದಲ್ಲಿ ಬದಲಾವಣೆಯನ್ನು ಮಾಡಿದರೆ ಕೆಲವೊಮ್ಮೆ ‘ನಿದ್ರೆ ಪೂರ್ಣ ಆಗುವುದಿಲ್ಲ’, ಆದುದರಿಂದ ಒಮ್ಮೆಲೆ ಬದಲಾವಣೆಯನ್ನು ಮಾಡದೇ ಮಲಗುವ ಸಮಯವನ್ನು ನಿಧಾನವಾಗಿ ಹಿಂದೆ ತರಬೇಕು.’