ಪ್ರೇಮಭಾವ, ಬುದ್ಧಿವಂತಿಕೆ, ಸ್ವಯಂಶಿಸ್ತು ಮತ್ತು ಸಾಧನೆಯ ತೀವ್ರ ತಳಮಳವಿರುವ ಪುಣೆಯ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ದೈವೀ ಬಾಲಕಿ ಕು. ಪ್ರಾರ್ಥನಾ ಮಹೇಶ ಪಾಠಕ (೧೦ ವರ್ಷ) !

ನಮಗೆ ಇಲ್ಲಿಯವರೆಗೆ ಹಿಂದೂ ಧರ್ಮಗ್ರಂಥಗಳಿಂದ ಭಕ್ತ ಪ್ರಹ್ಲಾದ, ಬಾಲಕ ಧ್ರುವ ಮೊದಲಾದ ಕೆಲವು ದೈವೀ ಬಾಲಕರ ಬಗ್ಗೆ ಗೊತ್ತಿತ್ತು, ಆದರೆ ಈಗ ಸನಾತನದಲ್ಲಿ ಇಂತಹ ಅಸಂಖ್ಯಾತ ದೈವೀ ಬಾಲಕರಿದ್ದಾರೆ. ಕೆಲವರು ಜನ್ಮದಿಂದಲೇ ಸಂತರಾಗಿದ್ದಾರೆ. ಇದು ನಮಗಾಗಿ ಎಷ್ಟೊಂದು ಭಾಗ್ಯದ ವಿಷಯವಾಗಿದೆ !

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಕೆಲವು ಜನರು ಏನಾದರೂ ಸ್ವಲ್ಪ ದಾನ ಮಾಡಿದ ನಂತರ ತುಂಬಾ ಚರ್ಚೆ ಮಾಡುತ್ತಾರೆ. ನಿಜವಾಗಿ ಈಶ್ವರನಿಗೆ ಸರ್ವಸ್ವವನ್ನು, ಅಂದರೆ ತನು, ಮನ ಮತ್ತು ಧನ ಇವುಗಳನ್ನು ದಾನ ಮಾಡುವುದು ಅಪೇಕ್ಷಿತ ಇರುತ್ತದೆ; ಆದರೆ ಇದನ್ನು ಮಾತ್ರ ಯಾರೂ ಕೊಡುವುದಿಲ್ಲ, ನಿಜವಾದ ಸಾಧಕರು ಮಾತ್ರ ಕೊಡುತ್ತಾರೆ’.

ಹೊಲಿಗೆಯ, ಕಸೂತಿಯ ವಿನ್ಯಾಸ ಅಥವಾ ಬಟ್ಟೆಗಳ ಇತರ ಎಳೆಗಳು ಹೊರಗೆ ಬಂದಿದ್ದರೆ ಸಾಧಕರು ಅವುಗಳನ್ನು ಕೂಡಲೇ ಕತ್ತರಿಸಬೇಕು !

ಸಾಧಕರು ಬಟ್ಟೆಗಳ ಹೊರಗೆ ಬಂದ ಎಳೆಗಳನ್ನು ಕೂಡಲೇ ಕತ್ತರಿಸಬೇಕು. ಇತರರ ಬಟ್ಟೆಗಳ ಎಳೆಗಳು ಹೊರಗೆ ಬಂದಿರುವುದು ಕಾಣಿಸಿದರೆ ಅವರಿಗೂ ಎಳೆಗಳನ್ನು ಕತ್ತರಿಸುವ ಬಗ್ಗೆ ಹೇಳಬೇಕು. ‘ಈ ರೀತಿಯ ಕೃತಿಗಳ ಮೂಲಕ ಈಶ್ವರನ ‘ವ್ಯವಸ್ಥಿತ’ವೆಂಬ ಗುಣವನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಪ್ರೇಮಭಾವ, ಬುದ್ಧಿವಂತ, ಸ್ವಯಂಶಿಸ್ತು ಮತ್ತು ಸಾಧನೆಯ ತೀವ್ರ ತಳಮಳವಿರುವ ಪುಣೆಯ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ದೈವೀ ಬಾಲಕಿ ಕು. ಪ್ರಾರ್ಥನಾ ಮಹೇಶ ಪಾಠಕ (೧೦ ವರ್ಷ) !

ಓರ್ವ ಸಾಧಕನು ಅವಳಿಗೆ, “ಇಂದು ಊಟ ಬೇಗ ಆಗುತ್ತಿದೆ” ಎಂದನು. ಆಗ ಅವಳು ಆ ಸಾಧಕನಿಗೆ, “ಗಡಿಯಾರದ ಕಡೆಗೆ ನೋಡು !” ಎಂದಳು. ಆಗ ನನಗೆ ಅವಳ ಮಾತಿನಲ್ಲಿ ಒರಟುತನದ ಅರಿವಾಯಿತು. ಆದುದರಿಂದ ನಾನು ಅವಳಿಗೆ ಅದರ ಅರಿವು ಮಾಡಿಕೊಟ್ಟೆನು. ಆಗ ಅವಳು ತಕ್ಷಣ ಆ ಸಾಧಕನಲ್ಲಿ ಕ್ಷಮೆಯನ್ನು ಕೇಳಿದಳು. 

ಸಾಧಕರೇ, ‘ಸತತ ನಕಾರಾತ್ಮಕ ವಿಚಾರ ಮಾಡಿದರೆ ಮತ್ತು ಆ ಬಗ್ಗೆ ಇತರರೊಂದಿಗೆ ಪುನಃಪುನಃ ಮಾತನಾಡಿದರೆ ಮನಸ್ಸಿನ ಮೇಲೆ ನಕಾರಾತ್ಮಕತೆಯ ಸಂಸ್ಕಾರವಾಗುತ್ತದೆ’, ಇದನ್ನು ಗಮನದಲ್ಲಿಟ್ಟು ಯೋಗ್ಯ ಮಾರ್ಗದರ್ಶನ ಪಡೆದು ಮತ್ತು ಸ್ವಯಂಸೂಚನೆ ನೀಡಿ !

ಸಾಧಕರು ತಮ್ಮ ಸಮಸ್ಯೆಗಳಿಗಾಗಿ ಮಾರ್ಗದರ್ಶನ ಪಡೆಯುವುದರೊಂದಿಗೆ ವಸ್ತುಸ್ಥಿತಿಯನ್ನೂ (ಸತ್ಯವನ್ನು) ಸ್ವೀಕರಿಸಲು ಬರಬೇಕೆಂದು ಮನಸ್ಸಿಗೆ ಸ್ವಯಂಸೂಚನೆಗಳನ್ನು ನೀಡುವುದೂ ಅಷ್ಟೇ ಆವಶ್ಯಕವಾಗಿದೆ.

ಪರಾತ್ಪರ ಗುರು ಡಾ. ಆಠವಲೆಯವರ ಉಚ್ಚಆಧ್ಯಾತ್ಮಿಕ ಸ್ಥಿತಿಯನ್ನು ಪ್ರತಿಬಿಂಬಿಸುವ ಅವರ ‘ಪ್ರಾರ್ಥನೆ’ಯ ಸಂದರ್ಭದಲ್ಲಿನ ವಿಚಾರಗಳು

‘ಸಾಧಕನೊಬ್ಬನು ಸಾಧ್ಯವಿದ್ದರೂ ಇನ್ನೊಬ್ಬ ಸಾಧಕನಿಗೆ ಸಹಾಯ ಮಾಡಲಿಲ್ಲ’ ಎಂಬ ಅಯೋಗ್ಯ ಕೃತಿಯ ಅರಿವು ಆ ಸಾಧಕನಿಗೆ ಮಾಡಿಕೊಟ್ಟರೆ ‘ನಾನು ಆ ಸಾಧಕನಿಗೆ ಪೂರ್ವಗ್ರಹದಿಂದ ಸಹಾಯ ಮಾಡಲಿಲ್ಲ’ ಎಂದು ಅರಿವಾಗಬಹುದು. ಅದರಿಂದ, ಸಾಧನೆಯಲ್ಲಿ ತಪ್ಪುಗಳನ್ನು ಸಂಬಂಧಿತನಿಗೆ ಹೇಳುವುದು ಅತ್ಯಂತ ಮಹತ್ವದ್ದಾಗಿದೆ.

ವ್ಯಕ್ತಿಯು ಕಲ್ಲುಪ್ಪು ಮಿಶ್ರಿತ ನೀರಿನಿಂದ ಅಥವಾ ಗೋಮೂತ್ರ ಮಿಶ್ರಿತ ನೀರಿನಿಂದ ಸ್ನಾನ ಮಾಡುವುದು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆ

ಗೋಮೂತ್ರದಲ್ಲಿನ ಸಾತ್ತ್ವಿಕತೆ ಮತ್ತು ಸ್ನಾನದ ನೀರಿನಲ್ಲಿನ ಗೋಮೂತ್ರದಲ್ಲಿ ಆಕರ್ಷಿಸಲ್ಪಟ್ಟಿರುವ ದೇವತೆಗಳ ತತ್ತ್ವಗಳಿಂದ ವ್ಯಕ್ತಿಯ ದೇಹದ ಸುತ್ತಲೂ ಚೈತನ್ಯದ ಕವಚ ನಿರ್ಮಾಣವಾಗುತ್ತದೆ.

ರಾಷ್ಟ್ರವಿರೋಧಿ ಷಡ್ಯಂತ್ರ ಮತ್ತು ಸಾಧನೆಯ ಆವಶ್ಯಕತೆ !

ವೈಯಕ್ತಿಕ, ಪಕ್ಷಗಳ ಹಾಗೂ ಮನೆತನದ (ಕುಟುಂಬದ) ಸ್ವಾರ್ಥಕ್ಕಾಗಿ ಸಮಾಜವಿಘಾತಕ ಮತ್ತು ದೇಶದ್ರೋಹಿ ಶಕ್ತಿಗಳಿಗೆ ಬಲವನ್ನು ನೀಡುವ ಕ್ಷುದ್ರ ರಾಜಕಾರಣಿಗಳು ಈಗ ಜನರಿಂದ ಅಡಗಿಕೊಂಡಿರಲು ಸಾಧ್ಯವಿಲ್ಲ.

ಸಾಧನೆಯ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಭಗವದ್ಗೀತೆ, ಜ್ಞಾನೇಶ್ವರಿ, ತುಕಾರಾಮ ಗಾಥಾ, ದಾಸಬೋಧ, ಏಕನಾಥಿ ಭಾಗವತ ಇವುಗಳಂತಹ ಗ್ರಂಥಗಳು ಇಂದಿಗೂ ಜನರ ನೆನಪಿನಲ್ಲಿವೆ. ಕೆಲವು ಶತಮಾನಗಳ ನಂತರ ಇಂದಿಗೂ ಅವುಗಳ ಅಧ್ಯಯನ ಮಾಡಲಾಗುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಕೀರ್ತನಕಾರರು ಹಾಗೂ ಪ್ರವಚನಕಾರರು ತಾತ್ತ್ವಿಕ ಮಾಹಿತಿ ಹೇಳುತ್ತಾರೆ ಆದರೆ ನಿಜವಾದ ಗುರುಗಳು ಪ್ರಾಯೋಗಿಕ ಕೃತಿ ಮಾಡಿಸಿಕೊಂಡು ಶಿಷ್ಯನ ಪ್ರಗತಿ ಮಾಡಿಸಿಕೊಳ್ಳುತ್ತಾರೆ. – (ಪರಾತ್ಪರ ಗುರು) ಡಾ.ಆಠವಲೆ