ಸಮಾಜವಾದಿ ಪಕ್ಷದ ಮುಖಂಡರಿಗೆ ಮಠ ಮಂದಿರಗಳಲ್ಲಿ ಪ್ರವೇಶ ನಿಷೇಧ ! – ಸಂತ ಸಮಾಜದ ಘೋಷಣೆ
ಸಮಾಜವಾದಿ ಪಕ್ಷದ ಅವನತಿಯ ಸಮಯ ಹತ್ತಿರ ಬಂದಿದೆ ! – ಸಂತ ಶಿವಯೋಗಿ ಮೌನಿ ಬಾಬಾ ಮಹಾರಾಜ
ಸಮಾಜವಾದಿ ಪಕ್ಷದ ಅವನತಿಯ ಸಮಯ ಹತ್ತಿರ ಬಂದಿದೆ ! – ಸಂತ ಶಿವಯೋಗಿ ಮೌನಿ ಬಾಬಾ ಮಹಾರಾಜ
ನಟ ಶಾಹರೂಖ್ ಖಾನ್ ನ ‘ಪಠಾಣ’ ಚಲನಚಿತ್ರ ಜನವರಿ ೨೫ ರಂದು ಬಿಡುಗಡೆ ಆಯಿತು. ಈ ಚಲನಚಿತ್ರದಲ್ಲಿನ ‘ಬೆಶರಮ್ ರಂಗ್’ ಈ ಹಾಡಿನಿಂದ ಕೇಸರಿ ಬಣ್ಣಕ್ಕೆ ಆಗಿದ ಅವಮಾನದಿಂದ ಹಿಂದುತ್ವನಿಷ್ಠ ಸಂಘಟನೆಗಳಿಂದ ವಿರೋಧವಾಗುತ್ತಿದೆ.
ಮಧ್ಯಪ್ರದೇಶದ ಇಂದೋರ್ ಸಪನಾ ಸಂಗೀತ ಚಿತ್ರಮಂದಿರದ ಹೊರಗೆ ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡಿದ ನಂತರ ಬೆಳಗಿನ ಪ್ರದರ್ಶನವನ್ನು ರದ್ದುಪಡಿಸಲಾಯಿತು. ಚಲನಚಿತ್ರವನ್ನು ರದ್ದುಗೊಳಿಸದಿದ್ದರೆ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುವುದಾಗಿ ಕಾರ್ಯಕರ್ತರು ಬೆದರಿಕೆ ಹಾಕಿದರು. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.
ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿಯವರಿಂದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಗಳಿಗೆ ಸಮರ್ಥನೆ !
ಜನರ ಸಮಸ್ಯೆಗಳನ್ನು ನಿವಾರಿಸುವುದು ಕೇವಲ ಶಾಸ್ತ್ರಿಗಳೇ ಮಾಡುತ್ತಾರೆ ಎಂದೇನಿಲ್ಲ, ಹುಸೇನ ಗುಡ್ಡದಲ್ಲಿಯೂ ಮಾಡುತ್ತಾರೆ. ಅವರ ಬಳಿಗೆ ಹೋಗಲು ದೊಡ್ಡ ಪ್ರಮಾಣದಲ್ಲಿ ಗದ್ದಲವಿರುತ್ತದೆ. ಅವರ ವಿಷಯದಲ್ಲಿಯೂ ಇಂದಿನವರೆಗೂ ಯಾರೂ ಏಕೆ ಪ್ರಶ್ನಿಸುವುದಿಲ್ಲ ?
ಇಂತಹ ಶಾಲೆಗಳ ವಿರುದ್ಧ ಕರ್ನಾಟಕದ ಭಾಜಪ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ತಮಿಳುನಾಡಿನ ದ್ರಾವಿಡ ಮುನ್ನೆತ್ರ ಕಳಘಮ್ (ದ್ರಮುಕ್ – ದ್ರಾವಿಡ ಪ್ರಗತಿ ಸಂಘ) ಸರಕಾರದ ಮುಖ್ಯಮಂತ್ರಿ ಎಂ .ಕೆ. ಸ್ಟಾಲಿನ್ ಇವರು ಜನವರಿ ೧೨ ರಂದು ವಿಧಾನಸಭೆಯಲ್ಲಿ ರಾಮಸೇತುವೆ ಧ್ವಂಸಗೊಳಿಸಿ `ಸೇತುಸಮುದ್ರಂ ಜಲಮಾರ್ಗ’ ಯೋಜನೆಯನ್ನು ಬೆಂಬಲಿಸುವ ಠರಾವನ್ನು ಅಂಗಿಕರಿಸಿದೆ.
ಛತ್ತೀಸ್ಗಡದಲ್ಲಿ ಕ್ರೈಸ್ತರನ್ನು ಓಲೈಸುವ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇರುವುದರಿಂದ ಅಲ್ಲಿ ಮತಾಂತರ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬ ಅಪೇಕ್ಷೆ ಬೇಡ. ಅಲ್ಲಿ ಪರಿಣಾಮಕಾರಿ ಸಂಘಟನೆಯ ಮೂಲಕ ಮತಾಂತರದ ಘಟನೆ ತಡೆಯಬಹುದು !
ಕೇಂದ್ರ ಚಲನಚಿತ್ರ ಪರಿಶೀಲನ ಮಂಡಳಿಯು (ಸೆನ್ಸಾರ್ ಬೋರ್ಡ್ ನಿಂದ ) `ಪಠಾಣ’ ಚಲನಚಿತ್ರದಲ್ಲಿನ ೧೦ ದೃಶ್ಯಗಳನ್ನು ಬದಲಾಯಿಸಲು ಆದೇಶಿಸಿದೆ. ಹಾಗೂ ಕೆಲವು ಸಂಭಾಷಣೆ ಕೂಡ ಬದಲಾಯಿಸಲು ಹೇಳಿದ್ದಾರೆ.
ನಟ ಶಾಹರುಖ್ ಖಾನ್ ನ `ಪಠಾಣ’ ಚಲನಚಿತ್ರಕ್ಕೆ ಕಳೆದ ಕೆಲವು ದಿನಗಳಿಂದ ವಿರೋಧ ವ್ಯಕ್ತವಾಗುತ್ತದೆ. ಈ ಹಿನ್ನಲೆಯಲ್ಲಿ ಬಜರಂಗ ದಳದ ಕಾರ್ಯಕರ್ತರು ಕರುಣಾವತಿ ನಗರದ `ಅಲ್ಪಾವನ್’ ಮಾಲ್ ನಲ್ಲಿ (ಮಾಲ್ ಎಂದರೆ ದೊಡ್ಡ ವ್ಯಾಪಾರಿ ಸಂಕುಲ) ಅಂಟಿಸಿದ್ದ ಚಲನಚಿತ್ರದ ಪೋಸ್ಟರ್ ಗಳನ್ನು ಹರಿದರು.