ಶ್ರಾದ್ಧದ ಮಹತ್ವ ಮತ್ತು ಅವಶ್ಯಕತೆ
ಶ್ರಾದ್ಧ ಮಾಡುವುದರಿಂದ ಪಿತೃರಿಗೆ ಗತಿ (ಮುಕ್ತಿ) ಸಿಗುತ್ತದೆ ಆದ್ದರಿಂದ ಅದನ್ನು ಸತತವಾಗಿ ಮಾಡುವುದು ಆವಶ್ಯಕವಾಗಿದೆ
ಶ್ರಾದ್ಧ ಮಾಡುವುದರಿಂದ ಪಿತೃರಿಗೆ ಗತಿ (ಮುಕ್ತಿ) ಸಿಗುತ್ತದೆ ಆದ್ದರಿಂದ ಅದನ್ನು ಸತತವಾಗಿ ಮಾಡುವುದು ಆವಶ್ಯಕವಾಗಿದೆ
ಮೃತ ಪೂರ್ವಜರಿಗೆ ಮುಂದಿನ ಗತಿ ಸಿಗಬೇಕೆಂದು, ಶ್ರಾದ್ಧವಿಧಿ ಮಾಡಲು ಹಿಂದೂ ಧರ್ಮದಲ್ಲಿ ಹೇಳಲಾಗಿದೆ.
ಸಾಧ್ಯವಿರುವ ಸಾಧಕರು ಪಿತೃಪಕ್ಷದಲ್ಲಿ ಶ್ರಾದ್ಧವಿಧಿಯನ್ನು ಅವಶ್ಯ ಮಾಡಬೇಕು.
ಪಿತೃಪಕ್ಷದಲ್ಲಿ ಪಿತೃಲೋಕವು ಭೂಮಿಯ ಅತ್ಯಧಿಕ ಹತ್ತಿರ ಬರುವುದರಿಂದ ಪಿತೃಗಳಿಗೆ ನೀಡಿದ ಅನ್ನ, ನೀರು ಮತ್ತು ಪಿಂಡದಾನವು ಅವರಿಗೆ ಬೇಗನೇ ತಲುಪುತ್ತದೆ.
‘ಭಾದ್ರಪದ ಕೃಷ್ಣ ಪಕ್ಷ ಪ್ರತಿಪದೆಯಿಂದ ಭಾದ್ರಪದ ಅಮಾವಾಸ್ಯೆ ಸಪ್ಟೆಂಬರ್ 29 ರಿಂದ ಆಕ್ಟೊಬರ್ 14 ಈ ಕಾಲಾವಧಿಯಲ್ಲಿ ಪಿತೃಪಕ್ಷವಿದೆ. ಈ ಕಾಲದಲ್ಲಿ ಕುಲದ ಎಲ್ಲ ಪಿತೃಗಳು ಅನ್ನ ಮತ್ತು ಉದಕ (ನೀರು) ಇವುಗಳ ಅಪೇಕ್ಷೆಯಿಂದ ತಮ್ಮ ವಂಶಜರ ಬಳಿಗೆ ಬರುತ್ತಾರೆ.
ಪಿತೃಪಕ್ಷದ ಕಾಲಾವಧಿಯಲ್ಲಿ ಈ ಅಪ್ಲಿಕೇಶನ್ ಅನ್ನು ಅವಶ್ಯವಾಗಿ ಡೌನ್ಲೋಡ್ ಮಾಡಿ ಹಾಗೂ ಭಾವಪೂರ್ಣ ಶ್ರಾದ್ಧಾ ಆಚರಣೆಯನ್ನು ಮಾಡಿರಿ ಎಂದು ಈ ಮೂಲಕ ಸನಾತನ ಸಂಸ್ಥೆಯು ಕರೆ ನೀಡಿದೆ.
ಶ್ರಾದ್ಧದಲ್ಲಿನ ಮಂತ್ರೋಚ್ಚಾರಗಳಲ್ಲಿ ಪಿತೃಗಳಿಗೆ ಗತಿ ನೀಡುವಂತಹ ಸೂಕ್ಷ್ಮಶಕ್ತಿಯು ಒಳಗೊಂಡಿರುತ್ತದೆ; ಅದರಿಂದಾಗಿ ಪಿತೃಗಳಿಗೆ ಗತಿ ಸಿಗಲು ಸಾಧ್ಯವಾಗುತ್ತದೆ.
‘ಪ್ರಸ್ತುತ ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ. ಪಿತೃಪಕ್ಷದಲ್ಲಿ (ಸೆಪ್ಟೆಂಬರ್ ೧೦ ರಿಂದ ೨೫, ೨೦೨೨) ಈ ತೊಂದರೆ ಹೆಚ್ಚಾಗುವುದರಿಂದ ಈ ಅವಧಿಯಲ್ಲಿ ಪ್ರತಿದಿನ ‘ಓಂ ಓಂ ಶ್ರೀ ಗುರುದೇವ ದತ್ತ ಓಂ ಓಂ |’ ಈ ಜಪವನ್ನು ಕಡಿಮೆ ಪಕ್ಷ ೧ ಗಂಟೆ ಮಾಡಬೇಕು.
ಹಿಂದೂ ಧರ್ಮಶಾಸ್ತ್ರಕ್ಕನುಸಾರ ಮೃತದೇಹದ ದಹನ ಮಾಡಿ ಅದರ ಅಸ್ಥಿಗಳನ್ನೂ ಪವಿತ್ರ ಜಲದಲ್ಲಿ ವಿಸರ್ಜನೆ ಮಾಡುವ ಮೂಲಕ ಶರೀರದಲ್ಲಿನ ಪಂಚಮಹಾಭೂತಾತ್ಮಕ ಭಾಗಗಳನ್ನು ಆ ಮಹಾಭೂತಗಳಿಗೆ ಹಿಂದಿರುಗಿಸುತ್ತೇವೆ.
ಹಿಂದೂ ಧರ್ಮದ ಸಿದ್ಧಾಂತಕ್ಕನುಸಾರ ಈಶ್ವರಪ್ರಾಪ್ತಿಗಾಗಿ ದೇವಋಣ, ಋಷಿಋಣ, ಸಮಾಜಋಣ ಮತ್ತು ಪಿತೃಋಣವನ್ನು ತೀರಿಸಬೇಕಾಗುತ್ತದೆ. ಶ್ರೀ ಗುರುಗಳ ಕೃಪೆಯಿಂದ ಈ ನಾಲ್ಕೂ ಋಣಗಳಿಂದ ಮುಕ್ತವಾಗಲು ಸಾಧ್ಯವಿದೆ.