ವಿಭೂತಿ ಒಂದು ರಹಸ್ಯ, ಶಕ್ತಿ ಮತ್ತು ಅದರ ಮಹತ್ವ !
ವಿಭೂತಿ ಅಂದರೆ ಪವಿತ್ರ ಬೂದಿ ! ಹಿಂದೂ ಧರ್ಮದಲ್ಲಿ ಅನಾದಿ ಕಾಲದಿಂದಲೂ ವಿಭೂತಿಯನ್ನು ಹಣೆಗೆ ಹಚ್ಚುತ್ತಿದ್ದಾರೆ. ವಿಭೂತಿಯು ಮಂತ್ರಜಪದೊಂದಿಗೆ ಯಾವುದೇ ಧುನಿ, ಹೋಮ ಅಥವಾ ಯಜ್ಞದಲ್ಲಿನ ವಿಶಿಷ್ಟ ಕಟ್ಟಿಗೆಗಳು, ತುಪ್ಪ, ಔಷಧಿ ವನಸ್ಪತಿಗಳು ಮತ್ತು ಕೆಲವು ಪವಿತ್ರ ವಿಷಯಗಳಿಂದ ಸಿದ್ಧವಾಗಿರುತ್ತದೆ.