ಕನ್ನಡ ಪಾಠ ಮಾಡುವ ಸಿದ್ಧರಾಮಯ್ಯ; ಕನ್ನಡ ಮಾತನಾಡಲು ಒದ್ದಾಡುವ ಮೊಮ್ಮಗ !

ಸದ್ಯ ಕರ್ನಾಟಕದಲ್ಲಿ ಸಾರ್ವತ್ರಿಕ ಚುನಾವಣೆಯು ರಂಗೇರಿದ್ದು ಎಲ್ಲೆಡೆ ಅದರದ್ದೇ ಚರ್ಚೆ ನಡೆಯುತ್ತಿದೆ. ಅದರಲ್ಲಿಯೂ ಅನೇಕ ಸಂಗತಿಗಳು ಚರ್ಚೆಗೆ ಗ್ರಾಸವಾಗಿದೆ. ಅದರಲ್ಲಿಯೇ ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಮೊಮ್ಮಗನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಸಿದ್ದರಾಮಯ್ಯ ಮುಸಲ್ಮಾನರ ಹಾಗೂ ಡಿ.ಕೆ. ಶಿವಕುಮಾರ ಅಪರಾಧಿಗಳಿಗೆ ಮುಖಂಡ !

ಸಿದ್ದರಾಮಯ್ಯ ಮುಸಲ್ಮಾನರ ಹಾಗೂ ಡಿ .ಕೆ. ಶಿವಕುಮಾರ ಅಪರಾಧಿಗಳ ಮುಖಂಡರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಮಾಡಲು ನಮಗೆ ಭಯವಾಗುತ್ತದೆ, ಎಂದು ಭಾಜಪದ ರಾಷ್ಟ್ರೀಯ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಇವರು ಟೀಕಿಸಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಶಾಫಿ ಬೆಳ್ಳಾರೆ ಜೈಲಿನಲ್ಲಿದ್ದೇ ನಾಮಪತ್ರ

ಭಾಜಪ ನಾಯಕ ಪ್ರವೀಣ್ ನೆಟ್ಟಾರು ಇವರ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಬಂಧಿಸಿದ್ದ ಎಸ್‌ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಇವರು ಪುತ್ತೂರು ವಿಧಾಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಶಾಫಿ ಬೆಳ್ಳಾರೆ ಪರವಾಗಿ ಪುತ್ತೂರು ಎಸ್‌ಡಿಪಿಐ ಘಟಕವು ಪುತ್ತೂರು ಮಿನಿ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದೆ.

ನಾಮಪತ್ರ ಸಲ್ಲಿಕೆ ಮುಂಚೆ ಸಿದ್ದರಾಮಯ್ಯರಿಂದ ಶ್ರೀರಾಮದೇವಸ್ಥಾನದಲ್ಲಿ ಪೂಜೆ

ಮಾಜಿ ಮುಖ್ಯಮಂತ್ರಿ ಹಾಗೂ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದರಾಮಯ್ಯನವರು ನಾಮಪತ್ರ ಸಲ್ಲಿಕೆಗೂ ಮುನ್ನ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಚುನಾವಣೆ ಪದ್ಧತಿ

ಪ್ರಸ್ತುತ ಪ್ರಜಾಪ್ರಭುತ್ವದಲ್ಲಿನ ರಾಜಕಾರಣಿಗಳ ಚುನಾವಣೆಯನ್ನು ನಡೆಸುವ ಪದ್ಧತಿಯೂ ನಮ್ಮದಲ್ಲ. ಈ ಮೊದಲು ಭಾರತದಲ್ಲಿ ಋಷಿಮುನಿಗಳು ಆಯ್ಕೆ ಮಾಡಿದ ಅಂದರೆ ಯೋಗ್ಯ ವ್ಯಕ್ತಿಯ ಕೈಯಲ್ಲಿ ಅಧಿಕಾರ ಕೊಡುತ್ತಿದ್ದರು.

ಅಖಂಡ ಶ್ರೀನಿವಾಸ ಮೂರ್ತಿಗೆ ಕಾಂಗ್ರೆಸ್ ಟಿಕೆಟ್‌ಗಾಗಿ ದೇವಸ್ಥಾನ ಹಾಗೂ ಮಸೀದಿಯಲ್ಲಿ ವಿಶೇಷ ಪೂಜೆ

ಕಾಂಗ್ರೆಸ್ಸಿನಲ್ಲಿ ವ್ಯಕ್ತಿನಿಷ್ಠತೆ ಹೆಡೆ ಎತ್ತುತ್ತಿರುವುದರ ಉದಾಹರಣೆಯಾಗಿದೆ. ಸಂತ್ರಸ್ತ ಹಿಂದೂಗಳ ಹಿತಕ್ಕಾಗಿ ಅಥವಾ ಅವರಿಗೆ ನ್ಯಾಯ ದೊರಕಿಸಿಕೊಡುವುದಕ್ಕಾಗಿ ಕಾಂಗ್ರೆಸ್ಸಿನವರು ಎಂದಾದರು ಪ್ರಾರ್ಥನೆ ಮಾಡಿದ್ದಾರೆ ?

ಮೇ ೧೦ ರಂದು ರಾಜ್ಯ ವಿಧಾನಸಭೆ ಚುನಾವಣೆ ೧೩ ಕ್ಕೆ ಫಲಿತಾಂಶ

ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಘೋಷಣೆ

ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮಸೀದಿ ಮೇಲಿನ ಧ್ವನಿವರ್ಧಕಗಳನ್ನು ತೆರೆವುಗೊಳಿಸುವೆವು !- ಭಾಜಪದ ನಾಯಕ ಈಶ್ವರಪ್ಪ

ಭಾಜಪದ ನಾಯಕ ಈಶ್ವರಪ್ಪ ಇವರ ಆಶ್ವಾಸನೆ !

ನಮಗೆ ಬಾಬ್ರಿ ಅಲ್ಲ, ಶ್ರೀರಾಮ ಜನ್ಮ ಭೂಮಿಯ ಅವಶ್ಯಕತೆ ! – ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ

ನಮಗೆ ಈಗ ಬಾಬ್ರಿ ಮಸೀದಿಯ ಅವಶ್ಯಕತೆ ಇಲ್ಲ. ನಮಗೆ ಈಗ ರಾಮ ಜನ್ಮ ಭೂಮಿ ಬೇಕು, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸಾರಮಾ ಇವರು ಪ್ರಚಾರ ಸಭೆಯಲ್ಲಿ ಹೇಳಿಕೆ ನೀಡಿದರು. ಕರ್ನಾಟಕ ರಾಜ್ಯದಲ್ಲಿ ಮುಂಬರುವ ವಿಧಾನ ಸಭೆಯ ಚುನಾವಣೆಯ ಭಾಜಪದ ಪರವಾಗಿ ಪ್ರಚಾರ ಆರಂಭಿಸಲಾಗಿದೆ.