ಅಕ್ಷಯ ತದಿಗೆಯಂದು ಬೀಜ ಬಿತ್ತನೆಯ ಲಾಭ !

‘ಯುಗಾದಿ’ಯಂದು ಊಳಿದಹೊಲದ ಸಾಗುವಳಿಯ ಕೆಲಸವನ್ನು ಅಕ್ಷಯ ತದಿಗೆಯ ಒಳಗೆ ಪೂರ್ಣಗೊಳಿಸಬೇಕು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ

ಇತರರಿಗೆ ಸಹಾಯ ಮಾಡುವುದು ಸಾಮಾಜಿಕ ಮತ್ತು ಸಾಧನೆ, ಇವೆರಡೂ ದೃಷ್ಟಿಯಿಂದ ಅತ್ಯಗತ್ಯವಾದ ಗುಣವಾಗಿದೆ.

ಗುರುಕಾರ್ಯದ ಧ್ಯಾಸವಿರುವ ಮತ್ತು ಪರಾತ್ಪರ ಗುರು ಡಾ. ಆಠವಲೆ ಅವರ ಬಗ್ಗೆ ಭಾವವಿರುವ ಪೂ. ಸಾಂತಪ್ಪ ಗೌಡ !

ಸಂತ ಪೂ. ಸಾಂತಪ್ಪ ಗೌಡ ಇವರ ೮೩ ನೆಯ ವರ್ಷದ ಹುಟ್ಟುಹಬ್ಬವು ಏಪ್ರಿಲ್‌ ೨೦ ರಂದು ಇದೆ. ಆ ನಿಮಿತ್ತ ಸನಾತನ ಪರಿವಾರದಿಂದ ಅವರ ಚರಣಗಳಲ್ಲಿ ನಮಸ್ಕಾರಗಳು !

ಅಕ್ಷಯ ತದಿಗೆಯಂದು ಬಿಡಿಸುವ ರಂಗೋಲಿಗಳು

ಶಕ್ತಿಯ ಸ್ಪಂದನಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿ

ಅಕ್ಷಯ ತದಿಗೆಯ ಹಬ್ಬವನ್ನು ಹೇಗೆ ಆಚರಿಸಬೇಕು ?

ಈ ದಿನ ದೇವರನ್ನು ಮತ್ತು ಪಿತೃಗಳನ್ನು ಉದ್ದೇಶಿಸಿ ಬ್ರಾಹ್ಮಣರಿಗೆ ಉದಕಕುಂಭವನ್ನು ದಾನ ಮಾಡಬೇಕು. ಉದಕಕುಂಭವನ್ನೇ ‘ಸರ್ವ ಸಮಾವೇಶಕ ಸ್ತರದಲ್ಲಿನ ನಿರ್ಗುಣಪಾತ್ರೆ’ ಎನ್ನುತ್ತಾರೆ.

‘ಆಭರಣಗಳು ಈಶ್ವರನಿಂದ ಸಿಗುವ ಚೈತನ್ಯದಿಂದ ಶೋಭಿಸುತ್ತವೆ !’

ಮನುಷ್ಯನ ಶರೀರದ ಮೇಲೆ ಆಭರಣಗಳು ಅವುಗಳ ಸೌಂದರ್ಯದಿಂದ ಶೋಭಿಸುವುದಲ್ಲ

ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !

ಸನಾತನದ ೩೭೦ ಗ್ರಂಥ-ಕಿರುಗ್ರಂಥಗಳು ಮರಾಠಿ, ಹಿಂದಿ, ಆಂಗ್ಲ, ಗುಜರಾತಿ, ಕನ್ನಡ, ತಮಿಳು, ತೆಲುಗು, ಮಲ್ಯಾಳಂ, ಬೆಂಗಾಲಿ, ಒಡಿಯಾ, ಅಸ್ಸಾಮಿ, ಪಂಜಾಬಿ ಮತ್ತು ನೇಪಾಳಿ ಹೀಗೆ ಒಟ್ಟು ೧೩ ಭಾಷೆಗಳಲ್ಲಿ ಒಟ್ಟು ೧ ಕೋಟಿ ೨ ಲಕ್ಷ ೪೬ ಸಾವಿರ ಪ್ರತಿಗಳು ಮುದ್ರಿತಗೊಂಡಿವೆ !