
ಇತರರಿಗೆ ಸಹಾಯ ಮಾಡುವಾಗ ಕೇವಲ ತನ್ನ ದೊಡ್ಡಸ್ತಿಕೆಯನ್ನು ತೋರಿಸುವ ಸಲುವಾಗಿ ಸಹಾಯ ಮಾಡಿದರೆ ಅಥವಾ ಆ ಕೃತಿಯ ಬಗ್ಗೆ ಇತರರ ಮುಂದೆ ಹೆಮ್ಮೆಯಿಂದ ಹೇಳಿಕೊಂಡರೆ, ಆ ‘ನನ್ನತನ’ದಿಂದಾಗಿ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ಉಂಟಾಗುತ್ತದೆ. ಅದೇ ಕೃತಿಯನ್ನು ನಿರಪೇಕ್ಷವಾಗಿ ಮತ್ತು ಅದರ ಕರ್ತೃತ್ವವನ್ನು ಇಟ್ಟು ಕೊಳ್ಳದೆ ಮಾಡಿದರೆ, ಅದರಿಂದ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ಉಂಟಾಗುವುದಿಲ್ಲ. ಸ್ವಲ್ಪದರಲ್ಲಿ ಹೇಳುವುದಾದರೆ, ಸಾಧನೆಯೆಂದು ಇತರರಿಗೆ ಸಹಾಯ ಮಾಡಿದರೆ, ಅದರಿಂದ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ಉಂಟಾಗುವುದಿಲ್ಲ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ನಿಧನ ವಾರ್ತೆ
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಡಾ. ನರೇಂದ್ರ ದಾತೆ ಅವರಿಂದ ಹಂತಹಂತವಾಗಿ ಸಾಧನೆಯನ್ನು ಮಾಡಿಸಿಕೊಂಡ ಪ.ಪೂ ಭಕ್ತರಾಜ ಮಹಾರಾಜರು !
ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಲಾದ ವಿವಿಧ ಪ್ರವಚನಗಳು ಮತ್ತು ಗ್ರಂಥ ಪ್ರದರ್ಶನಗಳಿಗೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆ !