ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !

ಮಾರ್ಚ್ ೨೦೨೬ ರ ವರೆಗೆ ಸನಾತನದ ೩೭೦ ಗ್ರಂಥ-ಕಿರುಗ್ರಂಥಗಳು ಮರಾಠಿ, ಹಿಂದಿ, ಆಂಗ್ಲ, ಗುಜರಾತಿ, ಕನ್ನಡ, ತಮಿಳು, ತೆಲುಗು, ಮಲ್ಯಾಳಂ, ಬೆಂಗಾಲಿ, ಒಡಿಯಾ, ಅಸ್ಸಾಮಿ, ಪಂಜಾಬಿ ಮತ್ತು ನೇಪಾಳಿ ಹೀಗೆ ಒಟ್ಟು ೧೩ ಭಾಷೆಗಳಲ್ಲಿ ಒಟ್ಟು ೧ ಕೋಟಿ ೨ ಲಕ್ಷ ೪೬ ಸಾವಿರ ಪ್ರತಿಗಳು ಮುದ್ರಿತಗೊಂಡಿವೆ !

(ಪೂ.) ಶ್ರೀ. ಸಂದೀಪ ಆಳಶಿ

ಸನಾತನದ ಗ್ರಂಥಗಳು ೧ ಕೋಟಿಯ ಗಡಿ ದಾಟಿರುವುದು ಸನಾತನದ ಗ್ರಂಥಕಾರ್ಯಕ್ಕೆ ಸಂದ ಗೌರವವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಲ್ಲಿರುವ ಜ್ಞಾನಸಂಗ್ರಹದಿಂದ ಇನ್ನೂ ೫ ಸಾವಿರಕ್ಕೂ ಹೆಚ್ಚು ಗ್ರಂಥಗಳನ್ನು ಮುದ್ರಿಸುವಷ್ಟು ಬರವಣಿಗೆಯನ್ನು ಗಣಕಯಂತ್ರದಲ್ಲಿ ಇಡಲಾಗಿದೆ. ಇವುಗಳ ಸಂಕಲನವು ಮುಂದಿನ ೩೦ ವರ್ಷ ಅಂದರೆ ೧-೨ ತಲೆಮಾರುಗಳ ವರೆಗೆ ನಡೆಯಲಿದೆ !’

– (ಪೂ.) ಸಂದೀಪ ಆಳಶಿ

ಸನಾತನದ ಗ್ರಂಥಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು : SanatanShop.com

ಸಂಪರ್ಕ: ೯೩೨೨೩೧೫೩೧೭