
ಪರಾತ್ಪರ ಗುರು ಪಾಂಡೆ ಮಹಾರಾಜರು ೧೫.೧೧.೨೦೦೮ ರಂದು ಪ.ಪೂ. ಪಾಂಡೆ ಮಹಾರಾಜರು ನನಗೆ ‘ಮನುಷ್ಯನ ಶರೀರದ ಮೇಲೆ ಆಭರಣಗಳು ಅವುಗಳ ಸೌಂದರ್ಯದಿಂದ ಶೋಭಿಸುವುದಲ್ಲ’ ಅವು ಅವುಗಳಿಗೆ ಈಶ್ವರನಿಂದ ಸಿಗುವ ಚೈತನ್ಯದಿಂದ ಶೋಭಿಸುತ್ತವೆ; ಶವಸಮಾನ ಶರೀರದ ಮೇಲೆ ಒಡವೆಗಳು ಶೋಭಿಸುವುದಿಲ್ಲ’ ಎಂದು ಹೇಳಿದರು.ಇದಕ್ಕಾಗಿ ಸೂಕ್ಷ್ಮದಲ್ಲಿನ ಪ್ರಯೋಗ ಮಾಡಲು ಹೇಳಿದರು. ಆಗ ನಾನು ಕಣ್ಣುಗಳನ್ನು ಮುಚ್ಚಿಕೊಂಡು ಅವರೆದುರು ಕುಳಿತುಕೊಂಡೆ. ನನಗೆ ಒಡವೆಗಳನ್ನು ಧರಿಸಿದ ಒಂದು ಕಪ್ಪು ಮಾನವೀ ಆಕೃತಿಯು ಕಾಣಿಸಿತು. ಆ ಆಕೃತಿಯ ಧರಿಸಿದ ಒಡವೆಗಳು ನಿಸ್ತೇಜವಾಗಿದ್ದವು. ಸ್ವಲ್ಪ ಸಮಯದ ನಂತರ ಆ ಆಕೃತಿಯ ತಲೆಯೊಳಗೆ ಈಶ್ವರನ ಚೈತನ್ಯವು ಹೋಗುವುದು ಕಾಣಿಸಿತು. ಆಮೇಲೆ ಆ ಚೈತನ್ಯವು ಒಡವೆಗಳಿದ್ದ ಸ್ಥಳಗಳಿಗೆ ತಲುಪಿತು ಮತ್ತು ಆ ಒಡವೆಗಳಿಂದ ಪ್ರಕ್ಷೇಪಿಸತೊಡಗಿತು. ಇದರಿಂದ ಆ ಒಡವೆಗಳ ಸೌಂದರ್ಯವು ಹೆಚ್ಚಾಯಿತು ಮತ್ತು ಅವುಗಳಿಂದ ಆ ವ್ಯಕ್ತಿಗೆ ಲಾಭವಾಗುತ್ತಿರುವುದರ ಅರಿವಾಯಿತು.
– ಕು. ಸೋನಲ ಜೋಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ.
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !