೨೧ ನೇ ಶತಮಾನದ ’ಇಂಧನ ಯುದ್ಧ’ : ತೈಲ, ಅನಿಲ ಮತ್ತು ಜಾಗತಿಕ ಬಲಾಢ್ಯ ಶಕ್ತಿ ಇವುಗಳ ನಡುವಿನ ಬದಲಾಗುತ್ತಿರುವ ಸಂಘರ್ಷ !

ಇಂದಿನ ಯುಗದಲ್ಲಿ ಅಮೇರಿಕ, ರಷ್ಯಾ ಮತ್ತು ಚೀನಾದಂತಹ ಜಾಗತಿಕ ಬಲಾಢ್ಯ ಶಕ್ತಿಗಳ ನಡುವೆ ಪೂರ್ಣ ಪ್ರಮಾಣದ ‘ಮಹಾಯುದ್ಧ’ ನಡೆಯುವ ಸಾಧ್ಯತೆ ಬಹಳ ಕಡಿಮೆ ಇದೆ. ಇದಕ್ಕೆ ಮುಖ್ಯ ಕಾರಣ ಪರಮಾಣು ಶಸ್ತ್ರಗಳ ಭಯ ಮತ್ತು ಪರಸ್ಪರ ಆರ್ಥಿಕ ಅವಲಂಬನೆಯಾಗಿದೆ.

ಪ್ರಯಾಗದಲ್ಲಿನ ಗಂಗೆಯ ಪೂಜೆ ಆದನಂತರ ಅವಳ ಭಾವಪೂರ್ಣ ಆರತಿ ಮಾಡಿದರೆ ಆಗುವ ಸೂಕ್ಷ್ಮದಲ್ಲಿನ ಪರಿಣಾಮ !

ವ್ಯಕ್ತಿಯು ಗಂಗಾಮಾತೆಯ ಆರತಿಯನ್ನು ಭಾವಪೂರ್ಣವಾಗಿ ಮಾಡುತ್ತಿರುವುದರಿಂದ ಗಂಗಾಮಾತೆಯ ತತ್ತ್ವದ ಲಹರಿಗಳು ಗಂಗಾನದಿಯಲ್ಲಿ ಪ್ರವಹಿಸುತ್ತವೆ. ಚೈತನ್ಯದ ವಲಯವು ಗಂಗಾಮಾತೆಯ ಮೂರ್ತಿಯ ಸುತ್ತಲೂ ಕಾರ್ಯನಿರತವಾಗುತ್ತಿರುವುದು

ಶಿವಲಿಂಗಗಳ ಮಾಹಿತಿ ಮತ್ತು ಅವುಗಳ ವಿವಿಧ ಪ್ರಕಾರಗಳು 

ಕಪ್ಪು ಕಲ್ಲಿನ ಶಿವಲಿಂಗವು ಸ್ವಯಂಭೂ ಆಗಿರುತ್ತದೆ. ಇದು ಇಚ್ಛಾಪೂರ್ತಿ ಶಿವಲಿಂಗವಾಗಿರುತ್ತದೆ. ಈ ಶಿವಲಿಂಗವು ಪಿತೃದೋಷ, ನಾರಾಯಣ ನಾಗಬಲಿ ಮತ್ತು ಕಾಲಸರ್ಪ ದೋಷದಂತಹ ಮಹಾದೋಷಗಳನ್ನು ದೂರ ಮಾಡಲು ಸೂಕ್ತವಾಗಿದೆ; ಆದರೆ ಇಂತಹ ಶಿವಲಿಂಗವನ್ನು ಮನೆಯಲ್ಲಿ ಇಡುವುದು ಯೋಗ್ಯವಾಗಿಲ್ಲ.

ಸಾಧಕರೇ, ಜಿಜ್ಞಾಸುಗಳು ‘ನಮ್ಮವರು’ ಆದ ಮೇಲೆ ಅಲ್ಲ, ‘ನಮ್ಮವರನ್ನಾಗಿ ಮಾಡಲು’ ಅವರನ್ನು ತಕ್ಷಣ ವಾಚಕರನ್ನಾಗಿ ಮಾಡಿರಿ !

ಈ ನಿಯತಕಾಲಿಕೆಯನ್ನು ನಿಯಮಿತವಾಗಿ ಓದಿ ವಾಚಕರಲ್ಲಿ ಸಾಧನೆಯ ಆಸಕ್ತಿ ನಿರ್ಮಾಣವಾಗುತ್ತಿದೆ, ಹಾಗೆಯೇ ರಾಷ್ಟ್ರ ಮತ್ತು ಧರ್ಮದ ಬಗೆಗಿನ ಪ್ರೀತಿ ಹೆಚ್ಚಾಗುತ್ತಿದೆ. ‘ಈ ಸಂಚಿಕೆಯನ್ನು ಓದುವುದರಿಂದ ನಮಗೆ ಮುಂದಿನ ದಿಶೆ ಮತ್ತು ಮಾರ್ಗದರ್ಶನ ಸಿಗುತ್ತದೆ’, ಎಂದು ಕೆಲವು ವಾಚಕರು ಸ್ವಯಂಸ್ಫೂರ್ತಿಯಿಂದ ಹೇಳುತ್ತಾರೆ.

ಯಾಮ ಪೂಜೆ

ಶಿವರಾತ್ರಿಯಂದು ರಾತ್ರಿಯ ನಾಲ್ಕು ಪ್ರಹರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂಬ ವಿಧಾನವಿದೆ. ಅದಕ್ಕೆ ‘ಯಾಮಪೂಜೆ’ ಎನ್ನುತ್ತಾರೆ. ಪ್ರತಿಯೊಂದು ಯಾಮಪೂಜೆಯಲ್ಲಿ ದೇವರಿಗೆ ಅಭ್ಯಂಗಸ್ನಾನ ಮಾಡಿಸಬೇಕು, ಅನುಲೇಪನ ಮಾಡಿ ಧೋತ್ರಾ, ಮಾವಿನ ಹಾಗೂ ಬಿಲ್ವದ ಎಲೆಗಳನ್ನು ಅರ್ಪಿಸಬೇಕು.

ವಿಭೂತಿ ಒಂದು ರಹಸ್ಯ, ಶಕ್ತಿ ಮತ್ತು ಅದರ ಮಹತ್ವ !

ವಿಭೂತಿ ಅಂದರೆ ಪವಿತ್ರ ಬೂದಿ ! ಹಿಂದೂ ಧರ್ಮದಲ್ಲಿ ಅನಾದಿ ಕಾಲದಿಂದಲೂ ವಿಭೂತಿಯನ್ನು ಹಣೆಗೆ ಹಚ್ಚುತ್ತಿದ್ದಾರೆ. ವಿಭೂತಿಯು ಮಂತ್ರಜಪದೊಂದಿಗೆ ಯಾವುದೇ ಧುನಿ, ಹೋಮ ಅಥವಾ ಯಜ್ಞದಲ್ಲಿನ ವಿಶಿಷ್ಟ ಕಟ್ಟಿಗೆಗಳು, ತುಪ್ಪ, ಔಷಧಿ ವನಸ್ಪತಿಗಳು ಮತ್ತು ಕೆಲವು ಪವಿತ್ರ ವಿಷಯಗಳಿಂದ ಸಿದ್ಧವಾಗಿರುತ್ತದೆ.

ಹಿಂದೂ ಸಮಾಜದ ಹಿತವೇ ಪರಮೋಚ್ಚ !

ನ್ಯಾಯಾಲಯವು ಈ ನಿಯಮಗಳನ್ನು ತಡೆಹಿಡಿದಿದ್ದರೂ, ಭಾರತವಿರೋಧಿ ಶಕ್ತಿಗಳು ಈ ನಿಯಮಗಳನ್ನು ಬಳಸಿಕೊಂಡು ವಿಭಜನಾಕಾರಿ ಕಥಾನಕವನ್ನು ಹೇಗೆ ಹೆಣೆಯುತ್ತಿವೆ ಎಂಬುದನ್ನು ರಾಷ್ಟ್ರಪ್ರೇಮಿಗಳು ಅಭ್ಯಾಸ ಮಾಡಬೇಕು. ಸಾಮ್ಯವಾದಿ ಶಕ್ತಿಗಳು ಪದಗಳನ್ನು ಮತ್ತು ಅಂಕಿಅಂಶಗಳನ್ನು ಅಸ್ತ್ರವಾಗಿ ಬಳಸುತ್ತವೆ.

ಮಹಾಶಿವರಾತ್ರಿ ವ್ರತದ ಫಲಶೃತಿ  

ಶಂಕರನು ಪಾರ್ವತಿಗೆ ಹೇಳುತ್ತಾನೆ, “ಹೇ ದೇವಿ, ಯಾವ ಭಕ್ತನು ಶಿವರಾತ್ರಿಯ ಉಪವಾಸವನ್ನು ಮಾಡುತ್ತಾನೆಯೋ, ಅವನಿಗೆ ದಿವ್ಯ ಗಣತ್ವವು ಪ್ರಾಪ್ತವಾಗಿ ಎಲ್ಲ ಭೋಗಗಳನ್ನು ಅನುಭವಿಸಿ ಅವನು ಮೋಕ್ಷವನ್ನು ಪಡೆಯುತ್ತಾನೆ.”

ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯನ್ನು ಅರ್ಪಿಸುವುದು

‘ಓಂ ನಮಃ ಶಿವಾಯ’ ಈ ಮಂತ್ರವನ್ನು ಜಪಿಸುತ್ತಾ ಅಥವಾ ಭಗವಾನ್ ಶಂಕರನ ಒಂದು ಹೆಸರನ್ನು ಉಚ್ಚರಿಸುತ್ತಾ ಒಂದೊಂದೆ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸುವುದನ್ನು ಬಿಲ್ವಾರ್ಚನೆ ಎನ್ನುತ್ತಾರೆ.

ಭಗವಾನ ಶಿವನ ಪರಮ ಭಕ್ತರಾಗಿದ್ದ ಹಿಂದೂಗಳ ತೇಜಸ್ವಿ ಅರಸರು !

ಅಶ್ವಮೇಧ ಯಾಗವನ್ನು ಮಾಡಿದ ಪುಷ್ಯಮಿತ್ರ ಮತ್ತು ಸತ್ಯಾಶ್ರಯ ಪುಲಕೇಶಿಯಂತಹ ಪ್ರತಾಪಶಾಲಿ ಅರಸರು ಅವ್ಯಕ್ತ ರುದ್ರನ ಲಿಂಗಸ್ವರೂಪಿಯಾದ ಶಿವನ ಪರಮ ಉಪಾಸಕರಾಗಿದ್ದರು.’