
೧. ‘ಸ್ಕಂದ ಪುರಾಣ : ಶಂಕರನು ಪಾರ್ವತಿಗೆ ಹೇಳುತ್ತಾನೆ, “ಹೇ ದೇವಿ, ಯಾವ ಭಕ್ತನು ಶಿವರಾತ್ರಿಯ ಉಪವಾಸವನ್ನು ಮಾಡುತ್ತಾನೆಯೋ, ಅವನಿಗೆ ದಿವ್ಯ ಗಣತ್ವವು ಪ್ರಾಪ್ತವಾಗಿ ಎಲ್ಲ ಭೋಗಗಳನ್ನು ಅನುಭವಿಸಿ ಅವನು ಮೋಕ್ಷವನ್ನು ಪಡೆಯುತ್ತಾನೆ.”
೨. ಈಶಾನಸಂಹಿತೆ : ಮಹಾಶಿವರಾತ್ರಿ ವ್ರತವು ಎಲ್ಲ ಪಾಪಗಳನ್ನು ನಾಶ ಮಾಡುತ್ತದೆ ಮತ್ತು ಎಲ್ಲ ಮನುಷ್ಯರಲ್ಲಿ ಭುಕ್ತಿ ಮತ್ತು ಮುಕ್ತಿಯನ್ನು ನೀಡುವುದಾಗಿದೆ.’
(ಆಧಾರ : ನಿರ್ಣಯಸಿಂಧು, ಪರಿಚ್ಛೇದ ೨, ಶಿವರಾತ್ರಿನಿರ್ಣಯ)
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !
ಪ್ರದಕ್ಷಿಣೆಯ ಶಾಸ್ತ್ರವನ್ನು ತಿಳಿದುಕೊಂಡು ಪ್ರದಕ್ಷಿಣೆಗಳನ್ನು ಹಾಕಿ ಮತ್ತು ಚೈತನ್ಯ ಪಡೆಯಿರಿ !
ಆಭರಣಗಳನ್ನು ಉಪಯೋಗಿಸುವ ಮಹತ್ವ
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?
ಅಕ್ಷಯ ತದಿಗೆಯ ಶುಭ ಮುಹೂರ್ತದ ಮಹತ್ವ !