೧. ಸನಾತನದ ಓರ್ವ ಸಂತರು ಮತ್ತು ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ಅರಿವಾದ ಸೂಕ್ಷ್ಮ ಜ್ಞಾನದ ಚಿತ್ರದಲ್ಲಿನ ಸ್ಪಂದನಗಳ ಪ್ರಮಾಣ

೧ ಅ. ಭಾವ
೧ ಅ ೧. ಆಧ್ಯಾತ್ಮಿಕ ಭಾವದ ವಲಯವು ಆರತಿ ಮಾಡುವ ವ್ಯಕ್ತಿಯ ಅನಾಹತಚಕ್ರದ ಸ್ಥಳದಲ್ಲಿ ಕಾರ್ಯನಿರತವಾಗುತ್ತಿರುವುದು
೧ ಆ. ಗಂಗಾಮಾತೆಯ ತತ್ತ್ವ

೧ ಆ ೧. ಗಂಗಾಮಾತೆಯ ತತ್ತ್ವದ ಕಣಗಳು ಗಂಗೆಯ ಮೂರ್ತಿಯಲ್ಲಿ ಆಕರ್ಷಿತವಾಗುವುದು : ಆರತಿ ಮಾಡುವ ವ್ಯಕ್ತಿಯಲ್ಲಿ ಭಾವವಿರುವುದರಿಂದ ಆರತಿ ಮಾಡುವಾಗ ಗಂಗಾಮಾತೆಯ ತತ್ತ್ವವು ಮೂರ್ತಿಯಲ್ಲಿ ಸೆಳೆಯಲ್ಪಟ್ಟು ಮೂರ್ತಿಯಲ್ಲಿ ಜೀವಂತಿಕೆ ಬರುತ್ತದೆ.
೧ ಆ ೨. ಗಂಗಾಮಾತೆಯ ತತ್ತ್ವದ ವಲಯವು ಗಂಗೆಯ ಮೂರ್ತಿಯಲ್ಲಿ ಕಾರ್ಯನಿರತವಾಗುತ್ತಿರುವುದು
೧ ಆ ೩. ಗಂಗಾಮಾತೆಯ ತತ್ತ್ವದ ಕಣರೂಪಿ ವಲಯವು ಮೂರ್ತಿಯಿಂದ ವಾತಾವರಣದಲ್ಲಿ ಪ್ರಕ್ಷೇಪಿಸುವುದು
೧ ಆ ೪. ಗಂಗಾಮಾತೆಯ ತತ್ತ್ವದ ಲಹರಿಗಳು ಗಂಗಾನದಿಯಲ್ಲಿ ಪ್ರವಹಿಸುತ್ತಿರುವುದು : ವ್ಯಕ್ತಿಯು ಗಂಗಾಮಾತೆಯ ಆರತಿಯನ್ನು ಭಾವಪೂರ್ಣವಾಗಿ ಮಾಡುತ್ತಿರುವುದರಿಂದ ಗಂಗಾಮಾತೆಯ ತತ್ತ್ವದ ಲಹರಿಗಳು ಗಂಗಾನದಿಯಲ್ಲಿ ಪ್ರವಹಿಸುತ್ತವೆ.
೧ ಆ ೫. ಗಂಗಾಮಾತೆಯ ತತ್ವದ ಕಣಗಳು ವಾತಾವರಣದಲ್ಲಿ ಪ್ರವಹಿಸುತ್ತಿರುವುದು : ಆರತಿಯಲ್ಲಿ ಉಪಸ್ಥಿತರಿರುವ ಜನರತ್ತ ಈ ಕಣಗಳು ಆಶೀರ್ವಾದದ ರೂಪದಲ್ಲಿ ಪ್ರವಹಿಸುತ್ತಿವೆ ಮತ್ತು ಭಾವವುಳ್ಳ ಜನರು ಅಥವಾ ಭಕ್ತರು ಗಂಗಾಮಾತೆಯಿಂದ ದೊರೆಯುತ್ತಿರುವ ಈ ಆಶೀರ್ವಾದ ವನ್ನು ಅನುಭವಿಸಬಹುದು.
೧ ಇ. ಚೈತನ್ಯ
೧ ಇ ೧. ಚೈತನ್ಯದ ವಲಯವು ಆರತಿ ಮಾಡುವ ವ್ಯಕ್ತಿಯಲ್ಲಿ ಕಾರ್ಯನಿರತವಾಗುತ್ತಿರುವುದು : ಆರತಿ ಮಾಡುವ ವ್ಯಕ್ತಿಯಲ್ಲಿ ಭಾವ ಇರುವುದರಿಂದ ಚೈತನ್ಯದ ವಲಯವು ಆರತಿ ಮಾಡುವ ವ್ಯಕ್ತಿಯಲ್ಲಿ ಕಾರ್ಯನಿರತವಾಗುತ್ತದೆ.
೧ ಇ ೨. ಚೈತನ್ಯದ ವಲಯವು ಗಂಗಾಮಾತೆಯ ಮೂರ್ತಿಯ ಸುತ್ತಲೂ ಕಾರ್ಯನಿರತವಾಗುತ್ತಿರುವುದು
೧ ಇ ೩. ಚೈತನ್ಯದ ಕಣಗಳು ವಾತಾವರಣದಲ್ಲಿ ಮತ್ತುಆರತಿಗೆ ಉಪಸ್ಥಿತರ ಕಡೆಗೆ ಪ್ರವಹಿಸುತ್ತಿವೆ : ಭಾವಪೂರ್ಣ ವಾಗಿ ಗಂಗೆಯ ಆರತಿಯನ್ನು ಮಾಡಿದರೆ ವಾತಾವರಣ ದಲ್ಲಿ ತೊಂದರೆದಾಯಕ ಸ್ಪಂದನಗಳು ಕಡಿಮೆ ಆಗಿ ಚೈತನ್ಯ ಪ್ರವಹಿಸುತ್ತದೆ.
– ಸನಾತನದ ಓರ್ವ ಸಂತರು
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !
ಕಲಿಯುಗದಲ್ಲಿನ ಭಗವಾನ ಪರಶುರಾಮನ ಅಂಶಾವತಾರವಾಗಿರುವ ಪೂ. ಭಾರ್ಗವರಾಮ ಪ್ರಭು (ಸನಾತನದ ಮೊದಲನೇ ಬಾಲಸಂತರು, ವಯಸ್ಸು ೯ ವರ್ಷ) ಇವರ ಆಧ್ಯಾತ್ಮಿಕ ವೈಶಿಷ್ಟ್ಯಗಳು !