ಸೌಭಾಗ್ಯದ ಆಭರಣಗಳೆಂದರೆ ಸ್ತ್ರೀಯರಿಗೆ ಅವರ ಪಾತಿವ್ರತ್ಯದ ಅರಿವು ಮಾಡಿಕೊಡುವ ಮಾಧ್ಯಮಗಳು

ಸೌಭಾಗ್ಯಾಲಂಕಾರಗಳ ಬಾಹ್ಯ ಅರಿವಿನಿಂದ ಸಮಾಜವು ಏಕಪತ್ನಿತ್ವ ಮತ್ತು ಪಾತಿವ್ರತ್ಯದ ಜೋಪಾಸನೆಯನ್ನು ಮಾಡಿ ಸ್ವೇಚ್ಛಾಚಾರದಿಂದ ದೂರವಿರಬೇಕೆಂಬ ಯೋಜನೆಯನ್ನು ಮಾಡುವುದು ಕಲಿಯುಗದಲ್ಲಿ ಅನಿವಾರ್ಯವಾಗಿತ್ತು.

ಸನಾತನದ ಗ್ರಂಥಮಾಲಿಕೆ : ಆಚಾರಧರ್ಮ (ಹಿಂದೂ ಆಚಾರಗಳ ಹಿಂದಿನ ಶಾಸ್ತ್ರ)

ಉಂಗುರವನ್ನು ಅನಾಮಿಕಾದಲ್ಲಿಯೇ ಏಕೆ ಧರಿಸಬೇಕು ?, ಸ್ತ್ರೀಯರು ಬಲಗೈಗೆ ಮಾತ್ರ ಬಳೆ ಧರಿಸುವುದು ಏಕೆ ಅಯೋಗ್ಯ ?, ಪ್ಲಾಸ್ಟಿಕ್‌ ಬಳೆಗಳನ್ನು ಏಕೆ ಧರಿಸಬಾರದು ?, ಕಾಲುಂಗುರ ಮತ್ತು ಗೆಜ್ಜೆಗಳು ಏಕೆ ಬೆಳ್ಳಿಯದ್ದಾಗಿರುತ್ತವೆ ? ಮುಂತಾದ ವಿಷಯಗಳ ಬಗ್ಗೆ ಶಾಸ್ತ್ರೀಯ ಮಾರ್ಗದರ್ಶನ ಮಾಡುವ ಗ್ರಂಥ !

ಕಳೆದ ಜನ್ಮದಲ್ಲಿ ಯಾರು ಸಾಧನೆಯನ್ನು ಮಾಡಿರುವರೋ, ಅವರಿಗೆ ಮಾತ್ರ ಈ ಜನ್ಮದಲ್ಲಿ ಸಾಧನೆ ಮಾಡಬೇಕೆನಿಸುತ್ತದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧನೆಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

ಆದರ್ಶ ಕರ್ಮಯೋಗಿ ಮತ್ತು ಕ್ಷಾತ್ರಧರ್ಮ ಸಾಧನೆಯ ಸಂಕೇತ ಭಗವಾನ ಪರಶುರಾಮ !

ಪರಶುರಾಮನು ಸಮುದ್ರ ತೀರದ ಸಹ್ಯಾದ್ರಿ ಪರ್ವತದಿಂದ ತನ್ನ ಕೊಡಲಿಯನ್ನು ವೇಗವಾಗಿ ಸಮುದ್ರಕ್ಕೆ ಎಸೆದನು ಮತ್ತು ಭರೂಚ್‌ನಿಂದ ಕನ್ಯಾಕುಮಾರಿಯ ವರೆಗಿನ ಎಲ್ಲಾ ಸಾಗರ ಪ್ರದೇಶವನ್ನು ಸಾಗರದಿಂದ ಪಡೆದುಕೊಂಡನು.

‘ಶನಿಗೋಚರ’ದ ನಿಮಿತ್ತ ಚೆನ್ನೈಯಲ್ಲಿ ನೆರವೇರಿದ ಶನಿದೇವ ಮತ್ತು ವಾರಾಹೀದೇವಿ ಹೋಮ !

೨೯ ಮಾರ್ಚ್ ೨೦೨೫ ಈ ದಿನವು ಹಿಂದೂ ರಾಷ್ಟ್ರ ಸ್ಥಾಪನೆಯ ಇತಿಹಾಸದಲ್ಲಿ ಒಂದು ಮಹತ್ವದ ದಿನವಾಗಿದೆ. ಶನಿ ಗ್ರಹವು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸಲಿದೆ. ಇದರ ನಂತರ ದೇಶ-ವಿದೇಶ, ಮಾನವ-ದೇವತೆ, ಧರ್ಮ-ಅಧರ್ಮ, ರಾಜಕಾರಣ, ಅರ್ಥವ್ಯವಸ್ಥೆ, ಭೂಮಿ-ಆಕಾಶ ಹೀಗೆ ಅನೇಕ ಸ್ತರಗಳಲ್ಲಿ ಎಂದೂ ಆಗದಂತಹ ಬದಲಾವಣೆಗಳು ಆಗಲಿವೆ.

ಆಭರಣಗಳ ಶುದ್ಧಿ

ಸ್ಥೂಲದಲ್ಲಿನ ಶುದ್ಧಿ – ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಐದು ನಿಮಿಷ ಅಂಟುವಾಳಕಾಯಿಯ ನೀರಿನಲ್ಲಿ ಮುಳುಗಿಸಿಡಬೇಕು. ಅನಂತರ ಕೈಯಿಂದ ಹಗುರವಾಗಿ ತಿಕ್ಕಿದರೆ ಅವುಗಳ ಮೇಲಿನ ಧೂಳು ಮತ್ತು ಹೊಲಸು ದೂರವಾಗಿ ಆಭರಣಗಳು ಸ್ವಚ್ಛವಾಗುತ್ತವೆ.

ಉಂಗುರ : ಉಂಗುರವು ಕೈಗಳ ಬೆರಳುಗಳಲ್ಲಿ ಧರಿಸುವ ಆಭರಣ !

ಕೈಯ ಒಂದು ಅಥವಾ ಅನೇಕ ಬೆರಳುಗಳಲ್ಲಿ ಉಂಗುರವನ್ನು ಧರಿಸುವ ಪದ್ಧತಿಯು ಪ್ರಾಚೀನ ಕಾಲದಿಂದ ನಡೆದು ಬಂದಿರುವುದು ಕಂಡುಬರುತ್ತದೆ. ಉಂಗುರದ ಮೇಲೆ ತಮ್ಮ ಹೆಸರನ್ನು ಮುದ್ರಿಸಿ ಅದನ್ನು ಮುದ್ರೆಯಾಗಿ ಉಪಯೋಗಿಸುವ ಪದ್ಧತಿಯು ರಾಮಾಯಣದಷ್ಟು ಪ್ರಾಚೀನ (ತ್ರೇತಾಯುಗದಿಂದ ಪ್ರಚಲಿತ) ವಾಗಿದೆ.

ಅಕ್ಷಯ ತದಿಗೆಯನ್ನು ಆಚರಿಸುವ ಪದ್ಧತಿ

ಈ ದಿನ ದೇವರು ಮತ್ತು ಪಿತೃಗಳನ್ನು ಉದ್ದೇಶಿಸಿ ಬ್ರಾಹ್ಮಣರಿಗೆ ಉದಕಕುಂಭದ ದಾನ ಮಾಡಬೇಕು.