
ಅ. ಸುವರ್ಣವು (ಚಿನ್ನವು) ಶರೀರದಲ್ಲಿನ ಪ್ರತಿಕೂಲ ಕೀಟಾಣುಗಳನ್ನು ನಾಶ ಮಾಡುತ್ತದೆ. – ಬ್ರಾಹ್ಮಣಗ್ರಂಥ (೪)
ಆ. ಎಲ್ಲ ಲೋಹಗಳಲ್ಲಿ ಚಿನ್ನ ಅತ್ಯಂತ ಹೆಚ್ಚು ಸಾತ್ತ್ವಿಕ ಲೋಹವಾಗಿದೆ.
ಇ. ಚಿನ್ನವು ಸಾತ್ತ್ವಿಕ ಮತ್ತು ಚೈತನ್ಯಮಯ ಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಲೋಹವಾಗಿದೆ : ಚಿನ್ನ ಎಂಬ ಧಾತುವು ಸಾತ್ತ್ವಿಕ ಮತ್ತು ಚೈತನ್ಯಮಯ ಲಹರಿಗಳನ್ನು ಗ್ರಹಿಸಿಕೊಂಡು ಅಷ್ಟೇ ವೇಗದಿಂದ ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತದೆ. ಚಿನ್ನವು ತೇಜತತ್ತ್ವದ ಚೈತನ್ಯಮಯ ಲಹರಿಗಳನ್ನು ಸಂವರ್ಧನೆಗೊಳಿಸುವಲ್ಲಿ ಶ್ರೇಷ್ಠವಾಗಿದೆ. ಆದುದರಿಂದ ಚಿನ್ನದ ಆಭರಣಗಳನ್ನು ಧರಿಸಿವ ವ್ಯಕ್ತಿಗೆ ಬಹಳಷ್ಟು ಪ್ರಮಾಣದಲ್ಲಿ ಸಾತ್ತ್ವಿಕತೆ ಮತ್ತು ಚೈತನ್ಯದ ಲಾಭವು ಸಿಗುತ್ತದೆ.
(ಆಧಾರ : ಸನಾತನ ನಿರ್ಮಿತ ಗ್ರಂಥ ‘ಆಭರಣಗಳ ಮಹತ್ವ’)
ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ; ಮುರುಡೇಶ್ವರ
ಧರ್ಮಶಿಕ್ಷಣ : ‘ಆಭರಣ’ ಶಬ್ದದ ಉತ್ಪತ್ತಿ-ಅರ್ಥ
ರಾಜ್ಯದಲ್ಲಿನ ಪ್ರಾರ್ಥನಾ ಸ್ಥಳಗಳ ಮೇಲಿನ ಧ್ವನಿವರ್ಧಕಗಳ ಶಬ್ದವನ್ನು ಸೀಮಿತವಾಗಿಡಿ !
ಆಭರಣಗಳನ್ನು ಉಪಯೋಗಿಸುವ ಮಹತ್ವ
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?
ಅಕ್ಷಯ ತದಿಗೆಯಂದು ‘ಸತ್ಪಾತ್ರೆ ದಾನ’ ಮಾಡಿ ‘ಅಕ್ಷಯ ದಾನ’ದ ಫಲ ಪಡೆಯಿರಿ !