
ಅ. ಮಾಣಿಕ್ಯ : ಇವು ಶಕ್ತಿದಾಯಕವಾಗಿರುವುದರಿಂದ ಸ್ಥೂಲದೇಹಕ್ಕೆ ರಕ್ಷಣೆಯನ್ನು ನೀಡಬಲ್ಲವು.
ಆ. ವಜ್ರ : ವಜ್ರಗಳಿಂದ ಪ್ರಕ್ಷೇಪಿತವಾಗುವ ತೇಜವು ಪ್ರವಾಹದ ಗತಿಯನ್ನು ಜೋಪಾಸನೆ ಮಾಡುತ್ತದೆ, ಆದುದರಿಂದ ಅದು ಕಡಿಮೆ ಕಾಲಾವಧಿಯಲ್ಲಿ ಸ್ಥೂಲ ದೇಹ ಮತ್ತು ಮನೋದೇಹದ ಶುದ್ಧಿಯನ್ನು ಮಾಡಬಲ್ಲದು.
ಇ. ಹವಳ : ಇವು ಶರೀರದಲ್ಲಿನ ಪ್ರಾಣಶಕ್ತಿತತ್ತ್ವಾತ್ಮಕ ಚೇತನಕ್ಕೆ ಜಾಗೃತಿಯನ್ನು ನೀಡುತ್ತವೆ, ಆದುದರಿಂದ ಇವುಗಳನ್ನು ಕೃತಿಗಳನ್ನು ಪ್ರವೃತ್ತಗೊಳಿಸುವುದರ (ಕ್ರಿಯಾಧಾರಕತೆಯ) ಪ್ರತೀಕವೆಂದು ಉಪಯೋಗಿಸುತ್ತಾರೆ. ಇವುಗಳ ಸ್ಪರ್ಶ ದಿಂದ ಕಾರ್ಯದಲ್ಲಿನ ಸ್ಫೂರ್ತಿಯು ವೃದ್ಧಿಯಾಗುತ್ತದೆ.
(ಇನ್ನಷ್ಟು ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ಗ್ರಂಥ ‘ಆಭರಣಗಳ ಮಹತ್ವ’)
ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ; ಮುರುಡೇಶ್ವರ
ಧರ್ಮಶಿಕ್ಷಣ : ‘ಆಭರಣ’ ಶಬ್ದದ ಉತ್ಪತ್ತಿ-ಅರ್ಥ
ರಾಜ್ಯದಲ್ಲಿನ ಪ್ರಾರ್ಥನಾ ಸ್ಥಳಗಳ ಮೇಲಿನ ಧ್ವನಿವರ್ಧಕಗಳ ಶಬ್ದವನ್ನು ಸೀಮಿತವಾಗಿಡಿ !
ಆಭರಣಗಳನ್ನು ಉಪಯೋಗಿಸುವ ಮಹತ್ವ
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?
ಅಕ್ಷಯ ತದಿಗೆಯಂದು ‘ಸತ್ಪಾತ್ರೆ ದಾನ’ ಮಾಡಿ ‘ಅಕ್ಷಯ ದಾನ’ದ ಫಲ ಪಡೆಯಿರಿ !