ಜ್ಯೋತಿಷ್ಯಶಾಸ್ತ್ರದ ಮೂಲಕ ಬೆಳಕಿಗೆ ಬಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವೈಶಿಷ್ಟ್ಯಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೂಲ ಪ್ರಕೃತಿ `ದ್ವಿಸ್ವಭಾವೀ’ಯಾಗಿದೆ. ಜಿಜ್ಞಾಸೆ, ಸಂಶೋಧಕವೃತ್ತಿ, ತರ್ಕಶಕ್ತಿ, ಬೌದ್ಧಿಕ ಬಲ ಇತ್ಯಾದಿ ವೈಶಿಷ್ಟ್ಯಗಳು ಅವರಲ್ಲಿ ಮೂಲದಲ್ಲಿಯೇ ಇದ್ದವು. ಪೂರ್ವಾಯುಷ್ಯದ ಜೀವನದಲ್ಲಿ ಅವರು `ಸಂಮ್ಮೋಹನ-ಉಪಚಾರ \ತಜ್ಞ’ರೆಂದು ಕಾರ್ಯವನ್ನು ಮಾಡಿದ್ದಾರೆ.

ಸನಾತನದ ಸಾಧಕರು ಮೋಕ್ಷಕ್ಕೆ ಹೋಗುವವರೆಗೆ ಪರಾತ್ಪರ ಗುರು ಡಾ. ಆಠವಲೆಯವರು ಅವರೊಂದಿಗಿರುವರು ! – ಸಪ್ತರ್ಷಿ

ಮನುಷ್ಯನು ದೇವಸ್ಥಾನಕ್ಕೆ ಹೋಗಿ ದೇವರಿಗೆ ಹರಕೆ ಹೊರುತ್ತಾನೆ; ಆದರೆ ಹರಕೆ ಪೂರ್ಣವಾದ ನಂತರ ಅವನು ದೇವರನ್ನು ಮರೆಯುತ್ತಾನೆ. ಗುರು-ಶಿಷ್ಯರ ವಿಷಯದಲ್ಲಿ ಹೀಗಿರುವುದಿಲ್ಲ. ಶಿಷ್ಯನಿಗೆ ಜೀವನದಲ್ಲಿ ಏನು ಆವಶ್ಯಕವಿದೆಯೋ, ಅದನ್ನು ಗುರುಗಳು ಕೊಡುತ್ತಾರೆ ಮತ್ತು ಈಶ್ವರಪ್ರಾಪ್ತಿಯಾಗುವವರೆಗೆ ಗುರುಗಳು ಶಿಷ್ಯನನ್ನು ಬಿಡುವುದಿಲ್ಲ.

ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಛಾಯಾಚಿತ್ರಗಳಲ್ಲಿ ಕಾಣಿಸುವ ಅಸಾಮಾನ್ಯ ಆಧ್ಯಾತ್ಮಿಕ ವೈಶಿಷ್ಟ್ಯಗಳು ಮತ್ತು ಅವುಗಳ ಶಾಸ್ತ್ರ !

ಸಾಮಾನ್ಯ ವ್ಯಕ್ತಿಯಲ್ಲಿ ವಯೋಗುಣಕ್ಕನುಸಾರ ಕಾಣಿಸುವ ಚರ್ಮದ ಸುಕ್ಕುಗಳು, ಕೆನ್ನೆಗಳ ಕೆಳಗೆ ಜೋತು ಬಿದ್ದ ಚರ್ಮ, ದೀರ್ಘಕಾಲೀನ ಅನಾರೋಗ್ಯದ ಅಥವಾ ಮುಖದ ಮೇಲೆ ಕಾಣಿಸುವ ದಣಿವಿನ ಛಾಯೆ, ವಯಸ್ಸಿಗನುಸಾರ ಕಣ್ಣುಗಳಲ್ಲಿ ಕಾಣಿಸುವ ನಿಸ್ತೇಜತನ, ಈ ಲಕ್ಷಣಗಳು ಪರಾತ್ಪರ ಗುರು ಡಾಕ್ಟರರಲ್ಲಿ ಅರಿವಾಗುವುದಿಲ್ಲ

ಸಾಧಕನು ಬ್ರಹ್ಮ, ವಿಷ್ಣು ಮತ್ತು ಶಿವ ಈ ಮೂರು ರೂಪಗಳಲ್ಲಿ ಅನುಭವಿಸಿದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ದೈವೀ ಕಾರ್ಯ !

ಎಲ್ಲ ಸಾಧಕರಿಗಾಗಿ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

`ಬುದ್ಧಿಪ್ರಾಮಾಣ್ಯವಾದಿಗಳಿಂದಾಗಿ ಹಿಂದೂಗಳಿಗೆ ದೇವರ ಮೇಲಿನ ಶ್ರದ್ಧೆ ನಾಶವಾಯಿತು. ಸರ್ವಧರ್ಮ ಸಮಭಾವಿಗಳಿಂದಾಗಿ ಹಿಂದೂಗಳಿಗೆ ಹಿಂದೂ ಧರ್ಮದ ಅದ್ವಿತೀಯತೆ ತಿಳಿಯಲಿಲ್ಲ ಮತ್ತು ಸಾಮ್ಯವಾದಿಗಳಿಂದಾಗಿ ಹಿಂದೂಗಳಿಗೆ ದೇವರ ಮೇಲಿರುವ ವಿಶ್ವಾಸ ಇಲ್ಲವಾಯಿತು. ಇವೆಲ್ಲವುಗಳಿಂದಾಗಿ ದೇವರ ಕೃಪೆ ಆಗದ ಕಾರಣ ಹಿಂದೂಗಳ ಮತ್ತು ಭಾರತದ ಸ್ಥಿತಿ ದಯನೀಯವಾಗಿದೆ.

ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯದ ಬಗ್ಗೆೆ ಗಣ್ಯರ ಉದ್ಗಾರ

ಬ್ರಾಹ್ಮತೇಜ ಮತ್ತು ಕ್ಷಾತ್ರಧರ್ಮದ ಕಾರ್ಯವನ್ನು ಶ್ರೀರಾಮ, ಶ್ರೀಕೃಷ್ಣ ಮತ್ತು ಇತ್ತೀಚೆಗೆ ಶಂಕರಾಚಾರ್ಯರು ಮಾಡಿದರು, ಅದೇ ಕಾರ್ಯವನ್ನು ಈಗ ಪ.ಪೂ. ಡಾ. ಆಠವಲೆಯವರು ಮಾಡುತ್ತಿದ್ದಾರೆ.’

`ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ಧನಸ್ವರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರ ದ ಕಾರ್ಯದಲ್ಲಿ ಪಾಲ್ಗೊಳ್ಳಿ !

ಈ ವರ್ಷ ೧೬ ರಿಂದ ೨೨ ಜೂನ್ ೨೦೨೩ ರ ಅವಧಿಯಲ್ಲಿ ಗೋವಾದ ರಾಮನಾಥಿಯಲ್ಲಿ `ವೈಶ್ವಿಕ ಹಿಂದೂ ರಾಷ್ಟç ಮಹೋತ್ಸವ’ (ಏಕಾದಶ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’) ವನ್ನು ಆಯೋಜಿಸಲಾಗಿದೆ. ಈ ಮಹೋತ್ಸವದ ಆಯೋಜನೆಗಾಗಿ ಧರ್ಮಪ್ರೇಮಿಗಳು ದಾನಿಗಳು ಉದಾರ ಹಸ್ತದಿಂದ ದಾನವನ್ನು ಮಾಡಬೇಕು.