‘ನೀಚ ವ್ಯಕ್ತಿ ಯಾವತ್ತು ತನ್ನ ಪ್ರವೃತ್ತಿಯನ್ನು ತ್ಯಾಗ ಮಾಡುವುದಿಲ್ಲ, ಆಚಾರ್ಯ ಚಾಣಕ್ಯರ ಈ ಬೋಧನೆಯನ್ನು ಗಮನದಲ್ಲಿಡಬೇಕು


‘ಒಂದು ವೇಳೆ ನಾವು ನಮ್ಮ ಶತ್ರುಗಳನ್ನು ಸರಿಯಾಗಿ ಗುರುತಿಸದಿದ್ದರೆ ನಮ್ಮ ಸಹಿಷ್ಣು ಹಾಗೂ ಅಹಿಂಸೆ ಇತ್ಯಾದಿ ಸದ್ಗುಣ ನಮಗೆ ಆತ್ಮಘಾತಕದ ಕಡೆಗೆ ದೂಡಬಹುದಲ್ಲವೇ ? ಆಚಾರ್ಯ ಚಾಣಕ್ಯರು ಹೇಳಿದಂತೆ ‘ನೀಚ ವ್ಯಕ್ತಿ ಯಾವತ್ತು ತನ್ನ ಪ್ರವೃತ್ತಿಯ ತ್ಯಾಗ ಮಾಡುವುದಿಲ್ಲ ಹಾಗಾಗಿ ಜಾಣ ವ್ಯಕ್ತಿಗಳು ಸದೈವ ಜಾಗರೂಕರಾಗಿರಬೇಕು’.

– ಶ್ರೀ. ವಿನೋದಕುಮಾರ ಸರ್ವೋದಯ, ಉತ್ತರಪ್ರದೇಶ (ಕೃಪೆ : ಸಾಪ್ತಾಹಿಕ ‘ಹಿಂದೂ ಸಭಾ ವಾರ್ತಾ’, ೧೧ ರಿಂದ ೧೭ ಎಪ್ರಿಲ್ ೨೦೧೮)