ಹಲಾಲ್ ಉತ್ಪಾದನೆಯ ಖರೀದಿ ಎಂದರೆ ರಾಷ್ಟ್ರದ್ರೋಹಕ್ಕೆ ನೀರುಗೊಬ್ಬರ ಹಾಕಿದಂತೆ – ರಾಜನ ಬುಣಗೆ , ಹಿಂದೂ ಜನಜಾಗೃತಿ ಸಮಿತಿ

ಹಿಂದೂ ಸಮಾಜವು ಹಲಾಲ್ ಪ್ರಮಾಣಿತ ಉತ್ಪಾದನೆಗಳನ್ನು ಖರೀದಿಸಿದರೆ ಯಾವ ಸಂಘಟನೆಗೆ ಹಣ ಹೋಗುತ್ತದೆ, ಅದು `ಜಮೀಯತ ಉಲೇಮಾ ಏ ಹಿಂದ್’ ಈ ಸಂಘಟನೆಯು ಭಾರತ ವಿರೋಧಿ ಚಟುವಟಿಕೆಗಳನ್ನು ಮಾಡುತ್ತದೆ. ನಾವು ಕೇವಲ ಒಂದು ಹಲಾಲ್ ಉತ್ಪಾದನೆ ಖರೀದಿಸಿದರೆ, ಅದು ರಾಷ್ಟ್ರದ್ರೋಹಕ್ಕೆ ನೀರುಗೊಬ್ಬರ ಹಾಕಿದಂತಾಗಿದೆ. ಸೌಂದರ್ಯ ಪ್ರಸಾದನಗಳು ಉಪಯೋಗಿಸುವುದಕ್ಕೆ ಕುರಾನದಲ್ಲಿ ಮಾನ್ಯತೆ ಇಲ್ಲದಿದ್ದರೂ ಅದು ಹಲಾಲ್ ಪ್ರಮಾಣಿತ ಮಾಡಲಾಗಿದೆ. ಇದರಿಂದ ಹಿಂದೂಗಳನ್ನು ಮೋಸ ಮಾಡಲು ಎಷ್ಟು ದೊಡ್ಡ ಷಡ್ಯಂತ್ರ ಇದೆ ಎಂಬುದು ಗಮನಕ್ಕೆ ಬರುತ್ತದೆ.