ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಕೆಲಸ ಮಾಡದಿರುವುದು, ಭ್ರಷ್ಟಾಚಾರ ಮಾಡುವುದು, ಇತ್ಯಾದಿಗಳ ಅಭ್ಯಾಸವಾಗಿರುವ ಹೆಚ್ಚಿನ ಪೊಲೀಸರು ಮತ್ತು ಸರಕಾರಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳನ್ನು ಒಂದೇ ಒಂದು ಖಾಸಗಿ ಕಂಪನಿ ಗಳು ಒಂದು ದಿನವೂ ನೌಕರಿಯಲ್ಲಿಡಲಾರವು.
ಕೆಲಸ ಮಾಡದಿರುವುದು, ಭ್ರಷ್ಟಾಚಾರ ಮಾಡುವುದು, ಇತ್ಯಾದಿಗಳ ಅಭ್ಯಾಸವಾಗಿರುವ ಹೆಚ್ಚಿನ ಪೊಲೀಸರು ಮತ್ತು ಸರಕಾರಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳನ್ನು ಒಂದೇ ಒಂದು ಖಾಸಗಿ ಕಂಪನಿ ಗಳು ಒಂದು ದಿನವೂ ನೌಕರಿಯಲ್ಲಿಡಲಾರವು.
‘ಪಟಾಕಿ ಸಿಡಿಸಬೇಡಿ’, ಎಂದು ಕೋಟಿಗಟ್ಟಲೆ ಜನರಿಗೆ ಹೇಳುವ ಬದಲು `ಪಟಾಕಿ ಮಾರಾಟ ಮಾಡಬೇಡಿ, ಪಟಾಕಿ ತಯಾರಿಸಬೇಡಿ’, ಹೀಗೆ ಹೇಳುವುದು ಸುಲಭವಾಗಿದೆ, ಇದು ಸರಕಾರದ ಗಮನಕ್ಕೆ ಏಕೆ ಬರುವುದಿಲ್ಲ ?’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಮಷ್ಟಿ ಪಾಪ ಹೆಚ್ಚಾದಾಗ ಪಾಪಾಚಾರಿಗಳು ಮತ್ತು ಮತ್ತು `ಹೆಚ್ಚಾಗಿರುವ ಸಮಷ್ಟಿ ಪಾಪವನ್ನು ನಾಶ ಮಾಡಲು ಯಾವುದೇ ಪ್ರಯತ್ನ ಮಾಡದಿರುವವರು’ ಇವರಿಗೆ ಶಿಕ್ಷಿಸಲು ಭೂಕಂಪ, ನೆರೆ, ಸಾಂಕ್ರಾಮಿಕ ರೋಗ, ಬರಗಾಲ ಇತ್ಯಾದಿ ವಿಪತ್ತುಗಳು ಬರುತ್ತವೆ.
ಪರಾತ್ಪರ ಗುರು ಡಾ. ಆಠವಲೆಯವರು ನೀರು ಹಾಕುತ್ತಿದ್ದ ತುಳಸಿಯ ಸಸಿಯ ರೆಂಬೆ, ಎಲೆ ಮತ್ತು ಮಂಜರಿ ಕೆಂಪು ಮತ್ತು ಗುಲಾಬಿ ಕಾಣಿಸುವುದರ ಹಿಂದಿನ ಅಧ್ಯಾತ್ಮಶಾಸ್ತ್ರ !
ಆಕೃತಿ ‘ಆ’ದಲ್ಲಿ ಸಂಪೂರ್ಣ ಹೂವು ಇರುವುದರಿಂದ ಅದು ವಾಸ್ತವವೆಂದೆನಿಸುತ್ತದೆ. ಆದುದರಿಂದ ಅದು ನೋಡಲು ಒಳ್ಳೆಯದೆನಿಸುತ್ತದೆ ಮತ್ತು ಅದರಿಂದ ಒಳ್ಳೆಯ ಸ್ಪಂದನಗಳು ಬರುತ್ತವೆ. ಈ ಹೂವಿನ ಕಡೆಗೆ ನೋಡಿ ಕೆಲವರಿಗೆ ಭಾವದ ಮತ್ತು ಆ ಕುರಿತು ದೇವತೆಯ ತತ್ತ್ವದ ಅನುಭೂತಿಯೂ ಬರುತ್ತದೆ.
ಹಿಂದಿನ ಯುಗಗಳಲ್ಲಿ ಸ್ವಭಾವದೋಷ ಕಡಿಮೆ ಇದ್ದುದರಿಂದ ಯಾವುದೇ ಸಾಧನಾಮಾರ್ಗದಿಂದ ಸಾಧನೆ ಮಾಡಿ ಸಾಧಕರು ಮುಂದೆ ಹೋಗುತ್ತಿದ್ದರು. ಕಲಿಯುಗದಲ್ಲಿ ಅನೇಕ ಸ್ವಭಾವದೋಷಗಳು ಇರುವುದರಿಂದ ಮೊದಲಿಗೆ ಅದನ್ನು ದೂರ ಮಾಡಬೇಕಾಗುತ್ತದೆ. ಅನಂತರವೇ ಸಾಧನೆ ಮಾಡಲು ಆಗುತ್ತದೆ.
ಮನುಷ್ಯತ್ವವನ್ನು ಕಲಿಸುವ ಸಾಧನೆಯನ್ನು ಬಿಟ್ಟು ಬೇರೆಲ್ಲ ವಿಷಯಗಳನ್ನು ಕಲಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ರಾಷ್ಟ್ರದ ಪರಮಾವಧಿಯ ಅಧೋಗತಿಯಾಗಿದೆ. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
`ಶ್ರೀ. ನಟರಾಜ ಶಾಸ್ತ್ರೀ ಇವರು ಕಾಂಚಿಪುರಂನ ಕಾಂಚಿ ಕಾಮಾಕ್ಷೀ ದೇವಸ್ಥಾನದ ಮುಖ್ಯ ಅರ್ಚಕರಲ್ಲಿ ಒಬ್ಬರಾಗಿದ್ದಾರೆ. ಅವರು `ಶ್ರೀ ವಿದ್ಯಾ’ (ದೇವಿಯ) ಉಪಾಸಕರಾಗಿದ್ದಾರೆ. ಅವರು ಪ್ರತಿವರ್ಷ ನವರಾತ್ರೋತ್ಸವದ ಸಮಯದಲ್ಲಿ ಕಾಮಾಕ್ಷೀ ದೇವಸ್ಥಾನದಲ್ಲಿ `ದಶಮಹಾವಿದ್ಯಾ ಹೋಮ’ ಮಾಡುತ್ತಾರೆ.
ರಾಷ್ಟ್ರ ಹಾಗೂ ಧರ್ಮದ ಬಗೆಗಿನ ನಿರ್ಧಾರವನ್ನು ರಾಷ್ಟ್ರ ಹಾಗೂ ಧರ್ಮ ಪ್ರೇಮಿ ಸಂತರಲ್ಲೇ ಕೇಳಿ ತೆಗೆದುಕೊಳ್ಳಬೇಕು.
`ಜಗತ್ತಿನಾದ್ಯಂತ ಜಿಜ್ಞಾಸುಗಳು ಶಾಶ್ವತ ಆನಂದಪ್ರಾಪ್ತಿಗಾಗಿ ಅಧ್ಯಾತ್ಮ ಕಲಿಯಲು ಜಗತ್ತಿನ ಬೇರೆ ಯಾವುದೇ ದೇಶಕ್ಕೆ ಹೋಗದೆ ಭಾರತಕ್ಕೆ ಬರುತ್ತಾರೆ ಹಾಗೂ ಭಾರತೀಯರು ಕೇವಲ ಸುಖ ಪಡೆಯಲು ಅಮೇರಿಕಾ, ಇಂಗ್ಲೆಂಡ ಇತ್ಯಾದಿ ದೇಶಗಳಿಗೆ ಹೋಗುತ್ತಾರೆ !’